ಕೃಷಿ


 

ಕೃಷಿ

ಸಾವಯವ ಕೃಷಿ ಮಾಡುವುದು ಹೇಗೆ..?

ಕೃಷಿ : ಸಾವಯವ ಕೃಷಿ ಬಗ್ಗೆ ಶ್ರಮಜೀವಿ ಸಂಸ್ಥೆಯು ವೀಡಿಯೋವನ್ನ ಮಾಡಿದ್ದು ಇದರಲ್ಲಿ ಸಾವಯವ ಕೃಷಿಯ ಬಗ್ಗೆ ಸವಿವರವಾಗಿ ವಿವರಿಸಲಾಗಿದೆ ತಪ್ಪದೇ ನೋಡಿ, ನಿಮ್ಮ ಕೃಷಿಯಲ್ಲಿ ತೊಡಗಿಸಿಕೊಳ್ಳಿ.  
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಭೂಮಿಯನ್ನ ಮತ್ತೆ ಅಮೃತಮಯವಾಗಿಸಲು ಗೋ ಮೂತ್ರ ಎಂಬ ಸಂಜೀವಿನಿ ಬಳಸಿ..

ಈಗ ಎಲ್ಲೆಡೆ  ಕೃಷಿಯಲ್ಲಿ ಸಾವಯವದತ್ತ  ವಾಲುತ್ತಿದ್ದಾರೆ.ಇದು ಭೂಮಿಗು ಮತ್ತು ಮಾನವರಿಗೂ ಹಿತವಾಗಿದ್ದು ಗೋ ಮೂತ್ರವನ್ನ ಕೃಷಿಯಲ್ಲಿ ಬಳಕೆ ಮಾಡುವ ವಿಧಾನವನ್ನ ಇಲ್ಲಿ ವಿವರಿಸಿದ್ದಾರೆ ಕೇಳಿ...
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಸಾವಯವ ಕೃಷಿ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಿರಿ: ಉಪ್ಪಿ ಮಾತು ಕೇಳಿ

ಮಂಗಳೂರು: ಪ್ರಜಾಕೀಯದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ನಟ ಉಪೇಂದ್ರ ಅವರೀಗ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೀಲ್ಡಿಗೆ ಇಳಿದಿದ್ದಾರೆ. ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಜನತೆಯನನು ಸೆಳೆಯುತ್ತಿದ್ದಾರೆ. ಈಗಾಗಲೇ ಊರು ಊರು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಹೈನುಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡಿ : ಗುಂಡ್ಲುಪೇಟೆಯಲ್ಲಿ ಉಪೇಂದ್ರ

ಸ್ಯಾಂಡಲ್ ವುಡ್ : ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿಗೆ ಖಾಸಗಿ ಭೇಟಿ ನಿಮಿತ್ತ ಆಗಮಿಸಿದ್ದ ಚಲನಚಿತ್ರ ನಟ ಹಾಗೂ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರರವರು ರೈತರು ಹೈನುಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ನೀವು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಬೆಳೆಗೆ ಕೀಟಭಾದೆ ತಡೆಯುವುದು ಈಗ ಬಲು ಸುಲಭ… ಉತ್ತಮ ಫಸಲು ಪಡೆಯಲು ಕಿಸಾನ್​ ಖೇತ್​ ಪಾಠ

ಕೃಷಿಯಲ್ಲಿ ರೈತರಿಗೆ ತೀರಾ ತಲೆನೋವು ತರುವ ಸಂಗತಿಗಳಲ್ಲಿ ಬೆಳೆಗಳಿಗೆ ಅಂಟಿಕೊಳ್ಳುವ ಕೀಟಗಳು ಮತ್ತು ರೋಗ. ಬೆಳೆಗೆ ಒಂದು ಬಾರಿ ರೋಗ ಬಂದರೆ ಅದನ್ನು ನಿಯಂತ್ರಿಸುವುದು ರೈತರಿಗೆ ಬಲುಕಷ್ಟ. ಬೆಳೆಗೆ ಆರಂಭಿಕ ಹಂತದಲ್ಲೇ ಆರೈಕೆ ಮತ್ತು ಅದರ…
ಹೆಚ್ಚಿನ ಸುದ್ದಿಗಾಗಿ...
ಉಡುಪಿ

