ಯಾದಗಿರಿ

Yadagiri

ಯಾದಗಿರಿ

ಸಿಎಂ ಹೇಳಿಕೆ ವಿರುದ್ದ ಬಿಜೆಪಿ ಪ್ರತಿಭಟನೆ : ನೂರಾರು ಕಾರ್ಯಕರ್ತರ ಬಂಧನ

ಯಾದಗಿರಿ: ಬಿಜೆಪಿ, ಆರ್‍ಎಸ್‍ಎಸ್ ಹಾಗೂ ಇತರೆ ಸಂಘಟನೆಗಳು ಭಯೋತ್ಪಾದಕರು ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಯ ವಿರುದ್ದ ಬಿಜೆಪಿ ಕಾರ್ಯಕರ್ತರು ಇಂದು ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಂಗ್ರೇಸ್ ಕಚೇರಿಯಿಂದ ಸುಮಾರು 200 ಮೀಟರ್ ದೂರದಲ್ಲಿಯೇ ಪೊಲೀಸರು…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಯಾದಗಿರಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಸಂವಿಧಾನ ಬದಲಿಸುವ ಹೇಳಿಕೆ ಖಂಡಿಸಿ ಕಾಂಗ್ರೇಸ್ ಕಾರ್ಯಕರ್ತರು ಸುಭಾಸ್ ವೃತ್ತದ ಬಳಿ ಪ್ರತಿಭಟನೆ‌ ನಡೆಸಿದರು. ಜಿಲ್ಲಾ ಘಟಕ ಅದ್ಯಕ್ಷ ಮರಿಗೌಡ ಹುಲಕಲ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಅಧಿಕಾರ ಮತ್ತು ಹಣ ಬಲದಿಂದ ಬಿಜೆಪಿ ಗೆದ್ದಿದೆ : ಸಿಎಂ

  ಯಾದಗಿರಿ :ಗುಜರಾತ್ ನಲ್ಲಿ ಮೋದಿ ಫಲಿತಾಂಶ ಕುಗ್ಗಿದೆ. ಅಲ್ಲಿನ ಜನ ಈಗಲೂ ನೋಟ್ ಬ್ಯಾನ್​ ಹಾಗೂ ಜಿಎಸ್ಟಿನ‌ ಅಲ್ಲಿನ ಜನ ಒಪ್ಪಿಲ್ಲ, ಅಲ್ಲಿ ಮೋದಿ ಪ್ರಭಾವವಿದ್ದರೆ ಕಾಂಗ್ರೆಸ್​​ ಸಂಪೂರ್ಣವಾಗಿ ಸೋಲಬೇಕಿತ್ತಲ್ಲವೇ? ಎಂದು ಯಾದಗಿರಿಯಲ್ಲಿ ಸಿಎಂ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಶಹಾಪುರ ನಗರಸಭೆಯಲ್ಲಿ ಹಣ ದುರ್ಬಳಕೆ..!!

ಯಾದಗಿರಿ: ಜಿಲ್ಲೆಯ ಶಹಾಪುರ ನಗರಸಭೆಯಲ್ಲಿ  ಹಿಂದಿನ ಪೌರಾಯುಕ್ತ ರಮೇಶ ಪಟ್ಟೇದಾರ ಅಧಿಕಾರವಧಿಯಲ್ಲಿ ಹಲವು ಬಿಲ್‍ಗಳಿಗೆ ಜಿಲ್ಲಾಡಳಿತ, ನಗರಸಭೆ ಆಡಳಿತಾಧಿಕಾರಿಯ ಅನುಮೋದನೆ ಪಡೆಯದೆ ಹಲವಾರು ಬಿಲ್‍ಗಳ ಮೇಲೆ ರುಜು ಮಾಡಿ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಆದೇಶ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಇತ್ತ ಪ್ರತಿಭಟನೆ ಅತ್ತ ಟಿಪ್ಪುವನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಗುರು ಪಾಟೀಲ ಶಿರವಾಳ

ಯಾದಗಿರಿ:ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿದ್ದು,ತನ್ನ ಕಾರ್ಯಕರ್ತರಿಗೆ ಮತ್ತು ಶಾಸಕರಿಗೆ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದಂತೆ ಸೂಚನೆ ನೀಡಿದೆ. ಆದರೆ ಕೆಲವರು ಸೂಚನೆ ಬದುಗೊತ್ತಿ ಟಿಪ್ಪು ಜಯಂತಿಗೆ ಭಾಗಿಯಾಗಿರು ಬಗ್ಗೆ ವರದಿಯಾಗಿದೆ. ಯಾದಗಿರಿ ಜಿಲ್ಲೆಯ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ನೋಟು ಅಮಾನ್ಯಕರಣದಿಂದ ಜನಸಾಮಾನ್ಯರಿಗೆ ತೊಂದರೆ ಕಾಂಗ್ರೆಸ್​​ ಪ್ರತಿಭಟನೆ

