fbpx

ಬಾಗಲಕೋಟೆ

ಪ್ರಮುಖ

ಬಾದಾಮಿ ಕಾಲುವೆಗೆ ನವಿಲುತೀರ್ಥ ಹರಿಸಿ : ಪ್ರಾದೇಶಿಕ ಆಯುಕ್ತರಿಗೆ ಪತ್ರ !!!

ಬೆಂಗಳೂರು : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದಾಗಿ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ಮಲಪ್ರಭಾ ನದಿ ಮತ್ತು ಕಾಲುವೆಗೆ ನವಿಲುತೀರ್ಥ ಅಣೆಕಟ್ಟಿನಿಂದ ನೀರು ಹರಿಸುವಂತೆ ಮಾಜಿ ಮುಖ್ಯಮಂತ್ರಿ ಮತ್ತು ಬಾದಾಮಿ ಕ್ಷೇತ್ರದ ಶಾಸಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಗ್ ಬ್ರೇಕಿಂಗ್ : ಪೊಲೀಸ್​​ ಕಾನ್​​ ಸ್ಟೇಬಲ್​ಗೆ​ ತೀರ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿರೋಧ ಪಕ್ಷದ ಉಪನಾಯಕನ ಪುತ್ರ !!! : ಆಡಿಯೋ ವೈರಲ್ !!!

ಮುಧೋಳ (ಬಾಗಲಕೋಟೆ ಜಿಲ್ಲೆ): ಪೊಲೀಸ್ ಕಾನ್​ ಸ್ಟೇಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದ ಮೇಲೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರೂ ಆದ ಶಾಸಕ ಗೋವಿಂದ ಕಾರಜೋಳ ಪುತ್ರ, ಅರುಣ್ ವಿರುದ್ಧ ಇಲ್ಲಿನ ನಗರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಈತನಿಗೆ ಬಾರ್​​​ನಲ್ಲಿ ಆಫೀಸ್​ ಕೆಲಸ : ಖಾಸಗಿ ಕಂಪೆನಿಯ ನೌಕರನಿಗೆ ಬಿತ್ತು ಗೂಸಾ!!!

ಬಾಗಲಕೋಟೆ : ಅರಾಮಾಗಿ ಬಾರಿನಲ್ಲಿ ಶರ್ಟ್ ಬಿಚ್ಚಿಹಾಕಿ, ರಾಜಾರೋಷವಾಗಿ ಮದ್ಯ ಸೇವಿಸುತ್ತಾ ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ನೀಡುವ ಸಾಮಗ್ರಿಗಳ ಬಿಲ್ ಬರೆಯುತ್ತಿದ್ದ ಖಾಸಗಿ ಕಂಪೆನಿಯ ನೌಕರನಿಗೆ ಸ್ಥಳೀಯರು ಛಳಿ ಬಿಡಿಸಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಾಲ ಭಾದೆ ತಾಳಲಾರದೆ ರೈತ ಆತ್ಮಹತ್ಯೆ!!!

ಬಾಗಲಕೋಟೆ : ಸಿಎಂ ಕುಮಾರಸ್ವಾಮಿ ನಿನ್ನೆಯಷ್ಟೇ ಸಾಲ ಮನ್ನಾ ಮಾಡಿದ್ದಾರೆ. ಆದರೆ ಇಂದು ಸಾಲ ಭಾದೆ ತಾಳಲಾರದೆ ರೈತನೊಬ್ಬ  ಆತ್ಮಹತ್ಯೆ ಮಾಡಿಕೊಂಡ ಘಟನೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದದಲ್ಲಿ ನಡೆದಿದೆ. ಪಾಂಡಪ್ಪ ರಾಮಪ್ಪ ಅಂಬಿ (55)…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಿನಗ ಸಾಲ ಮಾಡು ಅಂದೋರು ಯಾರು..? “ದೇವ್ರು ಬಹಳ ಡೇಂಜರ್ ಅದಾನ” : ಇದು ಸ್ವಾಮೀಜಿ ಹೇಳಿದ ಮಾತು!!!

