ಬೆಂಗಳೂರು: ಆಪರೇಷನ್‌ ಕಮಲದ ಹೆದರಿಕೆಯಿಂದ ಶಾಂಘ್ರೀಲ್ಲಾ ಹೋಟೆಲ್‌ನಿಂದ ಜೆಡಿಎಸ್‌ ಶಾಸಕರನ್ನು ಹೈದ್ರಾಬಾದ್‌ ಅಥವಾ ಕೊಚ್ಚಿನ್‌ಗೆ ಕಳುಹಿಸುವ  ಬಗ್ಗೆ ಜೆಡಿಎಲ್‌ಪಿ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ.  ಅದರಂತೆ ಇವತ್ತು ಸಂಜೆಯೊಳಗೆ ತೀರ್ಮಾನ ಕೈಕೊಳ್ಳುವುದಾಗಿ ಸಭೆಯಲ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಶಾಸಕರು ಸಂಜೆಯೊಳಗೆ ಬೆಂಗಳೂರು ಬಿಟ್ಟು ತೆರಳುವ ನಿರ್ಧಾರ ಮಾಡಿದ್ದಾರೆ. ಅತ್ತ ಈಗಲ್ಟನ್‌ ರೆಸಾರ್ಟ್‌ನಲ್ಲಿರುವ ಶಾಸಕರನ್ನೂ ಬೆಂಗಳೂರು ಬಿಟ್ಟು ಹೊರಗೆ ಕರೆದೊಯ್ಯುವ ಬಗ್ಗೆಯೂ ಮಾತುಕತೆ ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌- ಜೆಡಿಎಸ್‌ ಶಾಸಕರು ಬಿಜೆಪಿ ತೆಕ್ಕೆಗೆ ಬೀಳಬಾರದು ಎಂದು ಎರಡೂ ಪಕ್ಷದ ನಾಯಕರು ಹರಸಾಹಸ ಪಡುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/05/64198988.jpghttp://bp9news.com/wp-content/uploads/2018/05/64198988-150x150.jpgBP9 Bureauಪ್ರಮುಖಬೆಂಗಳೂರು: ಆಪರೇಷನ್‌ ಕಮಲದ ಹೆದರಿಕೆಯಿಂದ ಶಾಂಘ್ರೀಲ್ಲಾ ಹೋಟೆಲ್‌ನಿಂದ ಜೆಡಿಎಸ್‌ ಶಾಸಕರನ್ನು ಹೈದ್ರಾಬಾದ್‌ ಅಥವಾ ಕೊಚ್ಚಿನ್‌ಗೆ ಕಳುಹಿಸುವ  ಬಗ್ಗೆ ಜೆಡಿಎಲ್‌ಪಿ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ.  ಅದರಂತೆ ಇವತ್ತು ಸಂಜೆಯೊಳಗೆ ತೀರ್ಮಾನ ಕೈಕೊಳ್ಳುವುದಾಗಿ ಸಭೆಯಲ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಶಾಸಕರು ಸಂಜೆಯೊಳಗೆ ಬೆಂಗಳೂರು ಬಿಟ್ಟು ತೆರಳುವ ನಿರ್ಧಾರ ಮಾಡಿದ್ದಾರೆ. ಅತ್ತ ಈಗಲ್ಟನ್‌ ರೆಸಾರ್ಟ್‌ನಲ್ಲಿರುವ ಶಾಸಕರನ್ನೂ ಬೆಂಗಳೂರು ಬಿಟ್ಟು ಹೊರಗೆ ಕರೆದೊಯ್ಯುವ ಬಗ್ಗೆಯೂ ಮಾತುಕತೆ ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌- ಜೆಡಿಎಸ್‌ ಶಾಸಕರು ಬಿಜೆಪಿ ತೆಕ್ಕೆಗೆ...Kannada News Portal