fbpx

ಕೃಷಿ - Page 2


 

ಕೃಷಿ

ಭತ್ತದಲ್ಲಿ ‘ಶ್ರೀ’ ಪದ್ಧತಿ ಬಳಸಿ : ಹೆಚ್ಚು ಇಳುವರಿ ಪಡೆಯಿರಿ!!!

ಬೆಂಗಳೂರು : ಹೆಚ್ಚಿನ ರೈತರು ಭತ್ತವನ್ನು ಹಳೆಯ ಮಾದರಿಯಲ್ಲಿ ಬೆಳೆಸುವುದು ಸಾಮಾನ್ಯ. ಇದರಿಂದ ಇಳುವರಿ ಬಹಳ ಕಡಿಮೆ ಮತ್ತು ವೆಚ್ಚ ಜಾಸ್ತಿ. ಅದರ ಬದಲು  ಭತ್ತವನ್ನು ವಿಶೇಷವಾಗಿ ಬೆಳೆಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ.…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಶ್ರೀಗಂಧ ಬೆಳೆಸಿ:ಕೋಟ್ಯಾಧಿಪತಿಗಳಾಗಿ: ಸಂಪೂರ್ಣ ವಿವರ ಇಲ್ಲಿದೆ ನೋಡಿ!!!

ಬೆಂಗಳೂರು : ಭಾರತದ ಬೆನ್ನೆಲುಬು ರೈತ ಸದಾ ನಷ್ಟದಲ್ಲಿಯೇ ಇರುತ್ತಾನೆ. ಯಾವ ಬೆಳೆ ಬೆಳೆದರೂ ಸಂಕಷ್ಟದಿಂದ ಹೊರ ಬರುವುದು ಕಷ್ಟ. ಆದರೆ  ಇಲ್ಲಿ ರೈತನ ತಪ್ಪು ಕೂಡಾ ಒಂದು ಇದೆ. ಲಾಭ ಬರಬಹುದಾದಂತ, ಕಡಿಮೆ ವೆಚ್ಚದ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಬಂಜರು ಭೂಮಿಯಲ್ಲಿ ಹೆಬ್ಬೇವು ಮರ ಬೆಳೆಸಿ, ಆದಾಯ ಗಳಿಸಿ!!!

ಬೆಂಗಳೂರು:  ಕೃಷಿ ಮಾಡಲು ಬೇಕಿರುವುದು ಆಸಕ್ತಿ. ಅದೊಂದಿದ್ದರೆ ಯಾರೇ ಆದರೂ ಕೃಷಿಯಲ್ಲಿ  ಯಶಸ್ಸು ಗಳಿಸಬಹುದು. ಆದರೆ ಕೃಷಿಯಲ್ಲಿ ಒಂದೇ ಬೆಳೆಯನ್ನು ಬೆಳೆಯುವ ಬದಲು ವಿವಿಧ ಬೆಳೆ ಬೆಳೆದರೆ ಉತ್ತಮ. ಜೊತೆಗೆ ಅರಣ್ಯ ಉತ್ಪನ್ನಗನ್ನ ಬೆಳೆಯುವುದರಿಂದ ಕೃಷಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ರೈತರಿಗಿದೋ ಮಾರ್ಗದರ್ಶನ : ಮಣ್ಣಿನ ಫಲವತ್ತತೆ ವೃದ್ಧಿಗೆ ಸೆಣಬಿನ ಗೊಬ್ಬರ !!!

ಬೆಂಗಳೂರು : ಕೃಷಿ ಜಮೀನಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಪೋಷಕಾಂಶ(ಗೊಬ್ಬರ)ವನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ಸೆಣಬು (ಸನ್‌ಹೆಂಪ್) ಬೀಜ ಬಿತ್ತನೆ ಪೂರಕವಾದದ್ದು. ಮೊದಲ ಮಳೆ ನೀರು ನೆಲಕ್ಕೆ ಬಿದ್ದಾಗ ಮೇಲ್ಮಣ್ಣು ಮತ್ತು ಅಲ್ಲಿರುವ ಸಾವಯವ ತ್ಯಾಜ್ಯಗಳು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಹಸಿರು ಹುಲ್ಲು ಬೆಳೆಸಿ : ಹೈನುಗಾರಿಕೆಯಲ್ಲಿ ಲಾಭ ಗಳಿಸಿ!!!

ಬೆಂಗಳೂರು : ಕೃಷಿಯ ಚಟುವಟಿಕೆಗಳಲ್ಲಿ ಹೈನುಗಾರಿಕೆಯು ಬಹಳ ಪ್ರಾಮುಖ್ಯತೆಯನ್ನ ಪಡೆದಿದೆ. ಆದರೆ ಈ ಹೈನುಗಾರಿಕೆಯಲ್ಲಿ ಪ್ರಮುಖವಾಗಿ ಬೇಕಾಗಿರುವುದು ಹಸಿರು ಹುಲ್ಲು. ಅದರಲ್ಲೂ ಜಾನುವಾರುಗಳನ್ನು ಸಾಕಿದವರಿಗೆ  ಹಸಿ ಹುಲ್ಲು ಬಹಳ ಮುಖ್ಯವಾಗಿರುತ್ತವೆ. ಹಸಿರು ಹುಲ್ಲನ್ನು ಬೆಳೆದು ಅದನ್ನ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಅಡಿಕೆ ಸಿಪ್ಪೆ ವೇಸ್ಟ್ ಅಲ್ಲಾ : ಬೆಸ್ಟ್‌ ಕಾಂಪೋಸ್ಟ್ !!!