ಯಾದಗಿರಿ: ಕೇಂದ್ರ ಸರಕಾರ ನೋಟು ಅಮಾನ್ಯಕರಣ ಮಾಡಿ ಇಂದಿಗೆ ಒಂದು ವರ್ಷವಾಯಿತು. ನೋಟು ಅಮಾನ್ಯ ಕರಣದಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ ಎಂದು ಆರೋಪಿ ಕಾಂಗ್ರೆಸ್ ಇಂದು ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿತು. ಇಲ್ಲಿನ ಸುಭಾಷ್ ವೃತ್ತದಿಂದ ಬೈಕ್…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಮುಸ್ಲಿಂ ಬಡ ವಿದ್ಯಾರ್ಥಿನಿಗೆ ಧನ ಸಹಾಯ ಮಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾಗನೂರು

ಯಾದಗಿರಿ:ಬಡ ಕೂಲಿಗಾರರ ಕುಟುಂಬದ ಸಮೀನಾ ಬೇಗಂ, ಡಿಎಡ್ ಓದಿ ಶಿಕ್ಷಕಿಯಾಗಬೇಕೆಂಬ ಆಸೆಗೆ ಇನ್ನೇನು ಕಮರಿ ಹೋಗುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್‍ಗೌಡ ಮಾಗನೂರು ಅಗತ್ಯ ಸಮಯದಲ್ಲಿ ಧನ ಸಹಾಯ ಮಾಡುವ ಮೂಲಕ ತಪ್ಪಿಸಿದ್ದಾರೆ. ತನಗೆ ಒದಗಿರುವ ಹಣಕಾಸಿನ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಯಾದಗಿರಿಯಲ್ಲಿ ತಮ್ಮ ರಾಜಕೀಯ ನೆನಪಿನ ಬುತ್ತಿ ಬಿಚ್ಚಿಟ್ಟ ಮಲ್ಲಿಕಾರ್ಜುನ್ ಖರ್ಗೆ

ಯಾದಗಿರಿ: ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ನಾನು ಮಾಡಿಲ್ಲ. ನನ್ನ ಮೊದಲ ಚುನಾವಣೆ‌ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಹಲವಾರು ಹಳ್ಳಿಗಳಲ್ಲಿ ನನಗೆ ಪ್ರವೇಶವೇ ಇರಲಿಲ್ಲ. ಅಷ್ಟೇಕೆ ಸ್ವತಃ ಶಾಸಕ ಮಾಲಕರೆಡ್ಡಿಯವರ ಅರಕೇರಾ ಗ್ರಾಮದಲ್ಲಿಯೇ ಪ್ರವೇಶವಿರಲಿಲ್ಲ.…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಮಂಗಳೂರು ಗಲಭೆ ಬಿಟ್ಟರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ

ಯಾದಗಿರಿ: ನೂತನ ಎಸ್ ಪಿ‌ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಇತ್ತೀಚಿಗೆ ರಾಜಕೀಯ ಕಾರಣಗಳಿಗಾಗಿ ಮಂಗಳೂರಿನಲ್ಲಿ ಗಲಭೆ ಸೃಷ್ಟಿಯಾಗಿದ್ದು ಬಿಟ್ಟರೇ ರಾಜ್ಯ ಶಾಂತಿಯುತವಾಗಿದೆ. ಪೊಲೀಸ್…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಗೌರಿ ಹಂತಕರ ಬಗ್ಗೆ ಕ್ಲೂ ಇದೆಯಂತೆ:ಬಂಧಿಸೊಕೆ ಯಾಕೆ ತಡೆಯಂತೆ

ಯಾದಗಿರಿ: ಯಾದಗಿರಿಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಗೌರಿ ಹತ್ಯೆ ವಿಚಾರವಾಗಿ ಹೇಳಿಕೆ ನೀಡಿದ್ದು,ಗೌರಿ ಹತ್ಯೆ ಆರೋಪಿಗಳ ಬಗ್ಗೆಯೂ ಕ್ಲೂ ಇದೆ, ಶೀಘ್ರ ಬಂಧಿಸಲಾವುದು ಆದರೆ ಈಗಲೇ ಆ ಬಗ್ಗೆ ಮಾಧ್ಯಮ ಗಳಿಗೆ ಹೇಳಲ್ಲ ಎಂದರು. ಶಂಕಿತ…
ಹೆಚ್ಚಿನ ಸುದ್ದಿಗಾಗಿ...