ಬಾಗಲಕೋಟೆ - Page 2

ಪ್ರಮುಖ

ಚುನಾವಣೆಗೂ ಮುನ್ನ ಬದಾಮಿಯಲ್ಲಿ ಕಾಂಗ್ರೆಸ್​ ಗೆ ಬಿಗ್​ ಶಾಕ್ ..!

ಬಾಗಲಕೋಟೆ :  ಕಾಂಗ್ರೆಸ್ ನಾಯಕ  ಆನಂದ್​ ಸಿಂಗ್​ ರವರ ಒಡೆತನಕ್ಕೆ  ಸೇರಿದ್ದ  ಕೃಷ್ಣ ಹೆರಿಟೇಜ್​  ರೆಸಾರ್ಟ್ ಮೇಲೆ ರಾತ್ರಿ ಐಟಿ  ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

RTO ಅಧಿಕಾರಿಗಳ ವರ್ತನೆಯಿಂದ ಹೈರಾಣಾದ ಪ್ರಯಾಣಿಕರು

ಬಾಗಲಕೋಟೆ :  ಚುನಾವಣೆ ಉದ್ದೇಶದಿಂದ  ತಪಾಸಣೆ ಮಾಡುವ ಸಲುವಾಗಿ ವಾಹನಗಳನ್ನು ತಡೆದು ನಿಲ್ಲಿಸಿ  ನಮ್ಮ  ಮೇಲೆ ದಬ್ಬಾಳಿಕೆ  ಮಾಡಿದ್ದಾರೆ ಎಂದು  ಜಮಖಂಡಿ ಆರ್ ಟಿ ಒ ಅಧಿಕಾರಿಗಳ ಮೇಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮತ ಕೇಳಲು ಬಂದ ಶಾಸಕ ನ್ಯಾಮಗೌಡರನ್ನು ”ಗೋ ಬ್ಯಾಕ್”​ ಎಂದ ರೈತರು!

ಬಾಗಲಕೋಟೆ : ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದಾಗ ಗ್ರಾಮದವರಿಂದ ಘೇರಾವ್​ ಹಾಕಿರುವ ಘಟನೆ   ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿಯಲ್ಲಿ ನಡೆದಿದೆ.   ಶಾಸಕ ನ್ಯಾಮಗೌಡರು ಮತ ಪ್ರಚಾರಕ್ಕೆ  ಬಂದಾಗ  ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಕಬ್ಬಿನ ಬಿಲ್ ನೀಡದೆ ಇರುವುದರಿಂದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಲೇ ಮಗನೇ ನಿನಗೆಷ್ಟೋ ತಾಕತ್ತು !!! : ಬಿಜೆಪಿ & ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ !!!

ಬೆಂಗಳೂರು: ಲೇ ಮಗನೆ ನಿನಗೆಷ್ಟೋ ತಾಕತ್ತು,  ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ಎಷ್ಟು, ಧಮ್ ಇರಬೇಕು. ಇಬ್ಬರು ಹುಚ್ಚು ನಾಯಿಗಳು ನಮ್ಮ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪಾಪ ಸಿದ್ದರಾಮಯ್ಯ ಬದಾಮಿಯಲ್ಲೂ ಸೋಲು ಖಚಿತ !!!

ಬೆಂಗಳೂರು : ಮುಖ್ಯಮಂತ್ರಿ ಎಲ್ಲಿಂದಲೋ ಬದಾಮಿಗೆ ಬಂದು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಜನಸಾಗರವನ್ನು ನೋಡಿದ ತಕ್ಷಣ ಸಿದ್ಧರಾಮಯ್ಯ ನವರ ನಿದ್ದೆಗೆಡುವುದಂತೂ ಸತ್ಯ ಮುಖ್ಯಮಂತ್ರಿಗಳ ಸೋಲು ಖಚಿತ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಬಾಗಲಕೋಟೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

‘ಮುಧೋಳ ನಾಯಿ’ಯಿಂದಲಾದರೂ ದೇಶ ಭಕ್ತಿ ಕಲಿಯಿರಿ !!! ಮೋದಿ ವಿವಾದಾತ್ಮಕ ಹೇಳಿಕೆ !!!

