fbpx

ಸಿನಿಮಾ - Page 220

ಸಿನಿಮಾ

ಇಂದು ಹುಬ್ಬಳ್ಳಿಯಲ್ಲಿ ‘‘ಹೊಡಿ ಒಂಭತ್ತು’’ ಆಡಿಯೋ ರಿಲಿಸ್.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳುನಗೆ ಚಿತ್ರ ತಂಡ ಹುಬ್ಬಳ್ಳಿಗೆ ಭೇಟಿ ಕೊಡಲಿದೆ. ಈ ಚಿತ್ರದ  ‘‘ಹೊಡಿ ಒಂಭತ್ತು’’ ಹಾಡನ್ನು ರಿಲೀಸ್ ಮಾಡಲಿದೆ. ಹೀಗಾಗಿ ಇಂದು ಮುಗುಳುನಗೆ ಚಿತ್ರತಂಡ ಹುಬ್ಬಳ್ಳಿಗೆ ಆಗಮಿಸಲಿದೆ. ದೇಶದಲ್ಲಿ ಜಾರಿಯಾಗಿರುವ ಜಿಎಸ್…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಕಿಚ್ಚಾ ಸುದೀಪ್ ಯಾರ ಬಳಿ ಡ್ಯಾನ್ಸ್ ಕಲಿಯಲು ಹೇಳುತ್ತಾರೆ ಗೊತ್ತಾ…?

ನಟ ಕಿಚ್ಚ ಸುದೀಪ್ ಕುರಿತು ಹೊಸ ಸುದ್ದಿಯೊಂದು ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸುದೀಪ್ ಡ್ಯಾನ್ಸ್ ಕಲಿಯಲು ಇಷ್ಟಪಟ್ಟಿದ್ದಾರಂತೆ . ಅದು ಯಾರ ಜೊತೆ ಗೊತ್ತಾ ..? ಸುದೀಪ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ವಿದ್ಯಾ ಬಾಲನ್ ತೆರೆದಿಟ್ಟ ಸಿನಿ ರಹಸ್ಯ?

‘‘ಕ್ಲಾಸಿಕ್ ಇಂಡಿಯನ್ ಬ್ಯೂಟಿ’’ ಎಂದು ಪ್ರಸಿದ್ಧಿ ಹೊಂದಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್.  ಇದೀಗ ವಿದ್ಯಾಬಾಲನ್ ತಾವು ಸಿನಿಮಾರಂಗಕ್ಕೆ ಬರುವ ಮುನ್ನ ಅನುಭವಿಸಿರುವ ಅವಮಾನಗಳನ್ನು ಹೇಳಿಕೊಂಡಿದ್ದಾರೆ. ಹೌದು, ಬಾಲಿವುಡ್ ನಟಿ ವಿದ್ಯಾಬಾಲನ್ ಮೊದಲು ಅವಕಾಶಕ್ಕಾಗಿ ಅಲೆದಾಡಿದಾಗ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಲೆಜೆಂಡ್ಸ್ ಆರ್ ಗೆಟಿಂಗ್ ಟುಗೆದರ್!

ಜೋಗಿ ಪ್ರೇಮ್ ರವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರವಾದ ‘‘ದಿ ವಿಲ್ಲನ್’’ ಚಿತ್ರದ ಚಿತ್ರೀಕರಣವು ಭರ್ಜರಿಯಾಗಿ ಸಾಗುತ್ತಿದ್ದು, ಪ್ರಸ್ತುತ ಚಿತ್ರತಂಡ ಲಂಡನ್ ನಲ್ಲಿದೆ. ಇಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ರವರು…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಚಲನಚಿತ್ರ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದ ವಿ.ನಾಗೇಂದ್ರ ಪ್ರಸಾದ್ ಮತ್ತು ಜೋಸೈಮನ್

ಕನ್ನಡ ಚಲನಚಿತ್ರರಂಗದ ಪ್ರತಿಷ್ಠತ ಸಂಘಟನೆಯಾಗಿರುವ ನಿರ್ದೇಶಕ ಸಂಘದ ಚುನಾವಣೆ ತೀರ್ವ ಕುತೂಹಲ ಮೂಡಿಸಿತ್ತು. ಬೆಂಗಳೂರಿನ ರಾಜಾಜಿನಗರದಲ್ಲಿ ಭಾನುವಾರ ನಡೆದ ಈ ಚುನಾವಣೆ ಕನ್ನಡ ಚಲನಚಿತ್ರ ರಂಗದಲ್ಲಿ ಕೇಂದ್ರ ಬಿಂಧುವಾಗಿತ್ತು, ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಸ್ಯಾಂಡಲ್ ವುಡ್…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಕ್ರೇಜ್ ಹುಟ್ಟು ಹಾಕಿರುವ ‘‘ರಾಜ್ ವಿಷ್ಣು’’ ಚಿತ್ರದ ಟೈಟಲ್ ಸಾಂಗ್ !