ಬಾಗಲಕೋಟೆ: ಜಿಲ್ಲೆಯ ಬಾದಾಮಿಯಲ್ಲಿ  ಮಾತನಾಡಿದ  ನಿಜಗುಣಾನಂದ ಸ್ವಾಮೀಜಿ, “ರೈತರು ಕುಮಾರಸ್ವಾಮಿ ಸಾಲಮನ್ನಾ ಮಾಡಲಿ ಎಂದು ದೇವರ ಮುಂದೆ ಹೇಳುತ್ತಾರೆ. ದೇವರು ಕೇಳ್ತಾನೇನು ನಿಮ್ಮ ಮಾತು, ಮಗನೆ ನಿನಗ ಸಾಲ ಮಾಡು ಅಂದೋರು ಯಾರು? ಅಂತಾ ಕೇಳ್ತಾನೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಖಾಸಗಿ ಆಸ್ಪತ್ರೆ ವೈದ್ಯೆ ಎಡವಟ್ಟು: ಗರ್ಭಿಣಿಯ ಕೈ ಕಟ್​​​!!!

ಬಾಗಲಕೋಟೆ : ಖಾಸಗಿ ಆಸ್ಪತ್ರೆ ವೈದ್ಯೆ ಮಾಡಿದ ಎಡವಟ್ಟಿಗೆ ಐದು ತಿಂಗಳ ಗರ್ಭಿಣಿಯ ಬಲಗೈಯನ್ನೇ  ಕಟ್ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್​​ನ ಸಂಜೀವಿನಿ ಶಾವಿ ಆಸ್ಪತ್ರೆಯಲ್ಲಿ  ನಡೆದಿದೆ.ಇಳಕಲ್ ನಗರದ ಸಂಜೀವಿನಿ ಶಾವಿ ಆಸ್ಪತ್ರೆ ವೈದ್ಯೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಯೋಗಾಸನ ಮಾಡುತ್ತಿದ್ದ ವೇಳೆ ಶಿಕ್ಷಕನಿಗೆ ಹೃದಯಾಘಾತ!!!

ತೇರದಾಳ: ಅಂತರಾಷ್ಟ್ರೀಯ ಯೋಗ ದಿನದಂದು ಯೋಗಾಸನ ಮಾಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಶಿಕ್ಷಕರೊಬ್ಬರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಗುರುಪುರ ಕ್ಯಾಂಪಸ್‌ನ ಎಸ್‌.ಜೆ. ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದ್ದು, ಶಿಕ್ಷಕ ವಿಶ್ವನಾಥ ಬಿರಾದರ್‌ (50)…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಾರದಿರುವುದು ನೋವು ತಂದಿದೆ!!!!

ಬಾಗಲಕೋಟೆ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಾರದಿರುವುದು ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕರಾದ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಆಯೋಜಿಸಿದ್ದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿದ್ದರಾಮಯ್ಯ!!!

ಬಾಗಲಕೋಟೆ : ವಿದ್ಯುತ್ ಅವಘಡದಲ್ಲಿ ಮೃತಪಟ್ಟ ರೈತನ ಕುಟುಂಬಸ್ಥರಿಗೆ ಶಾಸಕ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಲಖಮಾಪುರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ರೈತ ನಿಂಗಪ್ಪ ಅಡಾಳಟ್ಟಿ ಮನೆಗೆ ಭೇಟಿ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಲಖಮಾಪುರದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತ ಸಾವು

ಬಾದಾಮಿ:ರೈತನೊಬ್ಬ ತನ್ನ ಕಬ್ಬಿನ ಹೊಲದಲ್ಲಿ ನೀರು ಹಾಯಿಸುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ತಾಲೂಕಿನ ಲಖಮಾಪೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಸೊದ್ದಪ್ಪ ಫಕೀರಪ್ಪ ಆಲದಲಟ್ಟಿ(38) ಮೃತಪಟ್ಟ ದುರ್ದೈವಿ.  ರಾತ್ರಿ ಕಬ್ಬು ಬೆಳೆಗೆ ನೀರು…
ಹೆಚ್ಚಿನ ಸುದ್ದಿಗಾಗಿ...