ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮಿಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ ಬೀಳುವ ಅಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆ ತಕ್ಷಣ ಆ ಅಕ್ರಮವನ್ನು ತಡೆಯಲು ಅಧಿಕಾಕರಿಗಳಿಗೆ ಮತ್ತಷ್ಟು ಸುಲಭವಾಗಲಿದೆ.

ಕ್ಷೇತ್ರಾವಾರು ಅಧಿಕಾರಿಗಳ ಸಂಪರ್ಕ ದೂರವಾಣಿ ಸಂಖ್ಯೆ : ಬಾಗಲ ಕೋಟೆ :

1 . ಮುಧೋಳ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಶಿವರಾಜ್ ಕುಲಕರ್ಣಿ 9482003699, ಜನರಲ್ ಅಬ್ಸರ್ವರ್ ಕೃಷ್ಣ ಕುನಾಲ್ : 9530166999 : ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

2 . ತೇರದಾಳ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಪ್ರಕಾಶ್ ಜೋಶಿ 7619218678 , ಜನರಲ್ ಅಬ್ಸರ್ವರ್ ಮೊಲೋಯ್ ಬೊರಾ 945048623 , ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

3 . ಜಮಖಂಡಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಮಾರುತಿ ಎಂ. ಪಿ 9632370680 : ಜನರಲ್ ಅಬ್ಸರ್ವರ್ ಮೊಲೋಯ್ ಬೊರಾ 945048623 , ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

4 . ಬೀಳಗಿ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಆನಂದ ಸಿ.ಎಲ್ 9535870900, ಜನರಲ್ ಅಬ್ಸರ್ವರ್ ಅಮೃತ್ ಕುಮಾರ್ ಜಲಾಕ್ಸೋ 9406066660, ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

5 . ಬದಾಮಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ರಮೇಶ್ 8277933500, ಜನರಲ್ ಅಬ್ಸರ್ವರ್ ಕೃಷ್ಣ ಕುನಾಲ್ 9530166999, ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

6 . ಬಾಗಲಕೋಟೆ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಜಯ ಹೆಚ್ 9449527079 , ಜನರಲ್ ಅಬ್ಸರ್ವರ್ ಕೆ ರಾಮ್ಗೋಪಾಲ್ 9121275699, ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

7 . ಹುನಗುಂದ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಮುಲ್ಗೊಲಿ ಎಸ್. ಬಿ 9480851001, ಜನರಲ್ ಅಬ್ಸರ್ವರ್
ರಾಮ್ಗೋಪಾಲ್ 9121275699, ಪೊಲೀಸ್ ಅಬ್ಸರ್ವರ್ : ಖೈಸರ್ ಕಲೀದ್ : 9870362288

Please follow and like us:
0
http://bp9news.com/wp-content/uploads/2018/05/bagalakote-1.jpghttp://bp9news.com/wp-content/uploads/2018/05/bagalakote-1-150x150.jpgPolitical Bureauಪ್ರಮುಖಬೆಳಗಾವಿರಾಜಕೀಯCall Belgaum to Stop Illegal Prohibition  ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮಿಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ ಬೀಳುವ ಅಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆ ತಕ್ಷಣ ಆ ಅಕ್ರಮವನ್ನು ತಡೆಯಲು ಅಧಿಕಾಕರಿಗಳಿಗೆ ಮತ್ತಷ್ಟು ಸುಲಭವಾಗಲಿದೆ. ಕ್ಷೇತ್ರಾವಾರು ಅಧಿಕಾರಿಗಳ ಸಂಪರ್ಕ ದೂರವಾಣಿ ಸಂಖ್ಯೆ : ಬಾಗಲ ಕೋಟೆ : 1...Kannada News Portal