ಕೃಷಿ - Page 3


 

ಕೃಷಿ

ಚಂಡು ಹೂ ತಂದ ಚೆಂದದ ಬದುಕು: ಇದು ದಿಟ್ಟ ವನಿತೆಯ ಕೃಷಿ ಕಥೆ

ಗದಗ: ಆ ಮಹಿಳೆ ಎಲ್ಲರಂತಲ್ಲ ಬದಲಾಗಿ ಎಲ್ಲರನ್ನು ಮೀರಿಸಬಲ್ಲ ದಿಟ್ಟ ವನಿತೆ.ಸ್ತ್ರೀಯರಿಗೂ ಪುರುಷರಷ್ಟೇ ಸಾಮರ್ಥ್ಯವಿದೆ ಎಂಬುದನ್ನ ಸಾಕಾರಗೊಳಿಸಿದ ಕೃಷಿಋಷಿ.ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎನ್ನುವಂತೆ ಈ ಮಹಿಳೆ ಕೂಡಾ ಕೃಷಿಯಲ್ಲಿ ಖುಷಿ ಕಾಣುವ ಕಾಯಕಯೋಗಿದ್ದಾಳೆ.ಚೆಲುವಿನ ಚೆಂಡು ಹೂವನು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಸ್ನೇಹದ ಕುರುಹು ಉಳಿಸಲು ವೃಕ್ಷಮಿತ್ರರಾದರು… ಉಸಿರೇ ಹಸಿರಾಯಿತು..

ಎಲ್ಲರೂ ಹಸಿರೇ ಉಸಿರು, ಗಿಡ ನೆಡಿ, ಸ್ವಚ್ಛತೆ ಕಾಪಾಡಿ ಅಂತಾ ಹೇಳ್ತಾರೆ ಅಷ್ಟೆ. ಯಾರೂ ಅದನ್ನು ಕಾರ್ಯಗತಗೊಳಿಸಲು ಮಾತ್ರ ಮುಂದಾಗಲ್ಲ. ಆದರೆ ಇಲ್ಲಿ ಕೆಲ ಗೆಳೆಯರು ಇಂಥ ಸ್ಲೋಗನ್​ಗಳನ್ನು ಹೇಳಲಿಲ್ಲ. ಯಾಕಂದ್ರೆ ಅವರೆಲ್ಲರಿಗೆ ಸ್ನೇಹವನ್ನು ಮುಂದುವರಿಸಿಕೊಂಡು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಛಲ ಬಿಡದೆ ಕೆರೆ ನಿರ್ಮಿಸಿ, ಆಧುನಿಕ ಭಗೀರಥನಾದ ಶ್ಯಾಮ್ಲಾಲ್​

ಎಲ್ಲಿ ನೋಡಿದರೂ ನೀರಿನ ಸಮಸ್ಯೆ. ಜನರು ಓಣಿ ಓಣಿಗಳಲ್ಲಿ ಟ್ಯಾಂಕರ್​ನಿಂದ ನೀರು ತರಿಸಿಕೊಳ್ಳುವುದು, ಸರಕಾರದ ವಿರುದ್ಧ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅಷ್ಟೇ ಅಲ್ಲ...ಈಗೇನು ಮಳೆಯೂ ಇಲ್ಲ, ಕೆರೆಗಳು ಖಾಲಿ ಆಗಿದೆ.…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸ್ವರ್ಣವಲ್ಲಿ ಮಠದಲ್ಲಿ ‘ಗೋವು ಮತ್ತು ನಾವು’ ಸಮಾವೇಶ

  ಉತ್ತರಕನ್ನಡ: ಗೋವು ಮತ್ತು ನಾವು ವಿಷಯವಾಗಿ ಸ್ವಸಹಾಯ ಸಂಘಗಳ ಸಮಾವೇಶವನ್ನು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗ್ರಾಮಾಭ್ಯುದಯ ಸಂಸ್ಥೆ(ರಿ.) ಸೆಪ್ಟೆಂಬರ್ 4 ರಂದು ಹಮ್ಮಿಕೊಂಡಿದೆ. ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಈ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಸಮಗ್ರ ಪೋಷಕಾಂಶಗಳ ನಿರ್ವಹಣೆ ಕಡೆ ಗಮನ ಹರಿಸಲು ರೈತರಿಗೆ ಸಲಹೆ