ಮೂರು ದಿನಗಳ ಕಾಲದ ಸಿರಿ ಧಾನ್ಯಗಳ ಆಹಾರಮೇಳ

ಉಡುಪಿ:ಮೂರು ದಿನಗಳ ಕಾಲದ ಸಿರಿ ಧಾನ್ಯಗಳ ಆಹಾರಮೇಳ ಹಾಗೂ ಪದರ್ಶನ ಮತ್ತು ಮಾರಾಟ ಇಂದು ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಚಾಲನೆ ಪಡೆಯಿತು . ಉಡುಪಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆ ,ಬೆಳ್ತಗಂಡಿ ಧರ್ಮಸ್ಥಳ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಚಂಡು ಹೂ ತಂದ ಚೆಂದದ ಬದುಕು: ಇದು ದಿಟ್ಟ ವನಿತೆಯ ಕೃಷಿ ಕಥೆ

ಗದಗ: ಆ ಮಹಿಳೆ ಎಲ್ಲರಂತಲ್ಲ ಬದಲಾಗಿ ಎಲ್ಲರನ್ನು ಮೀರಿಸಬಲ್ಲ ದಿಟ್ಟ ವನಿತೆ.ಸ್ತ್ರೀಯರಿಗೂ ಪುರುಷರಷ್ಟೇ ಸಾಮರ್ಥ್ಯವಿದೆ ಎಂಬುದನ್ನ ಸಾಕಾರಗೊಳಿಸಿದ ಕೃಷಿಋಷಿ.ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎನ್ನುವಂತೆ ಈ ಮಹಿಳೆ ಕೂಡಾ ಕೃಷಿಯಲ್ಲಿ ಖುಷಿ ಕಾಣುವ ಕಾಯಕಯೋಗಿದ್ದಾಳೆ.ಚೆಲುವಿನ ಚೆಂಡು ಹೂವನು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಸ್ನೇಹದ ಕುರುಹು ಉಳಿಸಲು ವೃಕ್ಷಮಿತ್ರರಾದರು… ಉಸಿರೇ ಹಸಿರಾಯಿತು..

ಎಲ್ಲರೂ ಹಸಿರೇ ಉಸಿರು, ಗಿಡ ನೆಡಿ, ಸ್ವಚ್ಛತೆ ಕಾಪಾಡಿ ಅಂತಾ ಹೇಳ್ತಾರೆ ಅಷ್ಟೆ. ಯಾರೂ ಅದನ್ನು ಕಾರ್ಯಗತಗೊಳಿಸಲು ಮಾತ್ರ ಮುಂದಾಗಲ್ಲ. ಆದರೆ ಇಲ್ಲಿ ಕೆಲ ಗೆಳೆಯರು ಇಂಥ ಸ್ಲೋಗನ್​ಗಳನ್ನು ಹೇಳಲಿಲ್ಲ. ಯಾಕಂದ್ರೆ ಅವರೆಲ್ಲರಿಗೆ ಸ್ನೇಹವನ್ನು ಮುಂದುವರಿಸಿಕೊಂಡು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಛಲ ಬಿಡದೆ ಕೆರೆ ನಿರ್ಮಿಸಿ, ಆಧುನಿಕ ಭಗೀರಥನಾದ ಶ್ಯಾಮ್ಲಾಲ್​

ಎಲ್ಲಿ ನೋಡಿದರೂ ನೀರಿನ ಸಮಸ್ಯೆ. ಜನರು ಓಣಿ ಓಣಿಗಳಲ್ಲಿ ಟ್ಯಾಂಕರ್​ನಿಂದ ನೀರು ತರಿಸಿಕೊಳ್ಳುವುದು, ಸರಕಾರದ ವಿರುದ್ಧ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅಷ್ಟೇ ಅಲ್ಲ...ಈಗೇನು ಮಳೆಯೂ ಇಲ್ಲ, ಕೆರೆಗಳು ಖಾಲಿ ಆಗಿದೆ.…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸ್ವರ್ಣವಲ್ಲಿ ಮಠದಲ್ಲಿ ‘ಗೋವು ಮತ್ತು ನಾವು’ ಸಮಾವೇಶ

  ಉತ್ತರಕನ್ನಡ: ಗೋವು ಮತ್ತು ನಾವು ವಿಷಯವಾಗಿ ಸ್ವಸಹಾಯ ಸಂಘಗಳ ಸಮಾವೇಶವನ್ನು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗ್ರಾಮಾಭ್ಯುದಯ ಸಂಸ್ಥೆ(ರಿ.) ಸೆಪ್ಟೆಂಬರ್ 4 ರಂದು ಹಮ್ಮಿಕೊಂಡಿದೆ. ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಈ…
ಹೆಚ್ಚಿನ ಸುದ್ದಿಗಾಗಿ...