fbpx

ಅಂಕಣ - Page 9

ಅಂಕಣ

ನೂತನ ರಾಷ್ಟ್ರಪತಿಯವರ ಪುತ್ರಿ ಏನ್ ಮಾಡ್ತಿದ್ರು ಅಂದ್ರೆ ನೀವು ನಿಬ್ಬೆರಗಾಗುತ್ತೀರಿ..!

ಭಾರತದ ಪ್ರಥಮ ಪ್ರಜೆ ರಾಮ್ ನಾಥ್ ಕೋವಿಂದ್​  ಭಾರತ ರಾಷ್ಟ್ರಪತಿ ಪದವಿಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಆಯ್ಕೆಯಾದ ಮೋದಿಯವರ ಗೆಳೆಯ. ಇದಕ್ಕೂ ಮೊದಲು ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಭಾರತದ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಆದರೆ, ಅವರೀಗ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಔಷದವಿಲ್ಲದ ಏಡ್ಸ್ ಗುಣಪಡಿಸಲು ಗೋವಿನಿಂದ ಸಾಧ್ಯವಿದೆ-ಸಂಶೋಧನೆ

ಪ್ರಪಂಚವನ್ನು ಕಾಡುತ್ತಿರುವ ಮಾರಕ ಕಾಯಿಲೆಗಳಲ್ಲಿ ಜೀವ ಹಿಂಡುತ್ತಿರುವ ಕಾಯಿಲೆ ಏಡ್ಸ್. ಇದಕ್ಕೆ ಔಷಧಿಯೇ ಇಲ್ಲಾ ಆದರೆ ಚಿಕಿತ್ಸೆ ಮೂಲಕ ಒಂದಷ್ಟು ದಿನ ಸಾವನ್ನು ಮುಂದೂಡಬಹುದಷ್ಟೇ. ಇದೀಗ ಹೊಸ ಸಂಶೋಧನೆಯೊಂದು ಈ ಮಾರಕ ಕಾಯಿಲೆಯನ್ನು ಗುಣಪಡಿಸುವ ಸಾಧ್ಯತೆ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಡೆಂಗ್ಯೂ ಎಂಬ ಮಹಾಮಾರಿ ಬಂದೀತು ಎಚ್ಚರ…

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ದೇಶದೆಲ್ಲಡೆ ಡೆಂಗ್ಯೂ ಮಹಾಮಾರಿ ಕಾಲಿಟ್ಟಿದೆ.   ಹಾಗೆ ಬೆಂಗಳೂರಿನ  ಜನತೆಯನ್ನು  ಡೆಂಗ್ಯೂ ಬಿಟ್ಟಿಲ್ಲಾ. ಬೆಂಗಳೂರಿನಲ್ಲಿ ಎಷ್ಟರ ಮಟ್ಟಿಗೆ ಡೆಂಗ್ಯೂ ಕಾಡುತ್ತಿದೆ ಎಂದರೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್​​ ಇಲ್ಲದಂತಾಗಿದೆ. ದಿನಲ್ಲಿ 60 ರೋಗಿಗಳು ಬಂದರೆ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಬಿಜೆಪಿಯಲ್ಲಿ ಬಿಎಸ್​ವೈ ಏಕಾಂಗಿ..!

ಬಿಜೆಪಿಯಲ್ಲಿ ಬಿಎಸ್​​ವೈ ಒಬ್ಬಂಟಿ? ಹೀಗೊಂದು ಪ್ರಶ್ನೆ ಜನತೆ ಹಾಗೂ ಸಾಮಾನ್ಯ ಕಾರ್ಯಕರ್ತರ ವಲಯದಲ್ಲಿ ಎದ್ದಿದೆ.  ಹೌದು ಭಾರತೀಯ ಜನತಾ ಪಕ್ಷದಲ್ಲಿನ ಇತ್ತಿಚಿನ ಬೆಳವಣಿಗೆಗಳನ್ನ ಗಮನಿಸಿದರೆ  ಬಿಸ್​​ವೈ ಕಂಡ  ವಿಷನ್​​ 150 ಎಂಬುದು  ಕನಸಿನ ಮಾತಾಗಿ ಉಳಿಯುವ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ತಾತನಂತೆ ಹೊಳೆಯುತ್ತಿರುವ ‘ಪ್ರಜ್ವಲ’

