ಸಿಎಂ  ತಮ್ಮ ಮತಚಾಯಿಸಲು ಹುಟ್ಟೂರಾದ ಸಿದ್ದರಾಮಯ್ಯನಹುಂಡಿಗೆ ಈಗ ತೆರಳುತ್ತಿದ್ದಾರೆ. ಈ ವೇಳೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಾಗೆ ಹತಾಶ ಮನೋಭಾವನೆ ಕಾಡುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್‌ ಪರವಾಗಿದ್ದು ನಾವು 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಆರಿಸಿ ಬರುತ್ತೇವೆ. ಪೂರ್ಣ ಬಹುಮತದೊಂದಿಗೆ ಮರಳಿ ಸಿಎಂ ಆಗುವುದಾಗಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ

Please follow and like us:
0
http://bp9news.com/wp-content/uploads/2018/05/karnataka.jpghttp://bp9news.com/wp-content/uploads/2018/05/karnataka-150x150.jpgBP9 Bureauಪ್ರಮುಖಮೈಸೂರುರಾಜಕೀಯBSy has been frustrated - I am the next PM Siddaramaiahಸಿಎಂ  ತಮ್ಮ ಮತಚಾಯಿಸಲು ಹುಟ್ಟೂರಾದ ಸಿದ್ದರಾಮಯ್ಯನಹುಂಡಿಗೆ ಈಗ ತೆರಳುತ್ತಿದ್ದಾರೆ. ಈ ವೇಳೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಾಗೆ ಹತಾಶ ಮನೋಭಾವನೆ ಕಾಡುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್‌ ಪರವಾಗಿದ್ದು ನಾವು 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಆರಿಸಿ ಬರುತ್ತೇವೆ. ಪೂರ್ಣ ಬಹುಮತದೊಂದಿಗೆ ಮರಳಿ ಸಿಎಂ ಆಗುವುದಾಗಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆKannada News Portal