fbpx

ಕೃಷಿ - Page 6


 

ಕೃಷಿ

ಮಾವುಮೇಳ ಮೂಲಕ ರೈತರಿಗೆ ಉತ್ತೇಜನ!!!

ದಾವಣಗೆರೆ : ಮಾವು ಉತ್ಪಾದನೆ ಮಾಡಿದ ರೈತರಿಗೆ ಮಾರಾಟ ಮಾಡಲು ಉತ್ತೇಜನ ನೀಡುವುದಕ್ಕಾಗಿ ಇಂದು ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವು ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೈತರು ಮಾರಾಟ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಅವರು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಭತ್ತದ ಬೆಳೆಗೆ ಹಸಿರೆಲೆ ಗೊಬ್ಬರ ಬಳಸಿ, ಉತ್ಪಾದನೆ ಹೆಚ್ಚಿಸಿ!!!!

ಬೆಂಗಳೂರು : ರಾಜ್ಯದ ಸುಮಾರು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಪ್ರಮುಖ ಆಹಾರ ಬೆಳೆಯಾಗಿದ್ದರೂ ಆಧುನಿಕ ಕೃಷಿ ಪದ್ಧತಿಯಲ್ಲಿ ಭತ್ತದ ಉತ್ಪಾದನೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ರೈತರು ಬಳಸುತ್ತಿರುವ ಗೊಬ್ಬರ, ಕೀಟನಾಶಕಗಳ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಜಾನುವಾರುಗಳಿಗೆ ಸದಾ ಹಸಿರು ಮೇವು ನೀಡಲು ಹೀಗೆ ಮಾಡಿ!!!!

ಬೆಂಗಳೂರು : ಹಸಿರು ಮೇವೆಂದರೆ ಜಾನುವಾರುಗಳಿಗೆ ಪಂಚಪ್ರಾಣ. ಪೋಷಕಾಂಶಗಳು ಹಾಗೂ ಜೀವಸತ್ವಗಳ ಆಗರವಾಗಿರುವ ಇದರ ಸೇವೆನೆಯಿಂದ ರಾಸುಗಳ ಆರೋಗ್ಯ ಉತ್ತಮವಾಗುವುದು. ಮಳೆಗಾಲದಲ್ಲಿ ಪ್ರಕೃತಿಯ ಉಡುಗೊರೆಯಾಗಿ ಎಲ್ಲಾ ರಾಸುಗಳಿಗೆ ಹಸಿರು ಮೇವು ಸಿಗುವುದು. ಆದರೆ ಬೇಸಿಗೆ ಕಾಲದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಮಾನ್ಸೂನ್​​​ ಆಗಮನಕ್ಕೆ ದಿನಗಣನೆ ಆರಂಭ : ಚುರುಕುಗೊಂಡ ಮುಂಗಾರು ಬಿತ್ತನೆ ಕಾರ್ಯ!!!!

ದಾವಣಗೆರೆ : ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಪ್ರಸ್ತುತ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಾದ್ಯಂತ ಮೇ ತಿಂಗಳವರೆಗೆ ವಾಡಿಕೆ ಮಳೆ 112 ಮೀ.ಮೀ. ಇದ್ದು ಇಲ್ಲಿಯ ತನಕ 176 ಮೀ.ಮೀ. ಮಳೆಯಾಗಿದೆ. …
ಹೆಚ್ಚಿನ ಸುದ್ದಿಗಾಗಿ...
ಕೃಷಿ

ರೈತರಿಗೆ ಸಂತಸ ಸುದ್ದಿ : ಈ ಬಾರಿ ಮಾನ್ಸೂನ್​​ ಆಗಮನ ಯಾವಾಗ ಗೊತ್ತಾ..???

ಬೆಂಗಳೂರು: ರಾಜ್ಯಕ್ಕೆ ಮೂರು ದಿನ ಮೊದಲೇ ಅಂದರೆ ಜೂನ್ 2ರಂದು ಮಾನ್ಸೂರ್ ಮಾರುತಗಳು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ಹೇಳಿವೆ. ಈ ಹಿಂದೆ ಹವಾಮಾನ ಇಲಾಖೆ ಜೂನ್ 5ರಂದು ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡುವ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ವೆಜಿಟೆಬಲ್​​ ಶಾಕ್​​​ : ಕಡಿಮೆ ಇದ್ದ ತರಕಾರಿ ಬೆಲೆ  ಎಷ್ಟಾಯ್ತು ಗೊತ್ತಾ..???