ಇಳಿ ವಯಸ್ಸಿನ ಮುತ್ಸದ್ದಿ ಹಾಗೂ ಮಾಜಿ ಪ್ರಧಾನ ಮಂತ್ರಿ ಮಣ್ಣಿನ ಮಗ ಹೆಚ್​​.ಡಿ.ದೇವೇಗೌಡರು ನೇರ ನುಡಿಯ ಧೀಮಂತ ರಾಜಕಾರಣಿ. ಇವರ ನೇರ ನಡೆ ನುಡಿ ಪ್ರಜ್ವಲ್​ ರೇವಣ್ಣಾಗೂ ಬಂದಿದ್ಯಾ..? ಹಿಂದೆ ಹೆಚ್​​.ಡಿ.ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸೇರಿ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಜುಲೈ 9 ರಿಂದ ರಾಘವೇಶ್ವರ ಶ್ರೀಗಳ ‘ಅಭಯಚಾತುರ್ಮಾಸ್ಯ’

ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ 24ನೇ ಚಾತುರ್ಮಾಸ್ಯವು,  ನಶಿಸುತ್ತಿರುವ ಭಾರತೀಯ ಗೋವಂಶವನ್ನು ಭಯದಿಂದ ಮುಕ್ತಿಗೊಳಿಸುವ  ಉದ್ದೇಶದೊಂದಿಗೆ ‘ಅಭಯಚಾತುರ್ಮಾಸ್ಯ’ವಾಗಿ ಆಚರಿಸಲಾಗುತ್ತಿದೆ. ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ, ಜುಲೈ 9ರಿಂದ ಸೆಪ್ಟೆಂಬರ್ 6ವರೆಗೆ  ವಿವಿಧ ಕಾರ್ಯಕ್ರಮಗಳ ಮೂಲಕ‘ಅಭಯಚಾತುರ್ಮಾಸ್ಯ’  ಸಂಪನ್ನವಾಗಲಿದೆ. ಪರಂಪರಾಗತ ಧಾರ್ಮಿಕ ವಿಧಿವಿಧಾನಗಳ ಜೊತೆಗೆ, ಗೋಸಂರಕ್ಷಣೆಯ ಸಪ್ತ ಸೂತ್ರಗಳನ್ನು ಜನಮಾನಸಕ್ಕೆ ತಲುಪಿಸುವ ವಿವಿಧ ಕಾರ್ಯಕ್ರಮಗಳನ್ನು ಹಾಗೂ ‘ಅಭಯಾಕ್ಷರ’ಅಭಿಯಾನವನ್ನು ಅಭಯಚಾತುರ್ಮಾಸ್ಯದಲ್ಲಿ ಆಯೋಜಿಸಲಾಗಿದೆ.  ಜುಲೈ 9ರಂದು ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯವ್ರತವನ್ನು ಪೂಜ್ಯ ಶ್ರೀಗಳು ಕೈಗೊಳ್ಳಲಿದ್ದು,ಪ್ರತಿದಿನ ಶ್ರೀಕರಾರ್ಚನೆ, ಶಿವಪಂಚಾಕ್ಷರಿಸ್ತೋತ್ರಪಠಣ, ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕದರ್ಶನ, ಫಲಮಂತ್ರಾಕ್ಷತೆ ಅನುಗ್ರಹ ನಡೆಯಲಿದ್ದು, ಸಂಜೆ 8 ಗಂಟೆಗೆ ಶ್ರೀಶಂಕರಾಚಾರ್ಯ ವಿರಚಿತ ‘ಸಾಧನಾಪಂಚಕ’ದ ಕುರಿತು ಶ್ರೀಗಳ ಪ್ರವಚನಾನುಗ್ರಹ ನಡೆಯಲಿದೆ. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ, ಶನಿವಾರ ಹಾಗೂ ಭಾನುವಾರ ‘ಹಾಲುಹಬ್ಬ’(ಮಿಲ್ಕ್ ಫೆಸ್ಟ್) ಹಾಗೂ ‘ಅಭಯಾಕ್ಷರ’ ಅಭಿಯಾನ ಆಯೋಜಿಸಲಾಗುತ್ತಿದ್ದು,ಆಯಾಯ ವಿಧಾನಸಭಾ ವ್ಯಾಪ್ತಿಯಲ್ಲಿ ಗೋವಿನ ಕುರಿತು ಜಾಗೃತಿ ಮೂಡಿಸಿ; ಗೋಸಂರಕ್ಷಣೆಯ ಸಪ್ತಸೂತ್ರಗಳ ಬಗ್ಗೆ ತಿಳಿಸಿ, ಗೋಸಂರಕ್ಷಣೆಯ ಹಕ್ಕೊತ್ತಾಯಕ್ಕೆ ಸಹಿಪಡೆಯಲಾಗುವುದು. ಚಾತುರ್ಮಾಸ್ಯದ ಎರಡು ತಿಂಗಳುಗಳ ಕಾಲ, ರಾಜ್ಯದ ಎಲ್ಲಾಭಾಗಗಳಿಂದ ಶಿಷ್ಯಭಕ್ತರು, ಗೋಪ್ರೇಮಿಗಳು ಆಗಮಿಸಲಿದ್ದು, ಎಲ್ಲಾ ಭಾಗಗಳ ಭಾರತೀಯ ಗೋಪರಿವಾರದ ಪದಾಧಿಕಾರಿಗಳು ಹಾಗೂ ಗೋಕಿಂಕರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪರಂಪರಾಗತವಾಗಿ ಶ್ರೀಮಠಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಅಕ್ಷರ ಸಂತ ಹರೇಕಳ ಹಾಜಬ್ಬ ಶಾಲೆಗೆ ವಿದ್ಯಾರ್ಥಿಗಳ ಕೊರತೆ

