ಬಳ್ಳಾರಿ

ಪ್ರಮುಖ

ಗಣಿನಾಡು ಬಳ್ಳಾರಿಯ ಚುನಾವಣಾ ಅಕ್ರಮ ತಡೆಯಲು ಕರೆ ಮಾಡಿ !!! ನಂಬರ್​​ಗಾಗಿ ಕ್ಲಿಕ್​ ಮಾಡಿ !!!

ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇಂದು ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ಭರ್ಜರಿ ​ ಪ್ರಚಾರ!

ಬಳ್ಳಾರಿ :  ಬಳ್ಳಾರಿ ಅಭ್ಯರ್ಥಿ ಸೋಮಶೇಖರ ರೆಡ್ಡಿ   ಮತ್ತು ಎಸ್.​ ಫಕೀರಪ್ಪ ಪರ ಕಿಚ್ಚ ಸುದೀಪ ಪ್ರಚಾರ ಮಾಡಲಿದ್ದಾರೆ. ಇಂದು ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ಪಟ್ಟಣದಲ್ಲಿ   ಸೋಮಶೇಖರರೆಡ್ಡಿ ಪರ ಕ್ಯಾಂಪೇನ್​ ಮಾಡಲಿದ್ದಾರೆ. ಈಗಾಗಲೇ ಅಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜೋತಿಷ್ಯದ ಪ್ರಕಾರ ನನಗಷ್ಟೇ ಸಿಎಂ ಭಾಗ್ಯ : HDK

ಕುಮಾರಸ್ವಾಮಿ ಬೆಂಗಳೂರು : ಜೆಡಿಎಸ್‌ಗೆ ಕೇವಲ 20-25 ಸೀಟುಗಳು ಬರುತ್ತವೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ, ಜೋತಿಷ್ಯದ ಪ್ರಕಾರ ನನಗಷ್ಟೇ ಸಿಎಂ ಆಗುವ ಅವಕಾಶವಿದೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ಜ್ಯೋತಿಷಿಗಳು ನನ್ನದು,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

CBIಯನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ ಬಿಎಸ್​​ವೈ ಜೈಲು ಪಾಲಾಗುತ್ತಿದ್ದರು : ಉಗ್ರಪ್ಪ

ಬಳ್ಳಾರಿ : ಯಡಿಯೂರಪ್ಪ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ ಈ ಬಾರಿ ಕೂಡಾ ಜೈಲಿಗೆ ಹೋಗುತ್ತಿದ್ದರು ಎಂದು ಉಗ್ರಪ್ಪ ಹೇಳಿದ್ದಾರೆ. ಚುನಾವಣೆ ಪ್ರಚಾರ  ನಿಮಿತ್ತ ಬಳ್ಳಾರಿ ನಗರಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ವಿ.ಎಸ್​​.ಉಗ್ರಪ್ಪ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನಾರ್ಧನ್​​ ರೆಡ್ಡಿ ಕನಸು ಭಗ್ನ ಮಾಡಿದ ಸುಪ್ರಿಂ ಕೋರ್ಟ್‌..!

ಬಳ್ಳಾರಿ : ಜನಾರ್ಧನ್​​ ರೆಡ್ಡಿ ಕನಸು ಭಗ್ನಗೊಂಡಿದ್ದು, ಸುಪ್ರಿಂ ಕೋರ್ಟ್‌ ಬಳ್ಳಾರಿ ಜೆಲ್ಲೆ ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ಇದರಿಂದ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಸಹೋದರರ ಪರ ಪ್ರಚಾರ ಮಾಡುವ ಉದ್ದೇಶದಿಂದ ಬಳ್ಳಾರಿಗೆ ಪ್ರವೇಶ ನೀಡುವಂತೆ  ಅನುಮತಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಗಣಿನಾಡಲ್ಲಿ ಮೋದಿ ಸ್ವಿಂಗು : ಸರ್ಕಾರ ಬದಲಿಸಿ ಒಂದೇ ಕೂಗು !!!

