ಸಿನಿಮಾ

ಸಿನಿಮಾ

ಮೃತಪಟ್ಟ ಅಭಿಮಾನಿ ಪೋಸ್ಟರ್​ ಅಂಟಿಸಿ ಅಭಿಮಾನ ಮೆರೆದ ಸಿಂಬು!!!

ಸಿನಿಮಾ ಸ್ಟಾರ್​ :  ಸಿಂಬು ಕಾಲಿವುಡ್​ನ ಸಿಲಂಬರಸನ್​ ತನ್ನ ಅಭಿಮಾನಿಗಾಗಿ  ಮಾಡಿದ ಈ ಕೆಲಸದಿಂದ ಮತ್ತಷ್ಟು ಅಭಿಮಾನ ಮೆರೆದಿದ್ದಾರೆ.   ಸಿಂಬು ಕಾವೇರಿ ವಿಚಾರದ ಬಗ್ಗೆ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಈಗ ಮೃತಪಟ್ಟ ತನ್ನ ಅಭಿಮಾನಿಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

”ಸರಿಗಮಪ” ಖ್ಯಾತಿಯ ಮೆಹಬೂಬ್​ ರ ಈ ಸಾಂಗ್​ ಸದ್ಯ ಸಿಕ್ಕಾಪಟ್ಟೆ ವೈರಲ್​!

 ಸಿನಿಮಾ ಟಾಕ್ : ''ಸರಿಗಮಪ''  ಸಿಂಗಿಂಗ್​ ಶೋ ಮೂಲಕ ಜನಪ್ರಿಯರಾದ ಮೆಹಬೂಬ್​ ಸಾಬ್​ ಅವರು ಸಿನಿಮಾವೊಂದಕ್ಕೆ ಹಾಡಿರುವ ಸಾಂಗ್​ವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಂದಹಾಗೆ ಮೆಹಬೂಬ್​  ಹುಟ್ಟು ಅಂಧರಾಗಿದ್ರೂ ತಮ್ಮ ಧ್ವನಿ ಮೂಲಕ ಸಂಗೀತಲೋಕದಲ್ಲಿ ಹೊಸ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆ ಅಭಿಮಾನಿಗಾಗಿ ಓಡೋಡಿ ಬಂದ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​!

‘ರುಸ್ತುಂ’ ಸಿನಿಮಾ  ಚಿತ್ರೀಕರಣದ ವೇಳೆ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಸರಳತೆ ಮೆರೆದಿದ್ದಾರೆ.  ವಿಕಲಚೇತನ ಅಭಿಮಾನಿಯೊಬ್ಬರು ರಾಕ್​ಲೈನ್​ ಸ್ಟುಡಿಯೋದಲ್ಲಿ  ನಡೆಯುತ್ತಿದ್ದ ರುಸ್ತುಂ ಸಿನಿಮಾ ಸೆಟ್​ಗೆ ಆಗಮಿಸಿ ಶಿವಣ್ಣನನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.  ತಮ್ಮ ನೆಚ್ಚಿನ ಸ್ಟಾರ್​ ಶಿವಣ್ಣನನ್ನು ನೋಡಲು…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಕ್ರೇಜಿಕ್ವೀನ್​ ಮತ್ತೇ ಸಿಲ್ವರ್​ಸ್ಕ್ರೀನ್​ಗೆ ಗ್ರ್ಯಾಂಡ್​ ಎಂಟ್ರಿ : ಯಾರ್​ ಜೊತೆ ಗೊತ್ತಾ?

 ಸಿನಿಮಾ ಟಾಕ್​ :  ಅಂದು ‘ಅಪ್ಪು’ ಸಿನಿಮಾ ಬಂದಾಗ ಪುನೀತ್​ ಜೊತೆಗೆ ರಕ್ಷಿತಾ ಕೂಡ ಭಾರೀ ಹೆಸರು ಮಾಡಿದ್ದರು. ಕನಸಿನ ರಾಣಿ ಅಂತಾ ಕರೆದ್ರು, ಜೂನಿಯರ್​ ಮಾಲಶ್ರೀ ಅಂತಾ ಹೆಸರುಕೊಟ್ಟರು ಸಾವಿರಾರು ಅಭಿಮಾನಿಗಳು . ಕ್ರೇಜಿಕ್ವೀನ್​…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪ್ರೀತಿಸುತ್ತಿದ್ದವಳನ್ನೇ ಕೈ ಹಿಡಿಯುತ್ತಿದ್ದಾರೆ ”ರಾಧರಮಣ” ಖ್ಯಾತಿಯ ರಮಣ…!

 ಬೆಂಗಳೂರು:  ಕಿರುತೆರೆಯಲ್ಲಿ ಮೋಸ್ಟ್  ಹ್ಯಾಂಡ್ಸಮ್​ ಅಂಡ್​ ಟ್ಯಾಲೆಂಟೆಡ್​ ಅಂತಾ  ಗುರುತಿಸಿಕೊಂಡಿರುವ ರಮಣ ಖ್ಯಾತಿಯ ನಟ ಸ್ಕಂದ ಅಶೋಕ್​ಗೆ ಸದ್ಯ ಕಂಕಣ ಭಾಗ್ಯ ಕೂಡಿ ಬಂದಿದೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಮಾಡೆಲ್​ ಶಿಕಾ ಪ್ರಸಾದ್​ರೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪಕ್ಷ ರಿಜಸ್ಟ್ರೇಷನ್​ ಆದ್ರು ಲೋಕಸಭಾ ಚುನಾವಣೆಗೆ ಉಪೇಂದ್ರ ಸ್ಪರ್ಧೆ ಅನುಮಾನ…..!

