ಬೆಂಗಳೂರು :  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಕ್ಷಣವೇ ಯಡಿಯೂರಪ್ಪ ರೈತರ ಸಾಲಮನ್ನಾ ಕಡತಕ್ಕೆ  ಸಹಿಹಾಕಿದ್ದಾರೆ.

ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತ ತಕ್ಷಣ ಕಡತ  ತರಿಸಿಕೊಂಡ ಬಿಎಸ್​ವೈ ರಾಜ್ಯ ರೈತರ ಸಹಕಾರ ಸಂಘಗಳ ಸಾಲ  ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ  ತೆಗೆದುಕೊಂಡಿರುವ ಒಂದುಲಕ್ಷದವರೆಗಿನ ಸಾಲವನ್ನ ಮನ್ನಾ ಮಾಡಲಾಗಿದೆ ಎಂದು ಮೊದಲ ಸಚಿವ ಸಂಪುಟದ ತೀರ್ಮಾನಕ್ಕೆ ಸಹಿ ಹಾಕಿದ್ದಾರೆ.
ಈ ಮೊದಲು  ಚುನಾವಣ ಪ್ರಚಾರದ ವೇಳೆ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಬಿಎಸ್​ವೈ ಒಂದು ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಈ ತೀರ್ಮಾನ  ಕೈಗೊಂಡಿದ್ದಾರೆ. ಕೆಲ ಕ್ಷಣಗಳಲ್ಲೇ ಸುದ್ದಿಗೋಷ್ಠಿ ಕರೆಯಲಿದ್ದು ಈ ಸಮಯದಲ್ಲಿ ಹೆಚ್ಚಿನ ಮಾಹಿತಿ  ನೀಡುವುದಾಗಿ ಮೂಲಗಳು ತಿಳಿಸಿವೆ.

Please follow and like us:
0
http://bp9news.com/wp-content/uploads/2018/05/62260343.jpghttp://bp9news.com/wp-content/uploads/2018/05/62260343-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಕ್ಷಣವೇ ಯಡಿಯೂರಪ್ಪ ರೈತರ ಸಾಲಮನ್ನಾ ಕಡತಕ್ಕೆ  ಸಹಿಹಾಕಿದ್ದಾರೆ. ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತ ತಕ್ಷಣ ಕಡತ  ತರಿಸಿಕೊಂಡ ಬಿಎಸ್​ವೈ ರಾಜ್ಯ ರೈತರ ಸಹಕಾರ ಸಂಘಗಳ ಸಾಲ  ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ  ತೆಗೆದುಕೊಂಡಿರುವ ಒಂದುಲಕ್ಷದವರೆಗಿನ ಸಾಲವನ್ನ ಮನ್ನಾ ಮಾಡಲಾಗಿದೆ ಎಂದು ಮೊದಲ ಸಚಿವ ಸಂಪುಟದ ತೀರ್ಮಾನಕ್ಕೆ ಸಹಿ ಹಾಕಿದ್ದಾರೆ. ಈ ಮೊದಲು  ಚುನಾವಣ ಪ್ರಚಾರದ ವೇಳೆ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಬಿಎಸ್​ವೈ ಒಂದು...Kannada News Portal