ಹಾಸ್ಯ ನಟರಾದ ಶರಣ್ ಮತ್ತು ಚಿಕ್ಕಣ್ಣ ನಟಿಸುತ್ತಿರುವ ರಾಜ್ ವಿಷ್ಣು ಚಿತ್ರ ಈಗ  ಮತ್ತೆ ಸುದ್ಧಿಯಲ್ಲಿದೆ. ಈ ಚಿತ್ರದ ಟೈಟಲ್ ಸಾಂಗ್ ಈಗ ವೈರಲ್ ಆಗಿಬಿಟ್ಟಿದೆ. ಹೌದು ರಾಜ್ ವಿಷ್ಣು ಸಿನಿಮಾದಲ್ಲಿನ ಟೈಟಲ್ ಸಾಂಗ್ನಲ್ಲಿ, ಶರಣ್…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

14 ವರ್ಷಗಳ ನಂತರ ಒಂದಾಗುತ್ತಿರುವ ಪ್ರೇಮ್-ದರ್ಶನ್!

    ‘ಕರಿಯ' ನಿರ್ದೇಶಕ ಪ್ರೇಮ್ ಹಾಗೂ ನಟ ದರ್ಶನ್ ಗೆ ಹಿಟ್ ತಂದು ಕೊಟ್ಟ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ‘ಕರಿಯ' ಬ್ಲಾಕ್ ಬ್ಲಾಸ್ಟರ್ ಮೂವಿಯಾಗಿ ಇಂದಿಗೂ ಸ್ಥಾನ ಪಡೆದಿದೆ. ಸದ್ಯ ‘ಕರಿಯ' ನೆನಪಾಗೋದಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಆಗಷ್ಟ್ 4 ಕ್ಕೆ ತೆರೆಗೆ ಬರಲಿರುವ ರಾಜ್ ವಿಷ್ಣು ಚಿತ್ರಕ್ಕೆ ಎ ಸರ್ಟಿಫಿಕೇಟ್.

ಅಧ್ಯಕ್ಷ ಚಿತ್ರ ನೆನಪಾಗುತ್ತಿದ್ದಂತೆ ಶರಣ್ ಮತ್ತು ಚಿಕ್ಕಣ್ಣರವರ ನಟನೆ ಕಣ್ಮುಂದೆ ಬಂದು ಹೊಟ್ಟೆ ಉಣ್ಣಾಗುವಷ್ಟು ನಗು ಮೂಡಿಬರುತ್ತದೆ. ಇದೇನಪ್ಪ ಈಗ ಅವಿರಿಬ್ಬರ ವಿಷಯ ಅಂತೀರಾ. ಹೌದು ಇದೀಗ ಮತ್ತೆ ನಮ್ಮ ಮುಂದೆ  ಜೋಡಿಯಾಗಿ ಪ್ರೇಕ್ಷಕರನ್ನು ರಂಜಿಸಲು…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಸೆಪ್ಟೆಂಬರ್ ತಿಂಗಳಲ್ಲಿ ‘‘ಬಿಗ್ ಬಾಸ್ ಕನ್ನಡ-5’’!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್ ಶೋ ಈಗಾಗಲೇ ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಹೊಸ ವಿಷಯದೊಂದಿಗೆ ಬಿಗ್ ಬಾಸ್ -5 ಆವೃತ್ತಿ ಪ್ರಾರಂಭವಾಗಲಿದೆ. ಇನ್ನೊಂದು ವಿಚಾರ ಎಂದರೆ ಜನಸಾಮಾನ್ಯರು ಸಹ ಈ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

ಅಭಿಷೇಕ್ ಜೊತೆ ಅಭಿನಯಿಸಲು, ಪ್ರಿಯಾಂಕ ನಿರಾಕರಿಸಿದ್ರಾ?

ಗುಸ್ತಾಖಿಂಯಾ' ಚಿತ್ರ ಸೆಟ್ಟೇರುವ ಮುನ್ನವೇ ವಿವಾದಕ್ಕೆ ಆಹಾರವಾಗಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪ್ರಸಿದ್ಧ ಕವಯತ್ರಿ ಅಮೃತಾ ಪ್ರೀತಂರ ಪಾತ್ರ ಮಾಡಲಿದ್ದಾರೆ. ಪ್ರಿಯಾಂಕಾಗೆ ಜೋಡಿಯಾಗಿ ಅಭಿಷೇಕ್ ಬಚ್ಚನ್ ರನ್ನು ಹಾಕಿಕೊಳ್ಳಲು ನಿರ್ಮಾಪಕರು ಮುಂದಾಗಿದ್ರು. ಆದ್ರೆ…
ಹೆಚ್ಚಿನ ಸುದ್ದಿಗಾಗಿ...