ಬಾಗಲಕೋಟೆ - Page 3

ಬಾಗಲಕೋಟೆ

ಜಮಖಂಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಸಂಗಮೇಶ  ನಿರಾಣಿ ಬಿರುಸಿನ ಪ್ರಚಾರ..!

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರ ಮೊದಲೆ ತುರುಸಿನಿಂದ ಕೂಡಿರುವ ಕ್ಷೇತ್ರವಾಗಿದ್ದು, ಇಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ತಮ್ಮ ಧರ್ಮಪತ್ನಿ ಡಾ| ದ್ರಾಕ್ಷಾಯಿಣಿ ಹಾಗೂ ತಮ್ಮ ಅಪಾರ ಬೆಂಬಲಿಗರೊಂದಿಗೆ  ಜಮಖಂಡಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

Y ಷಾ..? : ಕೂಡಲಸಂಗಮಕ್ಕೆ ಭೇಟಿ ನೀಡಿ , ಐಕ್ಯ ಸ್ಥಳಕ್ಕೆ ಹೋಗದ ಅಮಿತ್ ಷಾ !!!

ಬೆಂಗಳೂರು : ರಾಜ್ಯವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಪ್ರವಾಸದಲ್ಲಿದ್ದು, ಇಂದು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ್ದಾರೆ. ವಿಶ್ವಗುರು ಬಸವಣ್ಣನವರ ಐಕ್ಯ ಕ್ಷೇತ್ರವಾದ ಕೂಡಲಸಂಗಮಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಜಮಖಂಡಿ ಕ್ಷೇತ್ರದ ಕಾಂಗ್ರೆಸ್​​ ಇಬ್ಬರು ಬಂಡಾಯಗಾರರಲ್ಲಿ ಒಬ್ಬರ ನಾಮಪತ್ರ ವಾಪಸ್​​..!

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಹಾಲಿ ಶಾಸಕ, ಕಾಂಗ್ರೆಸ್​​​ ಅಭ್ಯರ್ಥಿ ಸಿದ್ದು ನ್ಯಾಮಗೌಡರಿಗೆ ಸೆಡ್ಡು ಹೊಡೆದು, ಮಾಜಿ ಜಿಲ್ಲಾ ಪಂಚಾಯತ್​​ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮತ್ತು ಭೂಸೇನಾ ನಿಗಮ ಮಂಡಳಿ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಕೈ-ಕಮಲ ಯುದ್ಧಕ್ಕೆ ಸಿದ್ಧವಾದ ಬಾದಾಮಿ ಕ್ಷೇತ್ರ..!

ಬಾಗಲಕೋಟೆ : ಇಮ್ಮಡಿ ಪುಲಿಕೇಶಿಯ ರಾಜಧಾನಿ ಬಾದಾಮಿ ಕ್ಷೇತ್ರ ಇದೀಗ ಇಬ್ಬರು ದಿಗ್ಗಜರ ಚುನಾವಣಾ ಕದನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಶ್ರೀರಾಮುಲು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇದೀಗ ರಾಜ್ಯದ ಹೈವೋಲ್ಟೇಜ್…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಬಾದಾಮಿ ಬಿಜೆಪಿಯ ಬಂಡಾಯ ಶಮನಗೊಳಿಸುವಲ್ಲಿ ರಾಮುಲು ಸಕ್ಸಸ್..!

ಬಾಗಲಕೋಟೆ : ಬಾದಾಮಿ ಬಿಜೆಪಿಯಲ್ಲಿ ಎದ್ದಿದ್ದ ಬಂಡಾಯ ಶಮನಗೊಳಿಸುವಲ್ಲಿ ಸಂಸದ ರಾಮುಲು ಸಕ್ಸಸ್ ಆಗಿದ್ದಾರೆ. ಬಿಜೆಪಿ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದ್ದ ಪಕ್ಷದ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿಯವರ ಭಿನ್ನಮತಕ್ಕೆ ಸಂಸದ ಬಿ.ಶ್ರೀರಾಮುಲು ತೆರೆ ಎಳೆದಿದ್ದಾರೆ. ಬಾದಾಮಿಯಲ್ಲಿ  ಶ್ರೀರಾಮುಲು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನ್ನ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿದ್ದೇವೆ ; ಮತ್ತೆ ನಾನೇ ಸಿಎಂ ಆಗುತ್ತೇನೆ!!!

