fbpx

ಬಳ್ಳಾರಿ - Page 12

ಪ್ರಮುಖ

ಬಳ್ಳಾರಿಗೆ ರಾಹುಲ್ ಗಾಂಧಿ ಆಗಮನ ಹಿನ್ನಲೆ : BSY ವ್ಯಂಗ್ಯಭರಿತ ಟ್ವೀಟ್!!!

  ಬೆಂಗಳೂರು: ಗಣಿ ಜಿಲ್ಲೆ ಬಳ್ಳಾರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾರ್ಶೀವಾದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ BSY ವ್ಯಂಗ್ಯಭರಿತ ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ. ಹೌದು, ಕಾಂಗ್ರೆಸ್ ಮುಕ್ತ ಕರ್ನಾಟಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಳ್ಳಾರಿಯಲ್ಲಿ ‘ರಾಗಾ’ ರಾಕಿಂಗ್!!! : ಕೈ ಮಹಾರಾಜನ ಸಾರಥಿಗಳಾದ ಡಿಕೆಶಿ ಮತ್ತು ಲಾಡ್!!!

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೈದ್ರಾಬಾದ್ ಕರ್ನಾಕದ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಕೈಗೊಂಡಿರುವ "ಜನಾಶೀರ್ವಾದ" ಬೃಹತ್ ಸಮಾವೇಶಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಕಾಂಗ್ರೆಸ್ ಯುವರಾಜರಿಗೆ ಕರ್ನಾಟಕದಲ್ಲಿ ಪ್ರತಿಭಟನೆಯ ಸ್ವಾಗತ

ಬಳ್ಳಾರಿ: ಕಾಂಗ್ರೆಸ್​ನ ಕಾರ್ಯಕ್ರಮಕ್ಕೆ ಬಳ್ಳಾರಿಗೆ ಆಗಮಿಸುತ್ತಿರುವ ಕಾಂಗ್ರೆಸ್​ ನ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಪ್ರತಿಭಟನೆ ಸ್ವಾಗತ ನೀಡಲು ಕರ್ನಾಟಕದ ದಲಿತ ಸಂಘಟನೆಗಳು ಸಜ್ಜಾಗಿವೆ. ಸದಾಶಿವ ವರದಿಯನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ರಾಜ್ಯದ ಕಾಂಗ್ರೆಸ್​ ಸರ್ಕಾರದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಜೊತೆಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೂ ಕರ್ನಾಟಕದ ಚುನಾವಣೆ ಅಗ್ನಿ ಪರೀಕ್ಷೆ : ಅನಿಲ್ ಲಾಡ್

ಬೆಂಗಳೂರು: ಗುಜರಾತ್ ಚುನಾವಣೆ ನಂತರ ಬಿಜೆಪಿ ಜೊತೆಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೂ ಕರ್ನಾಟಕದ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌‌ನಲ್ಲಿ ಬಿಜೆಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾನೇಕೆ ಕಾಂಗ್ರೆಸ್ ಸೇರಲಿ, ಬಿಜೆಪಿಯೇ ನನ್ನ ಉಸಿರು, ರಾಮುಲು – ರೆಡ್ಡಿಯವರು ನನ್ನ ಕಣ್ಣುಗಳು : ಸುರೇಶ್ ಬಾಬು

ಬೆಂಗಳೂರು : ನಾನೇಕೆ ಬಿಜೆಪಿ ಪಕ್ಷ ಬಿಡಬೇಕು. ನನಗೆ ಟಿಕೆಟ್ ನೀಡುವುದಾಗಿ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಹೀಗಿರುವಾಗ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹಬ್ಬಿಸಿರುವ ಸುದ್ದಿ ಕೇವಲ ವದಂತಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅವರು ಇವರಿಗೆ, ಇವರು ಅವರಿಗೆ ಶಫ್ಲಿಂಗ್ ರಾಜಕೀಯ!!! : ಆನಂದಸಿಂಗ್ ಕೈಗೆ, ಎಚ್‌.ಆರ್‌. ಗವಿಯಪ್ಪ ಬಿಜೆಪಿಗೆ!!!

