fbpx

ಬಾಗಲಕೋಟೆ - Page 34

ಬಾಗಲಕೋಟೆ

ಐಎಸ್ಐ ಮಾರ್ಕಿನ ರಾಷ್ಟ್ರಧ್ವಜ ಬಳಸಿ: ಜಿಲ್ಲಾಧಿಕಾರಿ ಮೇಘಣ್ಣವರ

ಬಾಗಲಕೋಟ: ಧ್ವಜಸಂಹಿತೆಗೆ ಅಪಚಾರವಾಗದಂತೆ ನೋಡಿಕೊಳ್ಳುವುದರ ಜೊತೆಗೆ ಸರ್ಕಾರ, ಸರ್ಕಾರೇತರ ಇಲಾಖೆ ಹಾಗೂ ಎಲ್ಲ ಸಂಘ ಸಂಸ್ಥೆಗಳು ಐಎಸ್ಐ ಮತ್ತು ಬಿಐಎಸ್ ಮಾರ್ಕ ಹೊಂದಿರುವ ರಾಷ್ಟ್ರಧ್ವಜವನ್ನು ಮಾತ್ರ ಧ್ವಜಾರೋಹಣಕ್ಕೆ ಬಳಸುವಂತೆ ಜಿಲ್ಲಾಧಿಕಾರಿ ಪಿಎ ಮೇಘಣ್ಣವರ ಸೂಚನೆ ನೀಡಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಸಂಗಮೇಶ ನಿರಾಣಿಗೆ ಶ್ರೇಷ್ಠ ಕೈಗಾರಿಕೊದ್ಯಮಿ ಪ್ರಶಸ್ತಿ

ಬಾಗಲಕೋಟ: ಜಿಲ್ಲೆಯ ನಿರಾಣಿ ಶುಗರ್​​​​ ಕಂಪನಿಯ ಕಾರ್ಯನಿರ್ವಾಹಕ ನಿರ್ದೆಶಕರಾದ ಸಂಗಮೇಶ ನಿರಾಣಿಯವರಿಗೆ ಕೇರಳದ ಕೊಚ್ಚಿಯಲ್ಲಿ ನಡೆದ ಅಖಿಲ ಭಾರತ ಸಕ್ಕರೆ ತಂತ್ರಜ್ಞರ ಮಹಾಮಂಡಳ ವಾರ್ಷಿಕ ಸಭೆಯಲ್ಲಿ ಪ್ರತಿಷ್ಟಿತ ಶ್ರೇಷ್ಠ ಕೈಗಾರಿಕೋದ್ಯಮಿ-2017 ಪ್ರಶಸ್ತಿನೀಡಿ ಗೌರವಿಸಲಾಯಿತು. ಕೇರಳ ರಾಜ್ಯಪಾಲ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಐಟಿ ದಾಳಿ ಖಂಡಿಸಿ ಕೈ ಕಾರ್ಯಕರ್ತರಿಂದ ಪ್ರತಿಭಟನೆ

  ಬಾಗಲಕೋಟ: ಸಚಿವ ಡಿ.ಕೆ. ಶಿವಕುಮಾರ ಮೇಲೆ ನಿನ್ನೆಯಿಂದ ಐಟಿ ದಾಳಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಯುವಕಾಂಗ್ರೆಸ್​​ ಕಾರ್ಯಕರ್ತರು ಕೇಂದ್ರಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯೆಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಜಿಲ್ಲೆಯ ಮುಧೋಳದ ತಹಶಿಲ್ದಾರರ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಸಚಿವೆ ಉಮಾಶ್ರೀ ಭರವಸೆ ರೈಲ್ವೆ ಹೋರಾಟ ಅಂತ್ಯ

ಬಾಗಲಕೋಟ: ಜಿಲ್ಲೆಯ ಜಮಖಂಡಿಯ ತಹಶಿಲ್ದಾರರ ಕಛೇರಿ ಆವರಣದಲ್ಲಿ ಜಿಲ್ಲಾ ರೈಲ್ವೆ ಹೋರಾಟ ಸಮೀತಿ ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗಕ್ಕೆ ಭೂಸ್ವಾಧಿನ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕಳೆದ 8 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹೋರಾಟ ಅಂತ್ಯಗೊಳಿಸಿದೆ. ಸ್ಥಳಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಬಿಜೆಪಿ ನಾಯಕ ಶಿವಪ್ಪನಿಧನಕ್ಕೆ ಮುರುಗೇಶ ನಿರಾಣಿ ಸಂತಾಪ