ಬೆಂಗಳೂರು : ನಾನು ಬದಾಮಿಯಲ್ಲಿ ಕಣಕ್ಕಿಳಿಯಲೇ ಬೇಕು ಎಂದು ತಿಮ್ಮಾಪುರ್ ಒಂದು ದಿನವೆಲ್ಲಾ ಮೈಸೂರಿನಲ್ಲಿಯೇ ಉಳಿದು ಬಿಟ್ಟಿದ್ದರು. ನಮ್ಮ ಎಂ ಬಿ ಪಾಟೀಲ್ ಕೂಡ ನೀವು ಈ ಪ್ರಾಂತ್ಯವನ್ನು ಪ್ರತಿನಿಧಿಸಲೇ ಬೇಕು ಸಾರ್ ಎಂದು ಪಟ್ಟು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಾದಾಮಿ ಬನಶಂಕರಿ ದೇವಾಯದಲ್ಲಿ ಭಕ್ತರೋ ಭಕ್ತರು…!!!

ಬೆಂಗಳೂರು : ಬಾದಾಮಿ ಬನಶಂಕರಿ ದೇವಾಲಯದಲ್ಲಿ ಇಂದು ಭಕ್ತರ ಹಿಂಡು ಹಿಂಡೇ ಕಾಣಿಸಿಕೊಂಡು ದೇವಿಯ ದರ್ಶನಕ್ಕಾಗಿ ಸಾಗರೋಪಾದಿಯಲ್ಲಿ ಬಂದು ನಾ ಮುಂದು ತಾ ಮುಂದು ಎಂದು ನುಗ್ಗುತ್ತಿದ್ದ ವಾತಾವರಣ ಕಂಡು ಬಂತು. ಪ್ರತೀ ದಿನ ಕಾಣದಿದ್ದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕುಮಾರಸ್ವಾಮಿಗೆ ಫೇಸ್​ಬುಕ್​ನಲ್ಲಿ ಟಾಂಗ್​ ಕೊಟ್ಟ ಯತೀಂದ್ರ!!!

ಬೆಂಗಳೂರು : ಗ್ರೇಟ್ ಚಾಲುಕ್ಯರ ರಾಜಧಾನಿ ಬಾದಾಮಿ ಬಗ್ಗೆ ಕೇಳಾಗಿ ಮಾತನಾಡಿರುವ ಎಚ್. ಡಿ ಕುಮಾರಸ್ವಾಮಿಯವರ ಜೆಡಿಎಸ್ ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲ ಎಂದು ವರುಣಾ ಕ್ಷೇತ್ರದ ಅಭ್ಯರ್ಥಿ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಿಎಂಗೆ ‘ಬಾದಾಮಿ’ ತಿನ್ನಲು ಕಷ್ಟ : ಕ್ಷೇತ್ರದಲ್ಲಿ ಭಿನ್ನಮತ!!!

ಬೆಂಗಳೂರು : ಸಿಎಂ ಬಾದಾಮಿಯಿಂದ ಸ್ಪರ್ಧೆ ಹಿನ್ನಲೆಯಲ್ಲಿ ಚಿಮ್ಮನ ಕಟ್ಟಿ ಮತ್ತು ದೇವರಾಜ ಪಾಟೀಲ ಬೆಂಬಲಿಗರು ಬೇರ್ಪಡೆಯಾಗಿದ್ದಾರೆ . ಸಿಎಂ ಸಿದ್ದರಾಮಯ್ಯ ನಾಳೆ ಬಾದಾಮಿಯಿಂದ ಕಣಕ್ಕಿಳಯಲು ಉಮೇದುವಾರಿಕೆ ಸಲ್ಲಿಸುತ್ತಿದ್ದು, ಚಿಮ್ಮನ ಕಟ್ಟಿ ಮತ್ತು ದೇವರಾಜ ಪಾಟೀಲ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸ್ಪೋಟಕ ಆಡಿಯೋ !!! : ಜಮಖಂಡಿ JDS ಟಿಕೇಟು ಕೋಟಿಗೆ ಡೀಲ್ – ತೌಫಿಕ್ ಆರೋಪ!!!

ಬೆಂಗಳೂರು : ಮತ್ತೆ ಜೆಡಿಎಸ್ ಮೇಲೆ ಹಣದ ಮೇಲೆ ಟಿಕೆಟ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಗಲಕೋಟೆಯ ಜಮಖಂಡಿ ಟಿಕೆಟ್ ವಿಚಾರವಾಗಿ ಇದೀಗ ಈ ರೀತಿ ಆರೋಪ ಕೇಳಿ ಬಂದಿದೆ. ಜೆಡಿಎಸ್ ಮೊದಲ ಹಂತದ…
ಹೆಚ್ಚಿನ ಸುದ್ದಿಗಾಗಿ...