ಬೆಂಗಳೂರು : ಬಾಗಲಕೋಟೆಯ ಜಮಖಂಡಿಯಲ್ಲಿ ಬಿಜೆಪಿ ಪರ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತಿನ ಭರಾಟೆಯಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನವರು ಇತಿಹಾಸ ತಿಳಿದಿಲ್ಲ. ತಿರುಚುತ್ತಲೇ ಬಂದಿದ್ದಾರೆ. ಅವರು ಅವರ ಹಿರಿಯರ ಇತಿಹಾಸ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಜಮಖಂಡಿಯಲ್ಲಿ ಸದ್ದು ಮಾಡುತ್ತಿರುವ ರಾಜು ಮಸಳಿ..!

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಕ್ಷೇತ್ರದ ಸರ್ವ ಜನತಾ ಪಾರ್ಟಿಯ ಅಭ್ಯರ್ಥಿ ರಾಜು ಮಸಳಿಯವರು ಅಟೋ ರಿಕ್ಷಾದ ಮೇಲೆ ಕುಳಿತು ಭರ್ಜರಿ ಮತಪ್ರಚಾರ ನಡೆಸುತ್ತಿದ್ದಾರೆ. ಜಮಖಂಡಿಯಲ್ಲಿ ಮತದಾರರಿಗೆ ಆಗುತ್ತಿರುವ ಅನ್ಯಾಯ, ಶೋಷಣೆ ಆಗುತ್ತಿದ್ದು, ಮರಳಿನ ಅಭಾವ, ಹಕ್ಕು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇಳಕಲ್ ಮಕ್ಕಳ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ : ಬೆಂಕಿಯಿಂದ 20 ಮಕ್ಕಳಿಗೆ ತೀವ್ರ ಗಾಯ

ಬಾಗಲಕೋಟೆ:  ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ  ಮಹೇಶ್ವರಿ ಮಕ್ಕಳ ಆಸ್ಪತ್ರೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ20 ಮಕ್ಕಳಿಗೆ  ತೀವ್ರ ಗಾಯವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ಪರಿಣಾಮ ಆಕ್ಸಿಜನ್ ಸಿಲಿಂಡರ್​​​​ಗಳು ಸ್ಫೋಟಗೊಂಡು ಬೆಂಕಿ ತಗುಲಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪ್ರತಿಪಕ್ಷಗಳಿಗೆ ಸಿಎಂ ಲೆಫ್ಟ್ ಅಂಡ್ ರೈಟ್ !!! : ಎಲ್ಲರೂ ನನ್ನ ಮೇಲೆಯೇ ಬಾಣ ಬಿಡುತ್ತಿದ್ದಾರೆ!!!

ಬೆಂಗಳೂರು : ಮುದ್ಹೋಳದ ಕಾಂಗ್ರೆಸ್ ಪರ ಬೃಹತ್ ಪ್ರಚಾರ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ರೆಡ್ಡಿ ಬದರ್ಸ್ ಮೇಲೆ ಬಿರು ಬಾಣಗಳ ಟೀಕೆಯನ್ನು ಮಾಡಿದರು. ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಕಬ್ಬಿಣ ಅದಿರಿನ ಹಗರಣ ಮಾಡಿ,…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಜಮಖಂಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಸಂಗಮೇಶ  ನಿರಾಣಿ ಬಿರುಸಿನ ಪ್ರಚಾರ..!

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರ ಮೊದಲೆ ತುರುಸಿನಿಂದ ಕೂಡಿರುವ ಕ್ಷೇತ್ರವಾಗಿದ್ದು, ಇಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ತಮ್ಮ ಧರ್ಮಪತ್ನಿ ಡಾ| ದ್ರಾಕ್ಷಾಯಿಣಿ ಹಾಗೂ ತಮ್ಮ ಅಪಾರ ಬೆಂಬಲಿಗರೊಂದಿಗೆ  ಜಮಖಂಡಿ…
ಹೆಚ್ಚಿನ ಸುದ್ದಿಗಾಗಿ...