fbpx

ಬೆಂಗಳೂರು ಗ್ರಾಮಾಂತರ - Page 2

ಬೆಂಗಳೂರು

ದನಕರುಗಳೊಂದಿಗೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ : ಉಳಿಮೆ ಭೂಮಿಗಾಗಿ ರೈತರ ಪ್ರತಿಭಟನೆ

ಮಹದೇವಪುರ : ಮಹದೇವಪುರ ಪೋಲಿಸರು 200 ಜನ ರೈತನ್ನು ಹಾಗೂ ಪಾಲಿಕೆ ಸದಸ್ಯರನ್ನು ಬಂಧನ ಮಾಡಿ ಕೆಲವು ಸಮಯದ ನಂತರ ಬಿಡುಗಡೆ ಮಾಡಿದರೆ‌‌. ಉಳಿಮೆ ಭೂಮಿಗಾಗಿ ರೈತರ ಪ್ರತಿಭಟನೆ ಕಳೆದ ಏಳು ದಶಕಗಳಿಂದ ಉಳಿಮೆ ಮಾಡುತ್ತಿದ್ದ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

300 ಮನೆಗಳಿಗೆ ಕಾವೇರಿ ಪೈಪ ಲೈನ್ ಅಳವಡಿಸುವ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ..!

ಕೆ.ಆರ್. ಪುರಂ:  ಸಾರ್ವಜನಿಕರಿಗೆ  ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಕ್ಕಾಗಿ ಶ್ರಮಿಸುತ್ತಿದ್ದು ಇಂದು ಹೊರಮಾವು ವಾರ್ಡ್ನ ಸುಮಾರು 300 ಮನೆಗಳಿಗೆ ಕಾವೇರಿ ಪೈಪ ಲೈನ್ ಅಳವಡಿಸುವ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ ನೀಡಿದರು.…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಯವತಿಯಿಂದ ಮತದಾನ ಕುರಿತ ಜಾಗೃತಿ ಅಭಿಯಾನ..!

ಕೃಷ್ಣರಾಜಪುರ: ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಅಧಿಕಾರಿಗಳು ಹಾಗೂ   ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಮತದಾನದ ಮಾಡುವುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮುನಿಕೃಷ್ಣಪ್ಪ ಮತದಾನ ಬಗ್ಗೆ  ಮಾತನಾಡುತ್ತಾ,…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಮಹದೇವಪುರ ಕ್ಷೇತ್ರದ ಮಂಡೂರಿನಲ್ಲಿ ನೂತನ  ಬಸ್ ಘಟಕ ಉದ್ಘಾಟನೆ ..!

ಮಹದೇವಪುರ: ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯವನ್ನು ಮಂಡೂರು ಡಂಪಿಂಗ್ ಯಾರ್ಡ್ ನಲ್ಲಿ ಅವೈಜ್ಞಾನಿಕವಾಗಿ  ಸಂಗ್ರಹಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಗುರಿಯಾಗಿದ್ದ ಮಂಡೂರಿನಲ್ಲಿ ಬಿಎಂಟಿಸಿ ವತಿಯಿಂದ ನಿರ್ಮಿಸಿರುವ ೪೭ ಬಿಎಂಟಿಸಿ ಬಸ್ ಡಿಪೋ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ರಾಜ್ಯದಲ್ಲಿ ಅತೀ ದೊಡ್ಡ ಡಾ.ಅಂಬೇಡ್ಕರ್ ಕಂಚಿನ ಪುತ್ಥಳಿ ಕೆ.ಆರ್.ಪುರದಲ್ಲಿ ಲೋಕಾರ್ಪಣೆಗೆ ಸಿದ್ಧ..!

ಕೃಷ್ಣರಾಜಪುರ: ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾ.4 ಭಾನುವಾರದೊಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಸ್ಥಾಪನಾ ಸಿದ್ದತಾ ಸಮಿತಿಯ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

5.25 ಕೋಟಿ ವೆಚ್ಚದಲ್ಲಿ ಕಲ್ಕೆರೆ ಗ್ರಾಮದ ಶಾಲೆ ಕಟ್ಟಡ & ಗ್ರಂಥಾಲಯ ಹಾಗೂ ರಸ್ತೆ ಅಭಿವೃದ್ಧಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ..!