ಬಾಗಲಕೋಟ:ಹಿರಿಯ ರಾಜಕಾರಣಿ ಬಿಬಿ ಶಿವಪ್ಪ ಅಗಲಿಕೆ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಸಚಿವರಾದ ಮುರುಗೇಶ ನಿರಾಣಿ ಸಂತಾಪ ಸೂಚಿಸಿದ್ದಾರೆ. ಬಿಬಿ ಶಿವಪ್ಪನವರು ಅತ್ಯಂತ ಕಷ್ಟಕಾಲದಲ್ಲಿ ತಮ್ಮ ಆಸ್ತಿಯನ್ನು ಮಾರಿ ಬಿಜೆಪಿ ಪಕ್ಷವನ್ನು ಮುನ್ನಡೆಸಿದ್ದಾರೆ. ರಾಜ್ಯದಲ್ಲಿ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಮನೆಗೊಂದು ಮರ ಅಭಿಯಾನಕ್ಕೆ ಚಾಲನೆ

ಬಾಗಲಕೋಟ: ಮುಧೋಳದ ಮಲ್ಲಮ್ಮ ನಗರದಲ್ಲಿ ಸತೀಶ ಬಂಡಿವಡ್ಡರ ಫೌಂಡೇಶನ್ ವತಿಯಿಂದ ಮನೆಗೊಂದು ಮರ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸತೀಶ ಬಂಡಿವಡ್ಡರ ಮಾತನಾಡಿ ನಿಸರ್ಗದ ವಿನಾಶದಲ್ಲಿ ಮನುಕುಲದ ವಿನಾಶ ಅಡಗಿದೆ, ನಾವು ನಿಸರ್ಗವನ್ನು…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ನೀರಾವರಿ ಪರಿಹಾರಕ್ಕಾಗಿ ರೈತರ ಹೋರಾಟ

ಬಾಗಲಕೋಟ: ನಗರದ ತುಬಚಿ- ಬಬಲೇಶ್ವರ ಏತನೀರಾವರಿ ಯೋಜನೆಯಲ್ಲಿ  ಜಮೀನು ಕಳೆದುಕೊಂಡ ರೈತರಿಗೆ ಪರಿಹಾರವನ್ನು ಕೊಡದೇ ನೀರಾವರಿ ಕಾಮಗಾರಿಯನ್ನು ಪ್ರಾರಂಭಿಸಿರುವುದು ಖಂಡಿಸಿ ಜಮಖಂಡಿಯ ಉಪವಿಭಾಗಾದಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ …
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಯುವಕರು ಜೆಡಿಎಸ್​​​ನತ್ತ ವಾಲುತ್ತಿದ್ದಾರೆ: ಬಸವರಾಜ ಕೊಣ್ಣೂರ್

ಬಾಗಲಕೊಟ: ಜೆಡಿಎಸ್​​​ ತೇರದಾಳ ಕ್ಷೇತ್ರದಿಂದ ಬಸವರಾಜ ಕೊಣ್ಣೂರ ಅವರನ್ನ ಪಕ್ಷ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿ ಇದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ತೇರದಾಳ ಮತಕ್ಷೇತ್ರದ ಜೆಡಿಎಸ್ ಪಕ್ಷದ  ಮುಖಂಡರಾದ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ನಿರಾಣಿ ಪೌಂಡೇಷನ್ ಜನಹಿತಕ್ಕಾಗಿ ಡುಡಿಯುತ್ತಿದೆ

ಬಾಗಲಕೋಟ: ಜಿಲ್ಲಾಪಂಚಾಯತ ವ್ಯಾಪ್ತಿಯ ನಿರಾಣಿ ಪೌಂಡೇಷನ್​​​ ಪದಾಧಿಕಾರಿಗಳ ಪದಗ್ರಹಣ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿಯವರು, ನಿರಾಣಿ ಪೌಂಡೇಷನ್ ಇದೊಂದು ಜನಹಿತಕ್ಕಾಗಿ ಹುಟ್ಟಿಕೊಂಡಿರುವ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯ ಭರವಸೆಯನ್ನ ಈಡೇರಿಸಿದ್ದೇವೆ

ಬಾಗಲಕೋಟ: ಜಿಲ್ಲೆಯ ಬೀಳಗಿ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಿತು. ಸಂದರ್ಭದಲ್ಲಿ  ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು  2013ರ ಚುನಾವಣಾ ಪ್ರಣಾಳಿಕೆಯಲ್ಲಿ  ನಾವು ಹೇಳಿರುವ  165…
ಹೆಚ್ಚಿನ ಸುದ್ದಿಗಾಗಿ...