ಬಳ್ಳಾರಿ - Page 2

ಬಳ್ಳಾರಿ

ಮೇ.3ಕ್ಕೆ ಬಳ್ಳಾರಿಗೆ ಮೋದಿ : ಜನಾರ್ಧನ ರೆಡ್ಡಿ ಭಾಗಿಯಾಗುವ ಸಾಧ್ಯತೆ..!

ಬಳ್ಳಾರಿ : ರಾಜ್ಯ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ.3 ರಂದು ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಇನ್ನೂ ನಿರ್ಣಯ ಮಾಡಿಲ್ಲ : ರೈತ ಸಂಘ

ಬಳ್ಳಾರಿ :  ಈ ಸಲದ ಚುನಾವಣೆಯಲ್ಲಿ ಯಾವಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಇನ್ನೂ ನಿರ್ಣಯ ತೆಗೆದುಕೊಂಡಿಲ್ಲ ಎಂದು ಅಖಂಡ ಕರ್ಣಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ  ಪುರುಷೋತ್ತಮ ಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ  ಮಾತನಾಡಿದ ಪುರುಷೋತ್ತಮ ಗೌಡ,…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಬಳ್ಳಾರಿ ನನ್ನ ಜನ್ಮಭೂಮಿ, ಕೂಡ್ಲಿಗಿ ಕರ್ಮ ಭೂಮಿ: ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ..!

ಬಳ್ಳಾರಿ: ಬಳ್ಳಾರಿ ಕಾಂಗ್ರೆಸ್‌ ಗ್ರಾಮೀಣ ಅಭ್ಯರ್ಥಿ ನಾಗೇಂದ್ರ ಅವರು ಸಿರಿವರ, ಸಂಗನಕಲ್ಲು ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಾಗೇಂದ್ರ, ಬಳ್ಳಾರಿ ನನ್ನ ಜನ್ಮಭೂಮಿ,ಕೂಡ್ಲಿಗಿ ನನ್ನ ಕರ್ಮ ಭೂಮಿ. ಈ ಬಾರಿ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ರಾಮುಲು ಜೊತೆಗಿದ್ದ ಬಳ್ಳಾರಿ ಕೌಲಬಜಾರ್ ಮುಸಲ್ಮಾನರು  ‘ಕೈ’ ಕೊಟ್ಟರಾ..?

ಬಳ್ಳಾರಿ:  ಬಹುತೇಕ ಮುಸಲ್ಮಾನರು ಬಿಜೆಪಿ ಪಕ್ಷದ ಕಡೆ  ಹೆಚ್ಚಿಗೆ ಒಲವು ತೋರಿಸಲ್ಲ ಎನ್ನುವುದು ಸಮಾನ್ಯವಾಗಿ ತಿಳಿದು ಸಂಗತಿ. ಅದರೆ ಬಳ್ಳಾರಿ ನಗರದ ಬಹುತೇಕ ಮುಸಲ್ಮಾನರು (ಕೌಲಬಜಾರ್) ಬಿಜೆಪಿಯ ಶ್ರೀರಾಮುಲು ಹಿಂದೆ ಬೆನ್ನೆಲುಬಾಗಿ ನಿಂತಿದ್ದರು. ಈಗ ಚಿತ್ರಣ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಕಾಂಗ್ರೆಸ್​​ನವರು ಜೆರಾಕ್ಸ್  ಪೇಪರ್ ತೋರಿಸಿ ರಾಜಕೀಯ ಮಾಡ್ತಾರೆ..!

ಬಳ್ಳಾರಿ: ಬಳ್ಳಾರಿನಗರದಲ್ಲಿ ಕೌಲಬಜಾರ್ ಪ್ರಾಂತ ಚುನಾವಣೆಗೆ ಮಾತ್ರ ಗ್ರಾಮೀಣ ವ್ಯಾಪ್ತಿಯಲ್ಲಿ ಬರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. ಕೌಲಬಜಾರ್​ನಲ್ಲಿ ಸಾವಿರಾರು ಮತದಾರರು ಇದ್ದು, ಇಲ್ಲಿಯ ಮತದಾರರು ತೀರ್ಪು ಯಾರಿಗೆ ನಿಡುತ್ತಾರೋ ಅವರ ಗೆಲುವು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನಾರ್ಧನ ರೆಡ್ಡಿಗೆ ನಾಗೇಂದ್ರ ಟಾಂಗ್​​​ : ಸಿದ್ದರಾಮಯ್ಯ ಜನಾರ್ಧನ ರೆಡ್ಡಿಗೆ ಮಾತ್ರವೇ ರಾವಣಾಸುರ ನಮಗೆ ಶ್ರೀರಾಮ..!

