ಬಳ್ಳಾರಿ - Page 3

ಬಳ್ಳಾರಿ

ನಾಮಪತ್ರದ ಮೇಲೆ ಆಂಜನೇಯನ ಫೋಟೋ ಇಟ್ಟ ಸೋಮಶೇಖರ್ ರೆಡ್ಡಿ..!

ಬಳ್ಳಾರಿ: ಬಳ್ಳಾರಿ ನಗರ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿಗೆ ದೈವ ಭಕ್ತಿ ಜಾಸ್ತಿ. ಆದರೆ ಶನಿವಾರ ನಾಮ ಪತ್ರ ಸಲ್ಲಿಸುವ ಸಂದಂರ್ಭದಲ್ಲಿ ತಮ್ಮ ಜೇಬಿನಲ್ಲಿ ಮುಂಚಿತವಾಗಿ ಇಟ್ಟುಕೊಂಡಿದ್ದ ಕಾಸಪುರ ಆಂಜನೇಯು ಸ್ವಾಮಿ ಭಾವಚಿತ್ರವನ್ನ ನಾಮ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಬಳ್ಳಾರಿಯಲ್ಲಿ ಮದ್ಯದಂಗಡಿಗಳಿಗೆ ಬಿಸಿ ಮುಟ್ಟಿಸಿದ ಚುನಾವಣಾಧಿಕಾರಿಗಳು..!

ಬಳ್ಳಾರಿ : ರಾಜ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಅಂಗಡಿ ಮಾಲಿಕರು ಕೆಲ ಅಬಕಾರಿ ಕಾಯ್ದೆ ಮಿರಿ ಮಾರಾಟ ಮಾಡಿದ್ದಕ್ಕಾಗಿ ಬಳ್ಳಾರಿಯಲ್ಲಿ  ಅಬಕಾರಿ ಅಧಿಕಾರಿಗಳು ದೀಢಿರ್​​​ ದಾಳಿ ನಡೆಸಿ 58 ಮದ್ಯದ ಅಂಗಡಿಗಳಿಗೆ ನೋಟಿಸ್ ಜಾರಿ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಬಳ್ಳಾರಿ ಗ್ರಾಮೀಣ ಬಿಜೆಪಿ ಅಭ್ಯರ್ಥಿಯಾಗಿ ಸಣ್ಣ ಪಕ್ಕಿರಪ್ಪ ನಾಮಪತ್ರ ಸಲ್ಲಿಕೆ..!

ಬಳ್ಳಾರಿ: ಗ್ರಾಮೀಣ ಬಿಜೆಪಿ ಅಭ್ಯರ್ಥಿಯಾಗಿ ಸಣ್ಣ ಪಕ್ಕಿರಪ್ಪ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸಂಸದ ಶ್ರೀರಾಮುಲು, ಕೂಡ್ಲಿಗಿ ಶಾಸಕ ನಾಗೇಂದ್ರ ಅವರ  ಸಂಬಂಧಿಯಾಗಿರುವ ರಾಯಚೂರು ಮಾಜಿ ಸಂಸದ ಸಣ್ಣ ಪಕ್ಕಿರಪ್ಪ ಸಾವಿರಾರು ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಅಪಾರ ಬೆಂಬಲಿಗರೊಂದಿಗೆ ಬಳ್ಳಾರಿಯಲ್ಲಿ ಗಾಲಿ ಸೋಮಶೇಖರ್ ರೆಡ್ಡಿ ನಾಮಪತ್ರ ಸಲ್ಲಿಕೆ..!

ಬಳ್ಳಾರಿ: ಬಿಜೆಪಿ ನಗರದ  ಅಭ್ಯರ್ಥಿಯಾಗಿ ಗಾಲಿ ಸೋಮಶೇಖರ್ ರೆಡ್ಡಿ ಸಾವಿರಾರು ಕಾರ್ಯಕರ್ತರೊಂದಿಗೆ ಇಂದು  ನಾಮ ಪತ್ರ ಸಲ್ಲಿಸಿದ್ದಾರೆ. ಎತ್ತಿನ ಬಂಡಿಗಳ ಜೊತೆ ತರೆದ ವಾಹಾನದಲ್ಲಿ  ಮೆರವಣಿಗೆ ಮೂಲಕ ಆಗಮಿಸಿದ  ಸೋಮಶೇಖರ್ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎಡವಟ್ಟಾಯ್ತು; ತಲೆ ಕೆಟ್ಟೋಯ್ತು : ಅನಿಲ್​​ ಲಾಡ್​​ ನಾಮಪತ್ರ ಪರದಾಟ..!