ಕೃಷ್ಣರಾಜಪುರ : ರಾಮಮೂರ್ತಿನಗರ ವಾರ್ಡ್ 26, ‌ಕಲ್ಕೆರೆ ಖಾನೆ ರಸ್ತೆಯ ಅಭಿವೃದ್ಧಿಕ್ಕಾಗಿ ಮತ್ತು ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸುಮಾರು ಕೋಟಿ ವೆಚ್ಚ ಕಾಮಗಾರಿಗಳಿಗೆ ಶಾಸಕ ಬೈರತಿ ಬಸವರಾಜ್  ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು. ಕಲ್ಕೆರೆ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಮಡಿವಾಳ ಸಮಾಜ ಅಭಿವೃದ್ಧಿಯಾಗಬೇಕೆಂದರೆ ಒಗ್ಗೂಡಿ ಕೆಲಸ ಮಾಡಬೇಕು..!

ಮಹದೇವಪುರ : ಮಡಿವಾಳ ಸಮಾಜ ಅಭಿವೃದ್ಧಿಯಾಗಬೇಕೆಂದರೆ  ಎಲ್ಲರೂ ಒಗ್ಗೂಡಿ ಕೆಲಸಮಾಡಬೇಕು ಎಂದು ಬೆಂಗಳೂರು ಪೂರ್ವ ತಾಲೂಕು ಮಾಚಿ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ತಿಳಿಸಿದರು. ಕೆ.ಆರ್ ಪುರ, ಬಸವನಪುರ ಡೋಭಿ ಘಾಟ್, ಮಡಿವಾಳ ರತ್ನ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ರಕ್ತದಾನ ಮಾಡಿ ಜೀವನ ಉಳಿಸಿ : ಸ್ವಯಂ ಪ್ರೇರಿತ ಸಾರ್ವಜನಿಕರ ತಂಡದಿಂದ ರಕ್ತದಾನ ಶಿಬಿರ

ದೇವನಹಳ್ಳಿ: ತಾಲೂಕಿನ ಸ್ವಯಂ ಪ್ರೇರಿತ ಸಾರ್ವಜನೀಕರ ತಂಡದಿಂದ ರಕ್ತದಾನ ಸಿಬಿರವನ್ನ ಏರ್ಪಡಿಸಲಾಗಿತ್ತು. ಪಟ್ಟಣದ ಸಾರ್ವಜನೀಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಶಿಬಿರವನ್ನ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶ್ರೀನಿವಾಸ್ ದೀಪ ಬೆಳಗಿ ಸ್ವತಃ ತಾವೇ ರಕ್ತವನ್ನ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಆರ್ಯವೈಶ್ಯ ಸಮಾಜ ಸಂಘಟನೆಯಾಗದ ಹೊರತೂ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ : ಡಾ. ಶರವಣ

ಗುಡಿಬಂಡೆ: ಆರ್ಯವೈಶ್ಯ ಸಮಾಜ ಸಂಘಟನೆಯಾಗದ ಹೊರತೂ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ, ವ್ಯಾಪಾರ ಬಿಟ್ಟು ಹೊರ ಬಂದು ಹಕ್ಕುಗಳಿಗಾಗಿ ಹೋರಾಟ ನಡೆಸಿ  ಎಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಪರವಾನಿಗೆ ಇಲ್ಲದೆ ಶಾಸಕರ ಕುಮ್ಮಕ್ಕಿನಿಂದ ಅಕ್ರಮವಾಗಿ ರೆಸ್ಟೋರೆಂಟ್ :  ರೆಸ್ಟೋರೆಂಟ್ ವಿರುದ್ದ ಸ್ಥಳಿಯರ ಪ್ರತಿಭಟನೆ..!!

ಬೆಂಗಳೂರು ಗ್ರಾಮಾಂತರ : ಸ್ಥಳಿಯ ಗ್ರಾಮ ಪಂಚಾಯತಿಯಿಂದ ರೆಸ್ಟೋರೆಂಟ್ ನಡೆಸಲು ಅನುಮತಿ ಪಡೆಯದೆ ಶಾಸಕರ ಕುಮ್ಮಕಿನಿಂದ ಅಕ್ರಮವಾಗಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಅಂತ ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಯಲಹಂಕ ಬಳಿಯ ಹುಣಸಮಾರನಹಳ್ಳಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...