ಬೆಂಗಳೂರು : ಅಡಕೆ ಸಿಪ್ಪೆಗಳು ರಸ್ತೆಯ ಪಕ್ಕ, ಜಮೀನಿನ ಮೂಲೆಯಲ್ಲಿ ಬಿಸಾಡುವ 'ಸಿಪ್ಪೆ' ಬೆಳೆಗಾರರ ಪಾಲಿಗೆ ತ್ಯಾಜ್ಯ. ಆದರೆ, ಇದನ್ನೇ ಬಳಸಿ ಪೌಷ್ಠಿಕಾಂಶಯುಕ್ತ ಗೊಬ್ಬರ ತಯಾರಿಸ ಬಹುದು. ಹೌದು ಶಿಕಾರಿಪುರ ಮತ್ತು ಸಾಗರ ತಾಲೂಕುಗಳು ಈ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಬೆಳೆಗಾರರ ಸಮಸ್ಯೆ : ದೆಹಲಿ ಗೆ ಹೋದ ಬೃಹತ್ ನಿಯೋಗ

 ಮಡಿಕೇರಿ : ಕಾಫಿ ಬೆಳೆಗಾರರ ಸಮಸ್ಯೆ, ಕಾಳುಮೆಣಸು ಆಮದಿನಿಂದಾಗುತ್ತಿರುವ ತೊಂದರೆ ಹಾಗೂ ಕಾಡಾನೆ-ಮಾನವ ಸಂಘರ್ಷದ ಕುರಿತು ಕೇಂದ್ರ ಸರಕಾರಕ್ಕೆ ಮತ್ತೆ ಮನವರಿಕೆ ಮಾಡಿಕೊಡಲು ವಿವಿಧ ಬೆಳೆಗಾರರ ಸಂಘ, ಕಾಫಿ ಮಂಡಳಿ ಹಾಗೂ ಜನಪ್ರತಿನಿಧಿಗಳು ದೆಹಲಿಯಲ್ಲಿ ವಿವಿಧ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ನೀವು ಬೆಳೆಯುವ ಬೆಳೆಗೆ ಎಷ್ಟು ಪ್ರಮಾಣದ ಗೊಬ್ಬರ ಹಾಕಬೇಕು? ಇಲ್ಲಿದೆ ಈ ಬಗ್ಗೆ ಮಾಹಿತಿ ಕೊಡುವ ಆ್ಯಪ್ !!!

ಬೆಂಗಳೂರು : ಬೆಳೆಗಳಿಗೆ ಎಷ್ಟು ಪ್ರಮಾಣದ ಗೊಬ್ಬರ ಹಾಕಬೇಕು? ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಪ್ರಮಾಣ ಎಷ್ಟಿರಬೇಕು? ಈ ತಿಳಿವಳಿಕೆ ಹಲವು ರೈತರಲ್ಲಿ ಇರುವುದಿಲ್ಲ. ಬೆಳೆ ಸರಿಯಾಗಿ ಬರದಿರಲು ಇದೂ ಒಂದು ಪ್ರಮುಖ ಕಾರಣ. ಕೋಲಾರ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಮಹಾದಾಯಿ ಯೋಜನೆ ವೀಕ್ಷಿಸಿದ ಗೋವಾ ಅಧಿಕಾರಿಗಳು : ಗೊತ್ತೇಯಿಲ್ಲ ಎಂದರೆ ಯಾವ ಪುರುಷಾರ್ಥಕ್ಕೆ ನಮ್ಮ ಅಧಿಕಾರಿಗಳು!!!

ಖಾನಾಪುರ: ಕಳೆದ ಭಾನುವಾರದೊಂದು ಗೋವಾ ರಾಜ್ಯದ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಮತ್ತು ಮಾಂಡೋವಿ (ಮಹದಾಯಿ) ಬಚಾವೋ ಆಂದೋಲನದ ಪದಾಧಿಕಾರಿಗಳ ತಂಡವೊಂದು ಮಹದಾಯಿ ನದಿಭಾಗದ ಪ್ರದೇಶಕ್ಕೆ  ಭೇಟಿ ಮಾಡಿ ಹೋಗಿದ್ದಾರೆ. ಆದರೆ ನಮ್ಮ ರಾಜ್ಯದ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಯುವ ರೈತನಿಂದ ಹೊಸ ಆವಿಷ್ಕಾರ!!!

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಯುವಕನಿಂದ ನೂತನ ಅವಿಷ್ಕಾರವೊಂದು ಹೊರಹೊಮ್ಮಿದೆ. ಹೊಲಕ್ಕೆ ಕುಂಟೆ ಹೊಡೆಯಲು ಎತ್ತು ಸಿಗದ ಹಿನ್ನೆಯಲ್ಲಿ, ಎತ್ತಿನ ಬದಲು ಬೈಕ್ ಬಳಸಿ ಶೇಂಗಾ ಹೊಲಕ್ಕೆ ಸಾಲು ಹೊಡೆದಿದ್ದಾರೆ ಈ ಪ್ರಗತಿಪರ ರೈತ. ಈತನ…
ಹೆಚ್ಚಿನ ಸುದ್ದಿಗಾಗಿ...