fbpx

ಯಾದಗಿರಿ - Page 7

Yadagiri

ಯಾದಗಿರಿ

ಖತರ್​ನಾಕ್ ಕಳ್ಳಿಯ ಬಂಧನ

ಯಾದಗಿರೆ: ಮನೆ ಕಳ್ಳತನ ಮಾಡಬೇಕೆಂದರೆ ಬಲು ಚಾಲಾಕಿತನ ಬೇಕು. ಅದರಲ್ಲೂ ಹಾಡು ಹಗಲೇ ಕಳ್ಳತನ  ಮಾಡಬೇಕೆಂದರೆ ಪಕ್ಕಾ ಚಾಲಾಕಿತನವೇ ಬೇಕು. ಸಾಮಾನ್ಯವಾಗಿ ಕಳ್ಳರು ಎಂದ ಕೂಡಲೇ ಗಂಡಸರು ಎನ್ನುವುದೇ ಎಲ್ಲರ ಊಹೆಯಾಗಿರುತ್ತದೆ. ಆದರೆ, ಇತ್ತೀಚಿಗೆ ಯಾದಗಿರಿ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ನ್ಯಾಯ ಕೇಳಲು ಬಂತಾ ಹಾವು..?

ಯಾದಗಿರಿ: ಹಾವು ನ್ಯಾಯಾಲಯಕ್ಕೆ ನ್ಯಾಯ ಕೇಳಲು ಬಂದ ಘಟನೆ ನಡೆದಿದೆ. ಅರೆ ಇದೆನಂತೀರಾ ಇಲ್ಲಿದೆ ನೋಡಿ. ಶನಿವಾರ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಎಂದಿನಂತೆ ಕಲಾಪ ಆರಂಭವಾಗಿತ್ತು, ನ್ಯಾಯಾಲಯದ ಆವರಣದಲ್ಲಿ ಉದ್ದದ ಕೇರೆಹಾವು…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಡಿಡಿಪಿಐ ಯಿಂದ ಭಾರಿ ಅಕ್ರಮ: ಕ್ರಮಕ್ಕೆ ಸದಸ್ಯರ ಆಗ್ರಹ

ಯಾದಗಿರಿ: ಜಿಲ್ಲೆಯ ಶೈಕ್ಷಣಿಕ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಹಿಂದೆ ವರ್ಗಾವಣೆಯಾದ ಡಿಡಿಪಿಐ ಕೆಂಚೇಗೌಡ ಅವರ ನೇರ ಕೈವಾಡವಿದ್ದು ಕ್ರಮ ಕೈಗೊಳ್ಳುವಂತೆ ಜಿಲ್ಲಾಪಂಚಾಯತ ಸದಸ್ಯರು ಸಿಇಓ ಅವಿನಾಶ್​​ ಮೆನನ್​ ಅವರನ್ನು ಆಗ್ರಹಿಸಿದರು. 2017-18  ರ ಸಾಲಿನ ಕ್ರಿಯಾಯೋಜನೆ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಮಕ್ಕಳಾಗದ್ದಕ್ಕೆ ಪಾಪಿ ಪೊಲೀಸ್ ಮಾಡಿದ್ದೇನು….!

ಯಾದಗಿರಿ:  ಮಕ್ಕಳಾಗಲಿಲ್ಲ ಅಂತ ಹಿಂಗಾ ಮಾಡೋದು.. ಮದುವೆ ಆಗಿ ಏಳು ವರ್ಷವಾದರೂ ಮಕ್ಕಳಾಗದ ಹಿನ್ನೆಲೆ ಪೋಲಿಸ್ ಪೇದೆ ಮಹೇಂದ್ರ ಕಿಲ್ಲನಕೇರಾ ತನ್ನ ಹೆಂಡತಿಗೆ ವಿಷವುಣಿಸಿ ಕೊಲೆ ಮಾಡಿದ್ದಾನೆ. ಭಾನುವಾರ ತಡರಾತ್ರಿ ಪೋಲಿಸ್ ವಸತಿ ಗೃಹದಲ್ಲಿ ಹೆಂಡತಿ ಹಣಮಂತಿಗೆ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಜಿಲ್ಲಾ ಪಂಚಾಯತಿ ಬಜೆಟ್ ಪ್ರತಿಯಲ್ಲಿ ಕನ್ನಡ ಕಣ್ಮರೆ: ಸದಸ್ಯರ ಆಕ್ರೋಶ

