fbpx

ಬಳ್ಳಾರಿ - Page 13

ಪ್ರಮುಖ

ಆನಂದ್ ಸಿಂಗ್, ಬಿ. ನಾಗೇಂದ್ರ ಕಾಂಗ್ರೆಸ್ ತೆಕ್ಕೆಗೆ ಬೀಳಲು ಕಾರಣ ಏನು…? ಗೊತ್ತಾ..?

ಬೆಂಗಳೂರು: ರಾಜಕೀಯವಾಗಿ ಬಳ್ಳಾರಿ ಅಂದ್ರೆ ನೆನಪಾಗೋದು ಗಣಿ ಹಗರಣ, ರೆಡ್ಡಿ ಬ್ರದರ್ಸ್​, ಸಿದ್ದರಾಮಯ್ಯನವರ ಪಾದಯಾತ್ರೆ, ಅಂದಿನ ಲೋಕಾಯುಕ್ತ ಸಂತೋಷ್​ ಹೆಗಡೆಯವರ ಗಣಿ ಅಕ್ರಮಗಳ ಸಾಲು ಸಾಲು ಆರೋಪಿಗಳ ಪಟ್ಟಿ.... ಹೀಗೆ ಹೇಳ್ತಾ ಹೋದ್ರೆ ಒಂದೆ ಎರಡೇ..?…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಗೆ ಬ್ರೇಕಿಂಗ್ ಅಂಡ್ ಶಾಕಿಂಗ್ ನ್ಯೂಸ್!!! : ಕೈ ತೆಕ್ಕೆಗೆ ಮತ್ತೋರ್ವ ಶಾಸಕ?!!

ಬೆಂಗಳೂರು: ಕೂಡ್ಲುಗಿ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕ, ಶಾಸಕ ನಾಗೇಂದ್ರ. ಪಕ್ಷೇತರವಾಗಿ ಕೂಡ್ಲುಗಿ ಕ್ಷೇತ್ರದಿಂದ ಕಣಕ್ಕಿಳಿದು, ತನ್ನ ವರ್ಚಸ್​ ತೋರಿಸಿ ಬಿಜೆಪಿ ಸೇರ್ಪಡೆಯಾಗಿದ್ದ ರಣಕಲಿ. ಸಂಸತ್​ ಚುನಾವಣೆಯಲ್ಲಿಯೂ ಶ್ರೀರಾಮುಲು ಪರ ಬ್ಯಾಟ್​ ಮಾಡಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶಾಸಕ ಆನಂದ್ ಸಿಂಗ್ ಹೇಳಿದ್ರು ಬಿಜೆಪಿಗೆ ಗುಡ್ ಬಾಯ್!!! : ಬಳ್ಳಾರಿಯಲ್ಲಿ ಧೂಳಿಡಿದ ಬಿಜೆಪಿ..?

ಬೆಂಗಳೂರು: ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಚುನಾವಣೆ ಘೋಷಣೆಯಾಗುವ ಮುನ್ನವೇ ಬಿಜೆಪಿಗೆ ಬಳ್ಳಾರಿ ಜಿಲ್ಲೆಯಲ್ಲಿ ಹಿನ್ನಡೆ ಉಂಟಾಗಿದೆ. ಶನಿವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರವಾಸಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಗೆ ಶಾಕ್ ಕೊಟ್ಟ ಆನಂದ್ ಸಿಂಗ್ !!! ಎಂಎಲ್ಎ ಸ್ಥಾನಕ್ಕೆ ರಾಜಿನಾಮೆ!

ಬೆಂಗಳೂರು: ಬಿಜೆಪಿಗೆ ಇದೀಗ ಬಹುದೊಡ್ಡ ಶಾಕ್​ ಒಂದು ಎದುರುರಾಗಿದೆ. ಹೌದು ಬಹು ದಿನಗಳಿಂದ ಚರ್ಚೆಗೆ ಒಳಗಾಗಿದ್ದ, ಬಿಜೆಪಿ ಎಂಎಲ್​ಎ ಆನಂದ್​ ಸಿಂಗ್ ಇದೀಗ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇನ್ನೂ ಹೊಸಪೇಟೆ ಭಾಗದ ಪ್ರಮುಖ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಲಘಟಗಿಯಿಂದಲೇ ನನ್ನ ಸ್ಪರ್ಧೆ – ಸಂತೋಷ್ ಲಾಡ್

