ಬೆಂಗಳೂರು ಗ್ರಾಮಾಂತರ

ಬೆಂಗಳೂರು

ವೋಟ್​​​ ಹಾಕುವಲ್ಲಿ ಹಿಂದೆ ಬಿದ್ದ ಬೆಂಗಳೂರು..!

ಬೆಂಗಳೂರು : ರಾಜ್ಯದ ಎಲ್ಲಡೆ ಉತ್ಸಾಹದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇಲ್ಲಿಯವರೆಗಿನ ಮತದಾನದ ಸರಾಸರಿ ಪ್ರಮಾಣ ಉತ್ತಮವಾಗಿಯೇ ಇದೆ. ಒಟ್ಟು ರಾಜ್ಯದಲ್ಲಿ 1 ಗಂಟೆವರೆಗೆ 40% ಮತದಾನವಾಗಿದ್ದು, ಉಡುಪಿ 50% ನೊಂದಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಚುನಾವಣಾ ಅಕ್ರಮ ತಡೆಯಲು ಕರೆ ಮಾಡಿ ಕಂಪ್ಲೆಂಟ್ ಮಾಡಿ !!! : ಇಲ್ಲಿದೆ ಬೆಂಗಳೂರು ಗ್ರಾಮಾಂತರ ಅಧಿಕಾರಿಗಳ ಮೋ. ಸಂಖ್ಯೆ!!!

ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಕರ್ನಾಟಕ ರಿಪಬ್ಲಿಕ್ ಸೇನೆಯವತಿಯಿಂದ ಸಂಭ್ರಮದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವಾಚರಣೆ..! 

ಮಹದೇವಪುರ : ದಲಿತರ ಏಳಿಗೆಯಿಂದ ದೇಶದ ಪ್ರಗತಿ ಸಾಧ್ಯ ಅದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಪಾಲಿಸಬೇಕೆಂದು ಮಾಜಿ ಭೂ ನ್ಯಾಯಮಂಡಳಿ ಸದಸ್ಯರಾದ  ಪಟ್ಟಂದೂರು ಬಿ. ಕೃಷ್ಣಪ್ಪ …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

” ವೋಟ್ ಮಾಡಿ ” ಮತದಾನದ ಬಗ್ಗೆ ಅರಿವು ಮೂಡಿಸುವ ವಿಶೇಷ ಅಭಿಯಾನ..!

ಮಹದೇವಪುರ : ಬೆಂಗಳೂರಿನ ಐಟಿ ವೃತ್ತಿಪರರು ಐಟಿ ಜಾಗೃತ ಮತದಾರ ವೇದಿಕೆ ಮತ್ತು ಇತರ ನಾಗರಿಕರ ಸಂಘಗಳು ಒಟ್ಟು ಸೇರಿ, ಜನರಲ್ಲಿ ಚುನಾವಣೆಯ ಸಮಯದಲ್ಲಿ ಮತ ಚಲಾವಣೆಯ ಹಕ್ಕಿನ ಕುರಿತಾಗಿ ಜಾಗೃತಿ ಮೂಡಿಸುವಲ್ಲಿ ನಿರತವಾಗಿದ್ದಾರೆ. ಮಹದೇವಪುರ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಅವಲಹಳ್ಳಿ ಗ್ರಾಮದಲ್ಲಿ  ಅದ್ದೂರಿ ಅಣ್ಣಮ್ಮದೇವಿ ಉತ್ಸವ ಹಾಗೂ ರಾಮನವಮಿ  ಆಚರಣೆ…!

ಮಹದೇವಪುರ : ಕಾಲ ಕಾಲಕ್ಕೆ, ಮಳೆ ಬೆಳೆ ಉತ್ತಮ ಆರೋಗ್ಯ ಕಾಪಾಡಬೇಕೆಂಬಾ ಉದ್ದೇಶದಿಂದ ಕಳೆದ 3 ವರ್ಷಗಳಿಂದ  ಗ್ರಾಮಸ್ಥರಿಂದ ಅಣ್ಣಮ್ಮದೇವಿಯ ಉತ್ಸವ ಹಾಗೂ ರಾಮನವಮಿ ಹಬ್ಬವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಆಚರಿಸುತ್ತೆವೆ ಎಂದು  ಆಯೋಜಕ ಅವಲಹಳ್ಳಿ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಸಮಾನ ಭಾರತೀಯರ ಶಿಕ್ಷಣ ಮತ್ತು ಸಂಸ್ಕೃತಿಕ ಟ್ರಸ್ಟ್  ಉದ್ಘಾಟನೆ ..!

