ಕಾಸ್ಟಿಂಗ್​ ಕೌಚ್​ ವಿಚಾರವಾಗಿ ತೆಲಗು ಇಂಡಸ್ಟ್ರಿಯನ್ನೇ ಒಂದಷ್ಟು ದಿನಗಳ ಕಾಲ ಅಲ್ಲೋಕ ಕಲ್ಲೋಲ ಮಾಡಿದ ನಟಿ ಶ್ರೀ ರೆಡ್ಡಿ ಮತ್ತೊಮದು ವರಸೆ ಆರಂಭ  ಮಾಡಿದ್ದಾರೆ. ತನಗೆ ಅವಕಾಶ ಕೊಡಿಸುವುದಾಗಿ ಹೇಳಿ ನಡು ನೀರಿನಲ್ಲಿ ಕೈ ಬಿಟ್ಟರು ಈ ಹೆಣ್ಣು ಬಾಕರು ಅಂತಾ ದೊಡ್ಡ ಲೀಸ್ಟ್​ನ್ನೇ ಹೇಳಿದ್ರು.  ದೊಡ್ಡ ದೊಡ್ಡ ಸ್ಟಾರ್​ಗಳ ಹೆಸರನ್ನ ಬಯಲು ಮಾಡಿದ್ರು.  ರಅ್ತೆಗಿಳಿದು ಅರೆಬೆತ್ತಲೆ ಕೂತು ನನಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆದ  ನಟಿ ಶ್ರೀ ರೆಡ್ಡಿ ಕಣ್ಣು ಇದೀಗ ಸಚಿನ್​ ತೆಂಡೂಲ್ಕರ್​ ಮೇಲೆ ಬಿದ್ದಿದೆ. ಕ್ರಿಕೆಟ್​ ಅಭಿಮಾನಿಗಳ ಆರಾಧ್ಯ ದೈವ , ಕ್ರಿಕೆಟ್​ ದಂತಕಥೆ ಸಚಿನ್​ ಮೇಲೆ ಆರೋಪ ಮಾಡ್ತಿದ್ದಾರೆ ತೆಲಗು ನಟಿ ಶ್ರೀ ರೆಡ್ಡಿ. ಈ ವಿಚಾರ ಕೇಳಿ ಶಾಕ್​ ಆಗಿದೆ. ಅಸಲಿಎಗ ಆ ಕಥೆ ಏನು ಅಂತಾ ಬಿಚ್ಚಟ್ಟ ಶ್ರೀ ರೆಡ್ಡಿ  ಹೇಳೋದೇನು ಗೊತ್ತಾ…?

ನಟಿ ಕಾಸ್ಟಿಂಗ್​ ಕೌಚ್​ ಪ್ರತಿಭಟನೆ ಆರಂಭ ಮಾಡಿದ ನಟಿ ಶ್ರೀ ರೆಡ್ಡಿ ಅವರು ಸದ್ಯ ಬೆರಳು ಮಾಡಿ ತೋರಿಸಿದ್ದು ಕ್ರಿಕೆಟ್​ ದಂತಕಥೆ ಮೇಲೆ. ನಟಿ ಶ್ರೀ ರೆಡ್ಡಿ ಅವರು  ತೆಲುಗಿನ ಹೀರೋ , ನಿರ್ಮಾಪಕಗಳ ಮೇಲೆ  ಆರೋಪ ಹೊರಿಸಿದ್ರು. ಅವಕಾಶ ಕೇಳಿಕೊಂಡು ಬಂದ್ರೆ ಅವರಿಗೆ ಹೇಗೋ ಬೇಕೋ ಹಾಗೇ ನಡಿಸ್ಕೋತಾರೆ. ಇದೀಗ ಕ್ರೀಡಾ ಜಗತ್ತಿನ  ದಂತಕಥೆ ಮೇಲೆ  ಇದೀಗ  ಶ್ರೀ ರೆಡ್ಡಿ ಕಣ್ಣು ಬಿದ್ದಿದೆ. ಕ್ರಿಕೆಟ್​ ಅಭಿಮಾನಿಗಳ ಆರಾಧ್ಯ  ದೈವ ಸಚಿನ್​ ತೆಂಡೂಲ್ಕರ್​ ಮೇಲೆ ಆರೋಪ ಮಾಡ್ತಿದ್ದಾರೆ.

ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಬಗ್ಗೆ ಶ್ರೀ ರೆಡ್ಡಿ ಒಂದು ಬಾಂಬ್​ ಸ್ಫೋಟಿಸಿದ್ದಾರೆ. ಸಚಿನ್​​ ತೆಂಡೂಲ್ಕರ್​ ಹೈದ್ರಾಬಾದ್​​ಗೆ ಬಂದಿದ್ದಾಗ ಚಾರ್ಮಿಂಗ್​​ ಹುಡ್ಗಿ ಜೊತೆ ರೊಮ್ಯಾನ್ಸ್​ ಮಾಡಿದ್ರು ಅಂತ ಶ್ರೀ ರೆಡ್ಡಿ ಹೇಳಿದ್ದಾಳೆ. ಆದ್ರೆ ಆಕೆ ಸಚಿನ್ ತೆಂಡೂಲ್ಕರ್ ಅಂತಾ ಬಳಸುವುದರ ಬದಲು ಸಚಿನ್ ತೆಂಡೂಲ್ಕರನ್ ಅಂತಾ ಬರೆದಿದ್ದಾರೆ. ಈ ಮೂಲಕ ಕುತೂಹಲದ ಜೊತೆ ಸಂಶಯಕ್ಕೂ ಎಡೆ ಮಾಡಿಕೊಟ್ಟಿದ್ದಾಳೆ. ಅಲ್ಲದೆ ಸಚಿನ್ ತೆಂಡೂಲ್ಕರನ್‌ಗೆ ಚಾಮುಂಡೇಶ್ವರ್ ಸ್ವಾಮಿ ಮೀಡಿಯೇಟರ್​​ ಆಗಿದ್ರು. ಈ ಗ್ರೇಟ್ ವ್ಯಕ್ತಿ ಅದ್ಭುತವಾಗಿ ಆಟವಾಡಿದ್ದಾರೆ. ಅಂದ್ರೆ ರೊಮ್ಯಾನ್ಸ್ ಮಾಡಿದ್ರು ಅಂತ ಬರೆದುಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/09/Sri-Reddy-and-Sachin-Tendulkar.jpghttp://bp9news.com/wp-content/uploads/2018/09/Sri-Reddy-and-Sachin-Tendulkar-150x150.jpgBP9 Bureauಪ್ರಮುಖರಾಷ್ಟ್ರೀಯಸಿನಿಮಾಕಾಸ್ಟಿಂಗ್​ ಕೌಚ್​ ವಿಚಾರವಾಗಿ ತೆಲಗು ಇಂಡಸ್ಟ್ರಿಯನ್ನೇ ಒಂದಷ್ಟು ದಿನಗಳ ಕಾಲ ಅಲ್ಲೋಕ ಕಲ್ಲೋಲ ಮಾಡಿದ ನಟಿ ಶ್ರೀ ರೆಡ್ಡಿ ಮತ್ತೊಮದು ವರಸೆ ಆರಂಭ  ಮಾಡಿದ್ದಾರೆ. ತನಗೆ ಅವಕಾಶ ಕೊಡಿಸುವುದಾಗಿ ಹೇಳಿ ನಡು ನೀರಿನಲ್ಲಿ ಕೈ ಬಿಟ್ಟರು ಈ ಹೆಣ್ಣು ಬಾಕರು ಅಂತಾ ದೊಡ್ಡ ಲೀಸ್ಟ್​ನ್ನೇ ಹೇಳಿದ್ರು.  ದೊಡ್ಡ ದೊಡ್ಡ ಸ್ಟಾರ್​ಗಳ ಹೆಸರನ್ನ ಬಯಲು ಮಾಡಿದ್ರು.  ರಅ್ತೆಗಿಳಿದು ಅರೆಬೆತ್ತಲೆ ಕೂತು ನನಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆದ  ನಟಿ ಶ್ರೀ...Kannada News Portal