ಮಡಿಕೇರಿ: ಯಾವುದೇ ಬೆಳೆಗಳಿಗೆ ಬೇಕಾಗಿರುವ ಅಗತ್ಯ ಪೋಷಕಾಂಶಗಳನ್ನು ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳ ಮೂಲಕ ಪೂರೈಸುವುದರಿಂದ ಮಣ್ಣಿನ ಆರೋಗ್ಯ ಕೆಡುವುದರ ಜೊತೆಗೆ ಅದರ ಫಲವತ್ತತೆ ಮತ್ತು ಉತ್ಪಾದಕತೆ ಕಡಿಮೆಯಾಗುತ್ತಾ ಬರುತ್ತದೆ. ಇದು ಬಹಳ ಕಾಲದವರೆಗೆ ಮುಂದುವರಿದರೆ ಮಣ್ಣಿನ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಜುಲೈ 8 ರಿಂದ ಸಾವಯವ-ಸಿರಿಧಾನ್ಯ ಮೇಳ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ದಿಂದ ಕೃಷಿ ಇಲಾಖೆ ಹಾಗೂ ಜೈವಿಕ್​​ ಕೃಷಿ ಸೋಸೈಟಿ ಆಶ್ರಯದಯದಲ್ಲಿ ಜುಲೈ 8 ಮತ್ತು 9 ರಂದು ನಾಗರಬಾವಿ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಕಬಿನಿ ನೀರು ತಮಿಳುನಾಡಿಗೆ ಬಿಟ್ಟಿರುವುದಕ್ಕೆ ಪ್ರತಿಭಟನೆ

  ಟಿ.ನರಸೀಪುರ: ಕಬಿನಿ ಜಲಾಶಯ ಭರ್ತಿ ಮೂದಲೇ ತಮಿಳು ನಾಡಿಗೆ ನೀರು ಬಿಡುತ್ತಿರುವುದನು ಖಂಡಿಸಿ  ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯಿಸಿ ಟಿ ನರಸೀಪುರ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಕಬ್ಬು ಬೆಳೆಗಾರರ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಮಾನವಿಲ್ಲದ ಸರ್ಕಾರಕ್ಕೆ ದಿಕ್ಕಾರ… ಎಂದು ಮದ್ದೂರಿನಲ್ಲಿ ವಕೀಲರ ಪ್ರತಿಭಟನೆ

ಮಂಡ್ಯ: ತಮಿಳುನಾಡಿಗೆ ನೀರು ಬಿಟ್ಟಿರವುದಕ್ಕೆ ಇಂದು ಕೂಡ ಪ್ರತಿಭಟನೆ ವ್ಯಕ್ತವಾಗಿದೆ. ಮದ್ದೂರಿನಲ್ಲಿ ವಕೀಲರು ರಾಷ್ಟ್ರೀಯ ಹೆದ್ದಾರಿಯನ್ನ ತಡೆದು ಪ್ರತಿಭಟಿಸಿದ್ದಾರೆ. ಮಾನ ಮರ್ಯಾದೆ ಇಲ್ಲದ ಸರ್ಕಾರಕ್ಕೆ ದಿಕ್ಕಾರ… ಸಿದ್ದರಾಮಯ್ಯ ಸರ್ಕಾರಕ್ಕೆ ದಿಕ್ಕಾರ…. ಮಂಡ್ಯ ಉಸ್ತುವಾರಿ ಸಚಿವರಿಗೆ ದಿಕ್ಕಾರ….…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ: 34 ಕೋಟಿ ರೂ.ಪ್ಯಾಕೇಜ್ ಬಿಡುಗಡೆ

  ಬೆಂಗಳೂರು: ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯಸರಕಾರ 34 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್​​ನ್ನು ಬಿಡುಗಡೆ ಮಾಡುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೆಗೌಡ ಹೇಳಿದರು. ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಗಗನಕ್ಕೇರಿದೆ ಟೊಮೆಟೊ ಬೆಲೆ..!

ದೇಶದಲ್ಲಿ ಅತೀ ಹೆಚ್ಚು ಕೃಷಿನಾಶದ ಕಾರಣ ಟೊಮೆಟೊ ಬೆಲೆ ಇಂದು ಗಗನಕ್ಕೇರಿದೆ. ದೇಶದಾದ್ಯಂತ ಎಲ್ಲಾ ಮೆಟ್ರೊ ಸಿಟಿಗಳಲ್ಲಿ ಟೊಮೆಟೊ ಬೆಲೆ  ಕಿಲೊಗೆ 50 ರಿಂದ 70 ರವರೆಗೆ ಮಾರಾಟ ವಾಗುತ್ತಿದ್ದು. ಬೆಂಗಳೂರಿನಲ್ಲಿ 1 ಕೆಜಿಗೆ 54ರೂ…
ಹೆಚ್ಚಿನ ಸುದ್ದಿಗಾಗಿ...