ಬೆಂಗಳೂರು: ನಿನ್ನೆ ಮಾಡಿದ ಟ್ವಿಟ್​ನಂತೆಯೇ ಇಂದು ಕೊಂಚ ತಡವಾಗಿ ಬಿಎಸ್​ ಯಡಿಯೂರಪ್ಪ ಅವರು ಬ್ರೇಕಿಂಗ್​ ಸುದ್ದಿಯ ವೀಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.

 

ಈ ವೀಡಿಯೋದಲ್ಲಿ ಕಾಂಗ್ರೆಸ್​ ಸರ್ಕಾರದ ವೈಪಲ್ಯಗಳು ಮತ್ತು ಬಿಜೆಪಿ ಸರ್ಕಾರದಲ್ಲಿ ಇದ್ದ ಬೆಳವಣಿಗೆ ಮತ್ತು ಕಾಂಗ್ರೆಸ್​ ಸರ್ಕಾರದಲ್ಲಿ ಆಗಿರುವಂತಹ ಬೆಳವಣಿಗೆಯನ್ನು ಹೋಲಿಕೆ ಮಾಡಿ ವೀಡಿಯೋ ಬಿಟ್ಟಿರುವ ಬಿಎಸ್​ವೈ ಅವರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಬೇರಾವ ಮುಖ್ಯಮಂತ್ರಿಗಳು ಮಾಡದಷ್ಟು ಸಾಲವನ್ನು ಮಾಡಿ ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/03/BS-Ydiyurappa-breaking-news-release-1024x576.jpeghttp://bp9news.com/wp-content/uploads/2018/03/BS-Ydiyurappa-breaking-news-release-150x150.jpegBP9 News Bureauಪ್ರಮುಖಬೆಂಗಳೂರು: ನಿನ್ನೆ ಮಾಡಿದ ಟ್ವಿಟ್​ನಂತೆಯೇ ಇಂದು ಕೊಂಚ ತಡವಾಗಿ ಬಿಎಸ್​ ಯಡಿಯೂರಪ್ಪ ಅವರು ಬ್ರೇಕಿಂಗ್​ ಸುದ್ದಿಯ ವೀಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.   ಈ ವೀಡಿಯೋದಲ್ಲಿ ಕಾಂಗ್ರೆಸ್​ ಸರ್ಕಾರದ ವೈಪಲ್ಯಗಳು ಮತ್ತು ಬಿಜೆಪಿ ಸರ್ಕಾರದಲ್ಲಿ ಇದ್ದ ಬೆಳವಣಿಗೆ ಮತ್ತು ಕಾಂಗ್ರೆಸ್​ ಸರ್ಕಾರದಲ್ಲಿ ಆಗಿರುವಂತಹ ಬೆಳವಣಿಗೆಯನ್ನು ಹೋಲಿಕೆ ಮಾಡಿ ವೀಡಿಯೋ ಬಿಟ್ಟಿರುವ ಬಿಎಸ್​ವೈ ಅವರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಬೇರಾವ ಮುಖ್ಯಮಂತ್ರಿಗಳು ಮಾಡದಷ್ಟು ಸಾಲವನ್ನು ಮಾಡಿ ಕನ್ನಡಿಗರನ್ನು ಸಾಲಗಾರರನ್ನಾಗಿ...Kannada News Portal