ಕೆ.ಆರ್.ಪುರ :  ಸಮಾಜಸೇವೆ, ಜನಪರ ಕೆಲಸ, ನಾಡಿನ ಕಲೆ , ಸಾಹಿತ್ಯ, ಸಂಗೀತ, ನಾಟಕ, ಜನಪದ ಮುಂತಾದ ಸಂಸ್ಕೃತಿಯನ್ನು ಮುಂದಿನ ಯುವಪಿಳಿಗೆಗೆ ಪರಿಚಯಿಸಿ ಉಳಿಸಿಬೆಳಸುವ ಕೆಲಸ ಸಂಘ ಸಂಸ್ಥೆಗಳ ಮೇಲಿದ್ದೆ ಎಂದು ಶಾಸಕ ಬೈರತಿ ಬಸವರಾಜ್…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಸಿದ್ದಾಪುರದಲ್ಲಿ ಅತ್ಯಾಧುನಿಕ ಸೌಲಭ್ಯದ ಡಯಾಲಿಸಿಸ್ ಮತ್ತು ರೋಗನಿರ್ಣಯ ಕೇಂದ್ರ ಉದ್ಘಾಟನೆ

ಮಹದೇವಪುರ: ಪದವಿ, ಆಸ್ಪತ್ರೆ ಹಾಗೂ ಕಾಲೇಜು ತೆರೆಯುವುದು ಲಾಭದಾಯಕ ಹುದ್ದೆಯಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.ಭಾನುವಾರದ ರಜೆದಿನಂದೊಂದು  ವರ್ತೂರು-  ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿನ ಸಿದ್ದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಡಯಾಲಿಸಿಸ್…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ದನಕರುಗಳೊಂದಿಗೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ : ಉಳಿಮೆ ಭೂಮಿಗಾಗಿ ರೈತರ ಪ್ರತಿಭಟನೆ

ಮಹದೇವಪುರ : ಮಹದೇವಪುರ ಪೋಲಿಸರು 200 ಜನ ರೈತನ್ನು ಹಾಗೂ ಪಾಲಿಕೆ ಸದಸ್ಯರನ್ನು ಬಂಧನ ಮಾಡಿ ಕೆಲವು ಸಮಯದ ನಂತರ ಬಿಡುಗಡೆ ಮಾಡಿದರೆ‌‌. ಉಳಿಮೆ ಭೂಮಿಗಾಗಿ ರೈತರ ಪ್ರತಿಭಟನೆ ಕಳೆದ ಏಳು ದಶಕಗಳಿಂದ ಉಳಿಮೆ ಮಾಡುತ್ತಿದ್ದ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

300 ಮನೆಗಳಿಗೆ ಕಾವೇರಿ ಪೈಪ ಲೈನ್ ಅಳವಡಿಸುವ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ..!

ಕೆ.ಆರ್. ಪುರಂ:  ಸಾರ್ವಜನಿಕರಿಗೆ  ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಕ್ಕಾಗಿ ಶ್ರಮಿಸುತ್ತಿದ್ದು ಇಂದು ಹೊರಮಾವು ವಾರ್ಡ್ನ ಸುಮಾರು 300 ಮನೆಗಳಿಗೆ ಕಾವೇರಿ ಪೈಪ ಲೈನ್ ಅಳವಡಿಸುವ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ ನೀಡಿದರು.…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಯವತಿಯಿಂದ ಮತದಾನ ಕುರಿತ ಜಾಗೃತಿ ಅಭಿಯಾನ..!

ಕೃಷ್ಣರಾಜಪುರ: ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಅಧಿಕಾರಿಗಳು ಹಾಗೂ   ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಮತದಾನದ ಮಾಡುವುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮುನಿಕೃಷ್ಣಪ್ಪ ಮತದಾನ ಬಗ್ಗೆ  ಮಾತನಾಡುತ್ತಾ,…
ಹೆಚ್ಚಿನ ಸುದ್ದಿಗಾಗಿ...