ಬಳ್ಳಾರಿ: ಸಿದ್ದರಾಮಯ್ಯ ನಮಗೆ ಶ್ರೀ ರಾಮ ಇದ್ದಂತೆ,  ಜನಾರ್ಧನ ರೆಡ್ಡಿಗೆ ಮಾತ್ರವೇ ಸಿದ್ದರಾಮಯ್ಯ ರಾವಣಾಸುರ ಎಂದು ಕಾಂಗ್ರೆಸ್​​ನ ಅಭ್ಯರ್ಥಿ ನಾಗೇಂದ್ರ ಜನಾರ್ಧನ ರೆಡ್ಡಿಗೆ ಟಾಂಗ್ ನೀಡಿದ್ದಾರೆ. ಜನಾರ್ಧನ ರೆಡ್ಡಿ  ಸಿದ್ದರಾಮಯ್ಯ ರಾವಣಾಸುರ ಇದ್ದಂತೆ ಎಂದು ಹೇಳಿದ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಶ್ರೀರಾಮುಲುಗೆ ಸವಾಲ್​​ : ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ತಿಪ್ಪೇಸ್ವಾಮಿ..!

ಬಳ್ಳಾರಿ: ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲೂಕಿನಲ್ಲಿ ಶ್ರೀರಾಮುಲು ವಿರುದ್ಧ ತೊಡೆತಟ್ಟಿದ್ದ ತಿಪ್ಪೇಸ್ವಾಮಿ ಇಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದರು. ವಾಹಾನಗಳಲ್ಲಿ ಬಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಸಿದ ತಿಪ್ಪೇಸ್ವಾಮಿ, ರಕ್ತದಲ್ಲಿ ಬರೆದು ಕೊಡುತ್ತೇನೆ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಕಾಂಗ್ರೆಸ್‌ ಅಭ್ಯರ್ಥಿ ನಾಗೇಂದ್ರ ನಾಮ ಪತ್ರ ಸಲ್ಲಿಕೆ : ಹರಿದು ಬಂದ ಜನಸಮೂಹ..!

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ಬಳ್ಳಾರಿ ಗ್ರಾಮೀಣ ಅಭ್ಯರ್ಥಿ ಯಾಗಿ ಇಂದು ನಾಮ ಪತ್ರ ಸಲ್ಲಿಸಲಿದ್ದಾರೆ. ನಗರದ ಕೌಲಬಜಾರ್ ಮತ್ತು ಗ್ರಾಮಿಣ ಭಾಗದಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಜೊತೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಳ್ಳಾರಿಯ ಅಣ್ಣ – ತಮ್ಮಂದಿರ ಬಿಗ್ ಫೈಟ್ !!!

ಬೆಂಗಳೂರು : ವಿಶೇಷ ಕಾರಣಗಳಿಗಾಗಿ ರಾಜ್ಯ ರಾಜಕಾರಣದ ಗಮನ ಸೆಳೆದಿರುವ ಜಿಲ್ಲೆ ಬಳ್ಳಾರಿ. ಈ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ರಣಾಂಗಣ ಅಣ್ಣ - ತಮ್ಮಂದಿರ ಬಿಗ್ ಫೈಟ್ಗೆ ಸಾಕ್ಷಿಯಾಗಲಿದೆ . ಹೌದು, ಬಿಜೆಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ : ಟಪಾಲು ಗಣೇಶ ಅರೋಪ…!

ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ  ಗಾಲಿ ಜನಾರ್ಧನ ರೆಡ್ಡಿಗೆ ಬಿಜೆಪಿ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲವೆಂದು ಹೇಳಿಕೆ ನೀಡಿದ್ದರೂ, ಶನಿವಾರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ…
ಹೆಚ್ಚಿನ ಸುದ್ದಿಗಾಗಿ...