ಬೆಂಗಳೂರು : ರಿಯಲ್​ ಸ್ಟಾರ್​  ಉಪೇಂದ್ರ ಲೋಕಸಭಾ ಚುನಾವಣೆಗೆ ಸ್ಪರ್ಧೆ  ಮಾಡುತ್ತಾರಾ ಅಥವಾ ಇಲ್ಲವಾ  ಎಂಬ ಅನುಮಾನಗಳು ದಟ್ಟವಾಗುತ್ತಿವೆ.  ರಾಜಕೀಯ ನಡೆ ಬಗ್ಗೆ ಯಾರು ಏನೂ ಹೇಳುವುದಿಕ್ಕೆ ಆಗುವುದಿಲ್ಲ, ಮನಸ್ಸಿನ ಲೆಕ್ಕಾಚಾರ ಉಲ್ಟಾ ಆಗುತ್ತವೆ ಎನ್ನುವುದಕ್ಕೆ …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹೇಯ್​…ಗಣಿದೊರೆಗಳೇ ನನ್ನ ಎಕ್ಕಡಾ ಕೂಡ ಕೊಂಡ್​ಕೊಳ್ಳೋಕಾಗಲ್ಲ ನಿಮಗೆ! : ಹುಚ್ಚಾವೆಂಕಟ್​ ಅವಾಜ್​

ಬೆಂಗಳೂರು  ಹೇಯ್​.... ಯಾವ  ಗಣಿದೊರೆಗಳು ಬಂದ್ರೂ ನನ್ನ ಎಕ್ಕಡಾ ಕೂಡ ಕೊಂಡ್ಕೊಳ್ಳೋಕಾಗಲ್ಲಾ ಅಂತಾ  ಫೈರಿಂಗ್​ ಸ್ಟಾ ಸೈಲೆಂಟಾಗಿಯೇ ಅವಾಜ್​ ಹಾಕಿದ್ದಾರೆ.  ಹೊಸ ಸರ್ಕಾರ ಬಗ್ಗೆ  ಪ್ರತಿಕ್ರಿಯೆ ನೀಡಿದ್ದಾರೆ.  ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರು ಯಾರು ತಮ್ಮ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ನನ್ನ ಮೇಲಿನ ಪ್ರೀತಿ ವಂಚನೆ ಆರೋಪ ಶುದ್ಧ ಸುಳ್ಳು : ನಟಿ ಪ್ರಿಯಾಂಕ ಸ್ಪಷ್ಟನೆ!

ಬೆಂಗಳೂರು :   ಮಾಡೆಲ್​ ಒಬ್ಬರಿಗೆ  ಲವ್​ದೋಖಾ ಮಾಡಿದ್ದೇನೆ ಎಂದು ಆರೋಪ ಕೇಳಿ ಬಂದ ಬೆನ್ನಲ್ಲೇ ನಟಿ ಪ್ರಿಯಾಂಕ ಪ್ರತಿಕ್ರಿಯಿಸಿದ್ದಾರೆ.  ಆತ ನನ್ನ ಮೇಲೆ ಮಾಡಿರುವ ಸುದ್ದಿಗಳೆಲ್ಲಾ  ಸುಳ್ಳು. ನಾನು ಯಾರಿಗೂ ಮೋಸ  ಮಾಡಿಲ್ಲ ಎಂದು ಕಿರುತೆರೆ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಕಿಚ್ಚ ಸುದೀಪ್​ಗೆ ಫಸ್ಟ್​ ಕ್ರಶ್​ ಆಗಿದ್ದು ಈ ಫೇಮಸ್ಸ್​ ನಟಿ ಮೇಲಂತೆ….?

 ಬೆಂಗಳೂರು :   ಸ್ಯಾಂಡಲ್​ವುಡ್​ ಸ್ಟಾರ್​  ಕಿಚ್ಚ  ಸುದೀಪ್​ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ವೇಳೆ ತಮಗೆ ಮೊದಲು ಕ್ರಶ್​  ಆದ ಹುಡುಗಿಯ  ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  ಮಹಿಳಾ ಅಭಿಮಾನಿಗಳನ್ನೇ  ಹೆಚ್ಚು ಹೊಂದಿರುವ ಅಭಿನಯ ಚಕ್ರವರ್ತಿ ಮೊದಲ ಬಾರಿಗೆ ಯಾವ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಜಕೀಯ ಹೈಡ್ರಾಮ ನಿಂತರೂ ನಿಲ್ಲದ  ಉಪ್ಪಿಯ ”ಪ್ರಜಾಕೀಯ”…..!

ಬೆಂಗಳೂರು : ರಿಯಲ್​ ಸ್ಟಾರ್​ ಉಪೇಂದ್ರ ರಾಜಕೀಯ ಸೇರಿದ ಮೇಲೆ ಅನೇಕ ಏಳು-ಬೀಳುಗಳನ್ನು ಕಂಡರು. ಪ್ರಜಾಕೀಯ ಮಾಡುತ್ತೀನಿ ಅಂತಾ ಹೊರಟು ‘ಕೆಪಿಜೆಪಿ’ ಸೇರಿ ಆ ನಂತರ ಹೊರ ಬಂದಿದ್ದು ಹಳೇ ವಿಚಾರ. ಸದ್ಯ ರಾಜಕೀಯವನ್ನು ತೊರೆದು…
ಹೆಚ್ಚಿನ ಸುದ್ದಿಗಾಗಿ...