ಮಂಡ್ಯ:  ಮಳೆಗಾಲ ಹತ್ತಿರ ಬರುತ್ತಿದ್ದಂತೆ ತರಕಾರಿ, ಸೊಪ್ಪಿನ ಬೆಲೆ ಕೂಡಾ ಏರುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ  ಅಗ್ಗದ ಬೆಲೆಗೆ ತರಕಾರಿ ಕೊಳ್ಳುತ್ತಿದ್ದ ಜನರಿಗೆ  ಈಗ ತರಕಾರಿ ಬೆಲೆ ಹೆಚ್ಚಳ ಬೇಸರ ತಂದಿದೆ. ಕಳೆದ ತಿಂಗಳು ಕೆ.ಜಿ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಮಂಜಿನನಗರಿಯಲ್ಲಿ ಬೆವರಿಳಿಸುತ್ತಿರುವ ಮೆಣಸು : ಇದು ಮೆಣಸಿನಕಾಯಿ ಬೆಳೆದ ರೈತರ ಕಣ್ಣೀರ ಕಥೆ!!!

ಕೊಡಗು: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕಾಫಿ ಬೆಳೆಯೇ ಜೀವನಾಡಿ ಆಗಿದ್ದರೂ ಕೃಷಿಕರು, ಭತ್ತವನ್ನೂ ಬೆಳೆಯುತಿದ್ದಾರೆ. ರೈತ ಕುಟುಂಬಗಳು ಇತ್ತೀಚಿನ ವರ್ಷಗಳಲ್ಲಿ ಭತ್ತದ ಗದ್ದೆಗಳನ್ನು  ಕಾಫಿ ತೋಟಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯೂ ನಿರಂತರವಾಗಿ ನಡೆದಿದ್ದು ಪ್ರತೀ ವರ್ಷವೂ ಗದ್ದೆಗಳ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಕೃಷಿ ಅಭಿಯಾನ 2018ಕ್ಕೆ ಚಾಲನೆ!!!

ದಾವಣಗೆರೆ : ಎಲೆಬೇತೂರು ಗ್ರಾಮದಲ್ಲಿಂದು ಕೃಷಿ ಅಭಿಯಾನ 2018 ಕಾರ್ಯಕ್ರಮ ಜರುಗಿತು. ಕೃಷಿ ಇಲಾಖೆ ರೈತರ ಅಭ್ಯುದಯಕ್ಕಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದು ಮಳೆ ನೀರು ನಿರ್ವಹಣೆಗೆ ಕೃಷಿ ಹೊಂಡಗಳ ನಿರ್ಮಾಣ. ಸ್ಲಿಂಕ್ಲರ್ ಸೆಟ್, ಡೀಸೆಲ್ ಇಂಜಿನ್, …
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಇಂದಿನಿಂದ ಹಾಪ್​ಕಾಮ್ಸ್​ನಲ್ಲಿ ಮಾವು-ಹಲಸು ಮೇಳ ಆರಂಭ!

ಬೆಂಗಳೂರು:ಹಾಪ್ ಕಾಮ್ಸ್ ಇಂದಿನಿಂದ ಮಾವು ಮತ್ತು ಹಲಸಿನ ಮೇಳವನ್ನ ಆಯೋಜಿಸಿದೆ. ಮಂಗಳವಾರದಿಂದ ಈ ಮೇಳ ಲಾಲ್ ಬಾಗ್ ನಲ್ಲಿ ಆರಂಭವಾಗಿದ್ದು, ಹಾಪ್ ಕಾಮ್ಸ್ ಸಂಘಟಿಸಿದೆ. ನಗರ ಪಾಲಿಕೆಯ ಕೇೆಂದ್ರ ಕಚೇರಿಯ ಸಮೀಪ ಇರುವ ಈ ಹಾಪ್…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಲೈಂಗಿಕ ನರದೌರ್ಬಲ್ಯಕ್ಕೆ ರಾಮಬಾಣ ಸಿರಿಧಾನ್ಯ, ಬೀದರ್ ನಲ್ಲಿದೆ ಪರಿಹಾರ!!!!!

ಬೀದರ್‌: ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿದೆ. ಇದರಿಂದಾಗಿ ಮಾನಸಿಕ ಒತ್ತಡ, ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಈಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಬೀದರ್​​​ನ ಕುಟುಂಬ ಒಂದು ಪರಿಹಾರ ಕಂಡು ಹಿಡಿದಿದೆ. ಅದು…
ಹೆಚ್ಚಿನ ಸುದ್ದಿಗಾಗಿ...