ಬಳ್ಳಾರಿ: ಎರಡು ಬಾರಿ ಶಾಸಕರು ಆಗಿ ಒಂದು ಬಾರಿ ರಾಜ್ಯಸಭೆಯ ಸದಸ್ಯರೂ ಆಗಿ ಅನುಭವವಿರುವ  ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಅನಿಲ್ ಲಾಡ್ ಶುಕ್ರವಾರ ನಾಮ ಪತ್ರ ಸಲ್ಲಿಸುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅನಿಲ್​ ಲಾಡ್​​​ ಇಂದು ನಾಮಪತ್ರ…
ಹೆಚ್ಚಿನ ಸುದ್ದಿಗಾಗಿ...
ಬಳ್ಳಾರಿ

ಬಳ್ಳಾರಿ ‌ನಗರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅನಿಲ್ ಲಾಡ್ ನಾಮ ಪತ್ರ ಸಲ್ಲಿಕೆ..!

ಬಳ್ಳಾರಿ : ಬಳ್ಳಾರಿ ನಗರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಅನಿಲ್ ಲಾಡ್  ಸಾವಿರಾರು ಕಾರ್ಯಕರ್ತರು ಜೊತೆಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೂರ್ಯನಾರಾಯಣ ರೆಡ್ಡಿ, ಅಂಜನೇಯುಲು, ಹನುಮಕೀಷೋರ್,ವೀರನ ಗೌಡ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಹಿಳೆಯರಿಂದ ಅನಿಲ್ ಲಾಡ್​​​​​ಗೆ ತರಾಟೆ : ಹಾರ ಹಾಕಿದ ಅಜ್ಜಿಗೆ ರಹಸ್ಯವಾಗಿ ಕೊಟ್ರಾ ಹಣ..?!

ಬಳ್ಳಾರಿ: ಚುನಾವಣೆ ಅಂದರೆ ಜನರಿಗೆ ಹಣವನ್ನು ಕೊಟ್ಟು,ಸುಳ್ಳು ಭರವಸೆಗಳನ್ನು ಹೇಳಿ ಗೆಲ್ಲುವುದು ಅಂದುಕೊಂಡ್ಡಿದ್ದಾರೆ ರಾಜಕಾರಣಿಗಳು. ಆದರೆ ಅದು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ.ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮತ ಕೇಳಿ ಎಂದು ರಾಜಕಾರಣಿಗಳನ್ನು ನಿಲ್ಲಿಸಿ ಕೇಳುವ ಪ್ರಯತ್ನವನ್ನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರೆಡ್ಡಿ ಅಕ್ರಮದಲ್ಲಿ ಮೋದಿ ಭಾಗಿ..!?

ಬಳ್ಳಾರಿ : ಗಾಲಿ ಜನಾರ್ಧನ ರೆಡ್ಡಿಯವರ ಅಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಭಾಗಿಯಾಗಿದ್ದಾರೆ ಎಂದು ಟಪಾಲು ಗಣೇಶ್ ಆರೋಪಿದ್ದಾರೆ.ಬಿಜೆಪಿ ಪಕ್ಷಕ್ಕೆ ಗಾಲಿ ಜನಾರ್ಧನ ರೆಡ್ಡಿ ಸಂಬಂಧ ಇಲ್ಲ ಎಂದು ಅಮಿತ್ ಶಾ ಹೇಳಿದ್ದು ನಾಟಕ,ಒಳೊಳಗೆ ಇವರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶ್ರೀರಾಮುಲುಗೆ ಟಾಂಗ್ : ಸಿದ್ದರಾಮಯ್ಯನವರನ್ನ ಭೇಟಿಯಾದ ಮೊಳಕಾಲ್ಮೂರು ಕ್ಷೇತ್ರದ ತಿಪ್ಪೇಸ್ವಾಮಿ..!?

ಮೈಸೂರು : ರಾಜ್ಯದ ಗಮನ ಸೆಳೆದ ಮೊಳಕಾಲ್ಮೂರು ಕ್ಷೇತ್ರ ಈಗ ಮತ್ತಷ್ಟು ಕುತೂಹಲಕ್ಕೆ ತಲುಪಿದೆ. ಬಿಜೆಪಿಯ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದ ತಿಪ್ಪೇಸ್ವಾಮಿಯ ನಡೆ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶ್ರೀರಾಮುಲು ಅವರನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಳ್ಳಾರಿಯಲ್ಲಿ ರೆಡ್ಡಿಗಳ ಎದೆಯಲ್ಲಿ ಢವ..ಢವ : ಬಿಜೆಪಿಯಲ್ಲಿ ತಳಮಳ…!?

ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಬಳ್ಳಾರಿ ಜಿಲ್ಲೆಯ  ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ನೋಡಿ ಶ್ರೀ ರಾಮುಲು, ರೆಡ್ಡಿಗಳಿಗೆ ಮತ್ತು  ಬಿಜೆಪಿ ಪಕ್ಷಕ್ಕೆ ಢವ,ಢವ ಶುರುವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣವಿದೆ, ಈಬಾರಿ ಚುನಾವಣೆಯಲ್ಲಿ ರಾಮುಲು ಅಪ್ತನಾಗಿದ್ದ…
ಹೆಚ್ಚಿನ ಸುದ್ದಿಗಾಗಿ...