ಸುಭಾಷಿತ

ಸುಭಾಷಿತ

ಹಾಲ ತೊರೆಗೆ ಬೆಲ್ಲದ ಕೆಸರು ಸಕ್ಕರೆಯ ಮಳಲು ತವರಾಜದ ನೊರೆತೆರೆಯಂತೆ ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪುನೀರನುಂಬುವನ ವಿಧಿಯಂತಾಯಿತೆನ್ನ ಮತಿ ಕೂಡಲಸಂಗಮದೇವ

ಹೆಚ್ಚಿನ ಸುದ್ದಿಗಾಗಿ...