ಬಳ್ಳಾರಿ: ಈ ಚುನಾವಣೆಯಲ್ಲಿ ಸಂತೋಷ್​ ಲಾಡ್​ ಅವರು ಕ್ಷೇತ್ರ ಬದಲಾಯಿಸುತ್ತಾರೆ, ಕಲಘಟಗಿ ಕ್ಷೇತ್ರದ ಬದಲಾಗಿ ಬಳ್ಳಾರಿ ನಗರದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಂತೋಷ್​ ಲಾಡ್​ ತಾವು ಯಾವುದೇ ಕಾರಣಕ್ಕೂ ಬಳ್ಳಾರಿ ನಗರಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಗೆ ಗುಡ್ ಬೈ ಹೇಳಲು ರೆಡಿಯಾದ ಶಾಸಕ ಆನಂದ್ ಸಿಂಗ್..! ಮುಂದಿನ ಪಯಣ ಎಲ್ಲಿಗೇ..?

ಬಳ್ಳಾರಿ: ಹೊಸಪೇಟೆಯವರ ಬಿಜೆಪಿಯ ಶಾಸಕ ಆನಂದ್​ ಸಿಂಗ್​ ಬಿಜೆಪಿ ತೊರೆಯುವುದು ಪಕ್ಕಾ ಆಗಿದೆ. ತಮ್ಮ ಕಾರ್ಯಕರ್ತರೊಂದಿಗೆ ಆನಂದ್​ ಸಿಂಗ್​ ‘ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಆದರೆ, ಯಾವ ಪಕ್ಷದಿಂದ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರೆಡ್ಡಿ – ರಾಮುಲು ಕೋಟೆಯಲ್ಲಿ ಗೌಡ್ರು ಗುಟುರು !!! ಅದ್ದೂರಿ ಸ್ವಾಗತ ನೀಡಿದ ಜೆಡಿಎಸ್ ಕಾರ್ಯಕರ್ತರು

HD Devegowda ಬೆಂಗಳೂರು: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಆರಂಭಿಸಿರುವ ಮಾಜಿ ಪ್ರಧಾನ ಹೆಚ್.ಡಿ ದೇವೇಗೌಡ ಇಂದು ನಗರದ ಕಮ್ಮ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ದೇವೇಗೌಡ ಭೇಟಿ ಹಿನ್ನೆಲೆಯಲ್ಲಿ ಹಂಪಿ ಎಕ್ಸ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರವಿ ಬೆಳಗೆರೆಗೆ 1 ವರ್ಷ ಜೈಲು!!!

ಬೆಂಗಳೂರು: ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಯಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಹಾಗೂ ಮತ್ತೊಬ್ಬ ಪತ್ರಕರ್ತ ಅನಿಲ್…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಮೋಬೈಲ್ ಟವರ್ ಕಲ್ಲೇಟು..

ಬಳ್ಳಾರಿ: ಬಳ್ಳಾರಿ ಹೊಸಪೇಟೆ ಬಳಿ ಮೋಬೈಲ್​​ ಟವರ್​​ ಹಾಕುವ ವೇಳೆ ಕಲ್ಲು ಸಿಡಿದು ಹಲವು ಮನೆಗಳು ಹಾನಿಗೊಳಗಾದ ಘಟನೆ ನಡೆದಿದೆ. ನಗರದ ಹೊಸಪೇಟೆ ಬಳಿಯ ಹಳ್ಳಿಯೊಂದರಲ್ಲಿ ಮೋಬೈಲ್ ಕಂಪನಿಯೊಂದು​​ ಟವರ್​​ ನಿರ್ಮಿಸಲು ಗುಂಡಿ ತೆಗೆಯುತ್ತಿದ್ದ ವೇಳೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಗೋ ಮಾಂಸ ಭಕ್ಷಕರ ವಿರುದ್ದ ಕಠಿಣ ಕ್ರಮಕ್ಕೆ ಬಿಎಸ್​ವೈ ಆಗ್ರಹ

ಬಳ್ಳಾರಿ: ಮೈಸೂರಿನ ಕಲಾ ಮಂದಿರದಲ್ಲಿ ಗೋ ಮಾಂಸ ತಿಂದಿರುವ ವಿಚಾರಕ್ಕೆ ಸಂಭಂದಿಸಿದಂತೆ ಬಳ್ಳಾರಿಯಲ್ಲಿ ಬಿಎಸ್​ವೈ ಮಾತನಾಡಿದ್ದಾರೆ.  ಕಲಾಮಂದಿರದಂತಹ ಪವಿತ್ರ ಸ್ಥಳದಲ್ಲಿ ಗೋ ಮಾಂಸ ತಿಂದು ಅಪಚಾರವೆಸಗಿದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು…
ಹೆಚ್ಚಿನ ಸುದ್ದಿಗಾಗಿ...