ಮಂಗಳೂರು: ಅಕ್ಷರ ಸಂತ ಹರೇಕಳ ಹಾಜಬ್ಬ ಶಾಲೆಗೆ ಆತಂಕ ಉಂಟಾಗಿದೆ. ಗಣನೀಯ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಶಾಲೆ ಮುಚ್ಚುವ ಭೀತಿಯಲ್ಲಿದೆ. ಕಿತ್ತಲೆ ಮಾರಿ ಶಾಲೆ ಕಟ್ಟಿದ ಮಹಾನ್ ತ್ಯಾಗದ ಕಾರ್ಯಕ್ಕೆ ಬೆಲೆಯೇ ಇಲ್ಲವಾಗಿದೆ.... ಹರೇಕಳ ಹಾಜಬ್ಬ...…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಮಂಗಳೂರಿನ ಬಹುಮುಖ ಪ್ರತಿಭೆ ಆರಾಧನಾ ಭಟ್

ಮಂಗಳೂರು:ಮೂಡುಬಿದಿರೆಯ ನಿಡ್ಡೋಡಿ ನಿವಾಸಿಗಳಾದ ರಾಜಗಿರಿ ಹಾಗೂ ಪದ್ಮಶ್ರೀ ಭಟ್ ದಂಪತಿಗಳ ಮಗಳಾದ ಆರಾಧನಾ ಭಟ್ ಮೂಡುಬಿದಿರೆ ಆಳ್ವಾಸ್ ಸೂಲ್ಕ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. 13 ರ ಹರೆಯದ ಈ ಮುದ್ದುಮುಖದ ಪೋರಿ ಗೆ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಇಂದು ನಾಡ ಪ್ರಭು ಕೆಂಪೇಗೌಡರ ಜನ್ಮದಿನ

ಜೂನ್ 27  ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನ ಬೆಂಗಳೂರಿನಾದ್ಯಯಂತ ವಿಜೃಂಭಣೆಯಿಂದ ಅಚರಿಸಲಾಗುತ್ತಿದೆ.ಜಗತ್ತಿನೆಲ್ಲಡೆ ಚಿರಪರಿಚಿತವಾಗಿರುವ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಮೂಲ ನಿರ್ಮಾಣದ ಗೌರವ  ಕೆಂಪೇಗೌಡರಿಗೆ ಸಲ್ಲುತ್ತದೆ.ಅಂತಹ ಮಹಾನ್ ಸಾಧಕನಿಗೆ ಗೌರವವನ್ನು ಸಮರ್ಪಿಸುತ್ತ..ಆ ಬಗ್ಗೆ ಒಂದು ಲೇಖನ.…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ರಂಜಾನ್ ಹಬ್ಬದ ಆಚರಣೆಯ ವಿಶೇಷತೆ

ಚಂದ್ರನ ಚಲನೆಯನ್ನಾಧರಿಸಿದ ಮುಸ್ಲಿಂ ಕ್ಯಾಲೆಂಡರ್‌ನಲ್ಲಿ ಒಂಬತ್ತನೆಯ ತಿಂಗಳಾಗಿ ಬರುವ ರಂಜಾನ್ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ. ವಿಶ್ವದಾದ್ಯಂತ ಮುಸ್ಲಿಮರು ಈ ತಿಂಗಳಿಡೀ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತಮಾನದ ಕ್ಷಣದ ವರೆಗೆ ಏನನ್ನೂ…
ಹೆಚ್ಚಿನ ಸುದ್ದಿಗಾಗಿ...