ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ರಣರಂಗ ರಂಗೇರುತ್ತಿದ್ದು, ಸಾಕಷ್ಟು ಪ್ರಜರ್​ಗೆ ಬಿಎಸ್​ವೈ ಒಳಗಾಗುತ್ತಿದ್ದಾರೆ. ಈ ವಿಚಾರ ಇತ್ತೀಚೆಗೆ ಅವರ ಮಿಂಚಿನ ಸಂಚಲನದಂತೆ ರಾಜ್ಯ ಪ್ರವಾಸ ಮಾಡುತ್ತಿರುವುದನ್ನು ನೋಡಿದ ಎಲ್ಲರಿಗೂ ಇದು ತಿಳಿದಿರುತ್ತದೆ.

ಇಷ್ಟೆಲ್ಲಾ ಒತ್ತಡಗಳ ನಡುವೇ ಬಿ.ಎಸ್.ಯಡಿಯೂರಪ್ಪನವರು ಇಂದು ಶೃಂಗೇರಿ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗು ಶ್ರೀ ವಿದುಶೇಖರ ಭಾರತಿ ಮಹಸ್ವಾಮಿಗಳ ದರ್ಶನಾಶೀರ್ವಾದಗಳನ್ನು ಪಡೆದರು. ತಾವು ಮಾಡುತ್ತಿರುವ ಪರಿವರ್ತನಾಯಾತ್ರೆಯ ಮಹಾಸಂಕಲ್ಪ ಸಿದ್ಧಿಯಾಗಲೆಂದು ಶೃಂಗೇರಿ ಜಗದ್ಗುರುಗಳು ಹರಸಿ ಆಶೀರ್ವಾದ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2017/12/25994856_1676819989049520_4128659151746533714_n.jpghttp://bp9news.com/wp-content/uploads/2017/12/25994856_1676819989049520_4128659151746533714_n-150x150.jpgPolitical Bureauತಂತ್ರಜ್ಞಾನಪ್ರಮುಖಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ರಣರಂಗ ರಂಗೇರುತ್ತಿದ್ದು, ಸಾಕಷ್ಟು ಪ್ರಜರ್​ಗೆ ಬಿಎಸ್​ವೈ ಒಳಗಾಗುತ್ತಿದ್ದಾರೆ. ಈ ವಿಚಾರ ಇತ್ತೀಚೆಗೆ ಅವರ ಮಿಂಚಿನ ಸಂಚಲನದಂತೆ ರಾಜ್ಯ ಪ್ರವಾಸ ಮಾಡುತ್ತಿರುವುದನ್ನು ನೋಡಿದ ಎಲ್ಲರಿಗೂ ಇದು ತಿಳಿದಿರುತ್ತದೆ. ಇಷ್ಟೆಲ್ಲಾ ಒತ್ತಡಗಳ ನಡುವೇ ಬಿ.ಎಸ್.ಯಡಿಯೂರಪ್ಪನವರು ಇಂದು ಶೃಂಗೇರಿ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗು ಶ್ರೀ ವಿದುಶೇಖರ ಭಾರತಿ ಮಹಸ್ವಾಮಿಗಳ ದರ್ಶನಾಶೀರ್ವಾದಗಳನ್ನು ಪಡೆದರು. ತಾವು ಮಾಡುತ್ತಿರುವ ಪರಿವರ್ತನಾಯಾತ್ರೆಯ ಮಹಾಸಂಕಲ್ಪ ಸಿದ್ಧಿಯಾಗಲೆಂದು ಶೃಂಗೇರಿ ಜಗದ್ಗುರುಗಳು ಹರಸಿ...Kannada News Portal