ಯಾದಗಿರಿ: ಯಾದಗಿರಿ ಜಿಲ್ಲಾ ಪಂಚಾಯತಿಯಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷತೆ ಬಸರೆಡ್ಡಿ ಅನಪೂರ. ಸಿಇಓ ಅವಿನಾಶ್ ಮೆನನ್, ರಾಜೇಂದ್ರನ್ ಹಾಗೂ ಚಂದ್ರಕಲಾ ಹೊಸಮನಿ ಉಪಸ್ಥಿತಿ ಯಲ್ಲಿ ಜಿಲ್ಲಾ ಪಂಚಾಯತಿಯಲ್ಲಿ ಸಾಮಾನ್ಯ ಸಭೆ ನಡೆಯಿತು. 2017 -18…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಏರುತ್ತಿರುವ ಜನಸಂಖ್ಯೆ ದೇಶದ ಆಭಿವೃದ್ದಿಗೆ ಮಾರಕ

ಯಾದಗಿರಿ:ಏರುತ್ತಿರುವ ಜನಸಂಖ್ಯೆ ದೇಶದ ಆಭಿವೃದ್ದಿಗೆ ಮಾರಕ ಎಂದು ಜಿಲ್ಲಾ ಸರ್ಜನ್​​ ಎಂ.ಎಸ್​.ಪಾಟೀಲ್​ ಅಭಿಪ್ರಾಯಪಟ್ಟರು.ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಯಾದಗಿರಿಯಲ್ಲಿ ಇಂದು ಏರ್ಪಡಿಸಿದ್ದ ಸೆಮಿನಾರ್​​ ಉದ್ಘಾಟಿಸಿ ಅವರು ಮಾತನಾಡುತ್ತ ಜನಸಂಖ್ಯೆ ನಿಯಂತ್ರಿಸದಿದ್ದರೆ ದೇಶದ ಆಭಿವೃದ್ದಿ ಕಾಣುವುದು ಕಷ್ಟವಾಗುತ್ತದೆ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಹಾಸ್ಟೇಲ್ ಅವ್ಯವಸ್ಥೆ: ಗರಂ ಆದ ಜಿಲ್ಲಾ ಪಂಚಾಯತ ಅಧ್ಯಕ್ಷ

ಯಾದಗಿರಿ:ಹಾಸ್ಟೆಲ್​​ ನೀರಿನ ಸಮಸ್ಯೆಯ ವಿರುದ್ದ ಯಾದಗಿರಿ ಜಿಲ್ಲಾಪಂಚಾಯತ್​​ ಅಧ್ಯಕ್ಷರು ಗರಂ ಆದ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಯರಗೋಳ ಬಾಲಕರ ವಸತಿ ನಿಲಯಕ್ಕೆ ಧಿಡೀರ್​​ ಭೇಟಿ ನೀಡಿದ  ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಸರೆಡ್ಡಿ ಮಾಲೀಪಾಟೀಲ್​​ ಹಾಸ್ಟೇಲ್​​…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

ಯಾದಗಿರಿ: ವಯಸ್ಸಾದ ತಾಯಿ ಗಲೀಜು ಮಾಡುತ್ತಾಳೆ ಎಂದು ಮಗನೆ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ಶಹಪೂರ ತಾಲೂಕಿನ ಚಟ್ನಲ್ಲಿ ಗ್ರಾಮದಲ್ಲಿ ನಡೆದಿತ್ತು. ಇದೆ ತಿಂಗಳು 7 ರಂದು ಗ್ರಾಮದ ತಿಪ್ಪಮ್ಮ (75) ಎನ್ನುವ ಮಹಿಳೆ …
ಹೆಚ್ಚಿನ ಸುದ್ದಿಗಾಗಿ...