ಬೆಂಗಳೂರು : ಕರ್ನಾಟಕದಲ್ಲಿ ಸಿದ್ಧರುಪಾಯ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸಿದ್ದರೂಪಾಯಿಯ ಸರ್ಕಾರ ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿದೆ. ಸಿದ್ದರಾಮಯ್ಯರ ಕೆಟ್ಟ ಆಡಳಿತದಿಂದ ಜನ ಸಾಲದಿಂದ ನರಳುತ್ತಿದ್ದರೆ, ಮತ್ತೊಂದೆಡೆ ಅವರ ಸಚಿವ ಸಂಪುಟದ ಮಂತ್ರಿಗಳು ಹಣದ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಜನಾರ್ಧನ ರೆಡ್ಡಿ ಬಿಜೆಪಿಯ ಲೀಡರ್ ಅಲ್ಲ !!! : ಮುರಳೀಧರ ರಾವ್

ಬೆಂಗಳೂರು : ಶ್ರೀರಾಮುಲುರವರ ಸ್ನೇಹಿತರಾಗಿರುವ ಜನಾರ್ಧನ ರೆಡ್ಡಿ ಬಿಜೆಪಿಯ ಲೀಡರ್ ಅಲ್ಲಾ ಎಂದು ಭಾಜಪ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮಡಕೇರಿಯಲ್ಲಿ ಬುಧುವಾರ ತಿಳಿಸಿದ್ದಾರೆ. ಜನಾರ್ಧನ ರೆಡ್ಡಿಯವರು ಶ್ರೀರಾಮುಲು ಅವರ ಜೊತೆ ಹೊರತುಪಡಿಸಿ ಬೇರೆ ನಾಯಕರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನರೇಂದ್ರ ಮೋದಿ ಅಡಳಿತ ಸವಕಲು ಅಡಳಿತ : ಪ್ರಕಾಶ್ ರೈ  

ಬಳ್ಳಾರಿ:  ಇಂದು ನಗರಕ್ಕೆ ಆಗಮಿಸಿದ ಸಿನಿ ನಟ ಪ್ರಕಾಶ್ ರೈ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮೋದಿ ವಿರುದ್ಧ ವಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸವಕಲು ನಾಣ್ಯ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಕಾಂಗ್ರೆಸ್​​ ಅಭ್ಯರ್ಥಿ ನಾಗೇಂದ್ರ ಬಿರುಸಿನ ಪ್ರಚಾರ..!

ಬಳ್ಳಾರಿ : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ನಾಗೇಂದ್ರ ಬಿರುಸಿನ ಪ್ರಚಾರ  ಕಾರ್ಯದಲ್ಲಿ ತೊಡಗಿದ್ದಾರೆ. ಪಿ.ಡಿ ಹಳ್ಳಿ,  ಕೆ.ವೀರಾಪುರ,ಶಿಡಿಗಿನಮಳ, ಕಾರೆಕಲ್ಲು, ಚಾಗನೂರು ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಈಸಂದರ್ಭದಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆದ ಚುನಾವಣೆ ಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಮೋದಿ ಮತ್ತು ಅವರ ಪಕ್ಷ ಕಪ್ಪು ಹಣವನ್ನು ಕರ್ನಾಟಕಕ್ಕೆ ಡಂಪ್ ಮಾಡಿದ್ದಾರೆ..!

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ಕಪ್ಪು ಹಣವನ್ನು ಕರ್ನಾಟಕ ಚುನಾವಣೆಗೆ ಡಂಪ್​​​ ಮಾಡಿದ್ದಾರೆ ಎಂದು ಮಾಜಿ ಕೆಂದ್ರ ಸಚಿವ ಕೊಟ್ಲ ಸೂರ್ಯಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯ ಚುನಾವಣೆ ನಿಮಿತ್ತ ನಗರಕ್ಕೆ ಬಂದ…
ಹೆಚ್ಚಿನ ಸುದ್ದಿಗಾಗಿ...