ಬೆಂಗಳೂರು: ಬಳ್ಳಾರಿಯ ವಿಜಯನಗರ ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬೆನ್ನಲ್ಲೇ, ಅದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪ ಮತ್ತು ದಿವಂಗತ ಎಂ.ವೈ. ಘೋರ್ಪಡೆ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಇದೇನು ಸಂಸ್ಕೃತಿ ಡಿಕೆಶಿಯವರೆ…?

ಬಳ್ಳಾರಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೊಸಪೇಟೆಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದ ಕಾರ್ಯಕರ್ತರ ಕೈಗೆ ಹೊಡೆದಿದ್ದಾರೆ.ಭಾನುವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಫೆಬ್ರವರಿ 10ರಂದು ನಡೆಯಲಿರುವ ರಾಹುಲ್ ಗಾಂಧಿ ಸಮಾವೇಶದ ಸಿದ್ಧತೆ ವೀಕ್ಷಿಸಲು ಡಿಕೆ ಶಿವಕುಮರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್​ ಶಾಸಕ ಅನಿಲ್ ಲಾಡ್ ಅವರಿಗೆ ಸಂಕಷ್ಟ : ಸಂಡೂರುನ ಆಸ್ತಿ ಜಪ್ತಿ ಕಾರ್ಮಿಕ ನ್ಯಾಯಾಲಯ ಆದೇಶ!!! ಏಕೆ ಗೊತ್ತಾ..?

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರಿಗೆ ಸಂಕಷ್ಟ ಎದುರಾಗಿದೆ. 2003ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಲಾಡ್ ಅವರ ಆಸ್ತಿ ಜಪ್ತಿಗೆ ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ. ಬಳ್ಳಾರಿ ಶಾಸಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಂಸದ ಶ್ರೀರಾಮುಲುಗೆ ಔತಣಕೂಟಕ್ಕೆ ಆಹ್ವಾನ ನೀಡಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್!!!

ಬೆಂಗಳೂರು: ವಿಶ್ವದದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಳ್ಳಾರಿ ಸಂಸದ ಶ್ರೀರಾಮುಲುರಿಗೆ ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ. ಇದೇ ಫೆಬ್ರವರಿ 7 ಮತ್ತು 8ರಂದು ತಮ್ಮ ಆಹ್ವಾನ ಮನ್ನಿಸಿ ಅಮೆರಿಕಾಕ್ಕೆ ಬರುವಂತೆ ಸಂಸದ ಶ್ರೀರಾಮುಲುಗೆ ವಿಶೇಷ ಆಹ್ವಾನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆನಂದ್ ಸಿಂಗ್, ಬಿ. ನಾಗೇಂದ್ರ ಕಾಂಗ್ರೆಸ್ ತೆಕ್ಕೆಗೆ ಬೀಳಲು ಕಾರಣ ಏನು…? ಗೊತ್ತಾ..?

ಬೆಂಗಳೂರು: ರಾಜಕೀಯವಾಗಿ ಬಳ್ಳಾರಿ ಅಂದ್ರೆ ನೆನಪಾಗೋದು ಗಣಿ ಹಗರಣ, ರೆಡ್ಡಿ ಬ್ರದರ್ಸ್​, ಸಿದ್ದರಾಮಯ್ಯನವರ ಪಾದಯಾತ್ರೆ, ಅಂದಿನ ಲೋಕಾಯುಕ್ತ ಸಂತೋಷ್​ ಹೆಗಡೆಯವರ ಗಣಿ ಅಕ್ರಮಗಳ ಸಾಲು ಸಾಲು ಆರೋಪಿಗಳ ಪಟ್ಟಿ.... ಹೀಗೆ ಹೇಳ್ತಾ ಹೋದ್ರೆ ಒಂದೆ ಎರಡೇ..?…
ಹೆಚ್ಚಿನ ಸುದ್ದಿಗಾಗಿ...