fbpx

ಯಾದಗಿರಿ - Page 2

Yadagiri

ಯಾದಗಿರಿ

ಮತದಾನ ಕುರಿತು ಅಂಗವಿಕಲರಿಂದ ಜಾಗೃತಿ ಜಾಥಾ..!

ಯಾದಗಿರಿ  : ಜಿಲ್ಲೆಯ ಸೂರಪೂರ  ತಾಲ್ಲೂಕಿನ ವಿವಿಧ ಇಲಾಖೆಯಗಳ ಸಹಯೋಗದಲ್ಲಿ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಗಾಂಧಿವೃತ್ತದಿಂದ ಅರಮನೆ ಮಾರ್ಗವಾಗಿ ನಗರದ ಸತ್ತಲಿಬ ಪ್ರಮುಖ ಬೀದಿಗಳಲ್ಲಿ ತ್ರಿಚಕ್ರವಾಹನ ಜಾಥಾ ನಡೆಸಿದರು. ಜಾಥವನ್ನ ಉದ್ದೇಶಿಸಿ ಅಂಗವಿಕಲರ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಕಾಮನಟಗಿ ಗ್ರಾ.ಪಂ ಅವ್ಯವಹಾರ ಖಂಡಿಸಿ ಪ್ರತಿಭಟನೆ…!

  ಯಾದಗಿರಿ: ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯೋಜನೆಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಅವರನ್ನು ಕೋಡಲೆ ಅಮಾನತು ಮಾಡಬೇಕು, ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಾಕರ್ತರು…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಅನುಮತಿ ಇಲ್ಲದೆ ಸಾರ್ವಜನಿಕ ಸಭೆ,ಸಮಾರಂಭಗಳು ಮಾಡುವಂತಿಲ್ಲ: ಚುನಾವಣಾ ಅಧಿಕಾರಿ ಮಂಜುನಾಥ ಸ್ವಾಮಿ ಆದೇಶ..!

ಯಾದಗಿರಿ: ಖಾಸಗಿ,ಕುಟುಂಬ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುತ್ತಿದ್ದರೆ, ನೀತಿ ಸಂಹಿತೆ ಸಾರ್ವಜನಿಕರಿಗೂ ಅನ್ವಯವಾಗುತ್ತದೆ ಎಂದು ಯಾದಗಿರಿ ಮತಕ್ಷೇತ್ರದ ಚುನಾವಣಾ ಅಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಎಚ್ಚರಿಸಿದರು. ಸಾರ್ವಜನಿಕರು ನಮಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ತಿಳಿದ್ದಿದ್ದಾರೆ. ಮದುವೆ, ಹುಟ್ಟುಹಬ್ಬ,…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ನೀತಿ ಸಂಹಿತೆ ಉಲಂಘನೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ..!

ಯಾದಗಿರಿ: ಚುನಾವಣೆ ನಿಮಿತ್ಯ ರಾಜ್ಯದಲ್ಲಿ ಮಂಗಳವಾರದಿಂದಲೇ ಚುನಾವಣಾ ನೀತಿ ಸಂಹಿತೆಯನ್ನು ರಾಜ್ಯ ಚುನಾವಣಾ ಆಯೋಗ ಜಾರಿಗೊಳಿಸದೆ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು. ಚುನಾವಣಾ ಅಧಿಸೂಚನೆಯು  ಏಪ್ರಿಲ್‌ 17ರಂದು ಹೊರಬೀಳಲಿದೆ.…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ನೂತನ ಡಿವೈಎಸ್ಪಿಯಾಗಿ ಶೀಲವಂತ ಹೋಸಮನಿ ಅಧಿಕಾರ ಸ್ವೀಕಾರ…..!

ಯಾದಗಿರಿ:ಸುರಪುರ ಪೋಲಿಸ್ ಠಾಣೆಗೆ ನೂತನ ಡಿವೈಎಸ್ಪಿಯಾಗಿ ಶೀಲವಂತ ಹೋಸಮನಿ ಅಧಿಕಾರ ಸ್ವೀಕರಿಸಿದರು.ಗುರುವಾರ ನಗರದ ಡಿವೈಎಸ್ಪಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಉತ್ತಮ ಕಾರ್ಯಾನಿರ್ವವಹಿಸವೆ ಎಂದು ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ನ್ಯಾ ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯ…!

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗ ವರದಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಒತ್ತಾಯಿಸಿ ಮಾದಿಗ ಯುವ ಸೇನೆ ವತಿಯಿಂದ ತಹಶೀಲ್ದಾರ್ ಸುರೇಶ ಚವಲ್ಕರ್ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು. ಆಯೋಗದ ವರದಿಯನ್ನು…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ನೀರು ಪೂರೈಸವಂತೆ ಆಗ್ರಹಿಸಿ ಪ್ರತಿಭಟನೆ….!

ಯಾದಗಿರಿ: ಶಹಾಪುರ ತಾಲ್ಲೂಕಿನ ಬಲಕಲ್ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದೆ  ಜನರು ತೊಂದರೆ ಅನುಭವಿಸುತ್ತಿದ್ದಾರೆ ಜಾನುವಾರು ನೀರಗಾಗಿ ಚಡಪಡಿಸುತ್ತಿವೆ ಆದರಿಂದ ಕೊಡಲೇ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬೈಕ್ ಆಟೋ ಸವಾರಿಗೆ ಅಪಘಾತ ವಿಮೆ..!

ಯಾದಗಿರಿ: ಪ್ರಧಾನಮಂತ್ರಿ ಅಪಘಾತ ವಿಮೆ ಯೋಜನೆ ಅಡಿಯಲ್ಲಿ ಯಾದಗಿರಿ ಮತಕ್ಷೇತ್ರದ 30 ಸಾವಿರ ಬೈಕ್‌ ಸವಾರಿಗೆ ಮತ್ತು ಆಟೊ ಚಾಲಕರಿಗೆ ಅಪಘಾತ ವಿಮೆ ಒದಗಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಭೀಮಣ್ಣ ಮೇಟಿ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಸಿಎಂ ಹೇಳಿಕೆ ವಿರುದ್ದ ಬಿಜೆಪಿ ಪ್ರತಿಭಟನೆ : ನೂರಾರು ಕಾರ್ಯಕರ್ತರ ಬಂಧನ

ಯಾದಗಿರಿ: ಬಿಜೆಪಿ, ಆರ್‍ಎಸ್‍ಎಸ್ ಹಾಗೂ ಇತರೆ ಸಂಘಟನೆಗಳು ಭಯೋತ್ಪಾದಕರು ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಯ ವಿರುದ್ದ ಬಿಜೆಪಿ ಕಾರ್ಯಕರ್ತರು ಇಂದು ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಂಗ್ರೇಸ್ ಕಚೇರಿಯಿಂದ ಸುಮಾರು 200 ಮೀಟರ್ ದೂರದಲ್ಲಿಯೇ ಪೊಲೀಸರು…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಯಾದಗಿರಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಸಂವಿಧಾನ ಬದಲಿಸುವ ಹೇಳಿಕೆ ಖಂಡಿಸಿ ಕಾಂಗ್ರೇಸ್ ಕಾರ್ಯಕರ್ತರು ಸುಭಾಸ್ ವೃತ್ತದ ಬಳಿ ಪ್ರತಿಭಟನೆ‌ ನಡೆಸಿದರು. ಜಿಲ್ಲಾ ಘಟಕ ಅದ್ಯಕ್ಷ ಮರಿಗೌಡ ಹುಲಕಲ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ…
ಹೆಚ್ಚಿನ ಸುದ್ದಿಗಾಗಿ...