fbpx

ಬೆಂಗಳೂರು


 

ಪ್ರಮುಖ

“ಕೆಜಿಎಫ್” ರೀಲಿಸ್ ಡೇಟ್ ಫಿಕ್ಸ್ !!!

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷತ,ಭರ್ಜರಿ ಬಜೆಟ್ ನ, ರಾಕಿಂಗ್  ಸ್ಟಾರ್ ಯಶ್ ಅಭಿನಯದ ನೈಜ ಘಟನೆ ಆದರಿತ ಚಿತ್ರ "ಕೆಜಿಎಫ್" ನ  ಬಿಡುಗಡೆಯ ದಿನ ನಿಗಧಿಯಾಗಿದೆ. "ಕೆಜಿಎಫ್" ಸೆಟ್ ಏರಿದಾಗಿನಿಂದಲೂ ಹಿಡಿದು, ಮೇಕಿಂಗ್, ಶೂಟಿಂಗ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಟಿಯ ಮೇಲೆ ಆಟೋಚಾಲಕನ ದರ್ಪ!!!

ಬೆಂಗಳೂರು : ನಗರದ ಆಟೋ ಚಾಲಕರು ಇಷ್ಟು ದಿನ ಜನಸಾಮಾನ್ಯರ ಮೇಲೆ ದರ್ಪತೊರುತ್ತಿದ್ದರು. ಈಗ ಕಿರುತೆರೆಯ ಹಾಗೂ ಬೆಳ್ಳಿ ಪರದೆಯ ಕಲಾವಿದರ ಮೇಲೆ ತಮ್ಮ ಉಡಾಫೆ ತನ್ನವನ್ನು ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ  ಇಲ್ಲಿ ಒಬ್ಬ ಆಟೋಚಾಲಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ಮೇಲೆ ಸುಪ್ರೀಂ ಕೋರ್ಟ್​ ಸಿಟ್ಟಾಗಿದ್ದೇಕೆ ?!!!

ನವದಿಹಲಿ : ಬೆಂಗಳೂರು ಮೂಲದ ದಂಪತಿಗಳಿಗೆ  ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಹೌದು ವಿಚ್ಛೇದನ ಕೋರಿ ನ್ಯಾಯಾಲಯದ ಮೇಟ್ಟಿಲೇರಿರುವ ಈ ದಂಪತಿಗಳು ಈಗಾಗಲೆ 67 ದೂರಿನ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇನ್ನು ಯಾವುದೇ ಹೊಸ ಅರ್ಜಿ ದಾಖಲಿಸದಂತೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿ ಎಸ್ ವೈ ಕರೆಗೆ ಬಿಜಿಪಿ ನಾಯಕರು ರೆಸಾರ್ಟ್​ನತ್ತ ದೌಡು !!!

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ  ಸರ್ಕಾರವನ್ನು  ಬೀಳಿಸಲು ಒಂದಲ್ಲಾ ಒಂದು ರಣತ್ರಂತ್ರವನ್ನು ರೂಪಿಸುತ್ತಿದ್ದಾರೆ  ಮಾಜಿ ಸಿಎಂ ಯಡಿಯೂರಪ್ಪ. ಈ ಬಾರಿ ದೊಡ್ಡದೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿದ್ಯಾರ್ಥಿಯ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿದ್ದ ಗೊಳಿಸುವುದೇ ಶಿಕ್ಷಕರ ತರಬೇತಿಯ ಉದ್ದೇಶ!!!

ಬೆಂಗಳೂರು : ವಿದ್ಯಾರ್ಥಿಯ ಅಂತಃ ಸತ್ವದ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿದ್ದ ಗೊಳಿಸುವುದೇ ಶಿಕ್ಷಕರ ತರಬೇತಿಯ ಮೂಲ ಉದ್ದೇಶ ಎಂದು ಶ್ರೀ ಸಂಸ್ಥಾನದ ವಿದ್ಯಾ ಕಾರ್ಯದರ್ಶಿ ಪ್ರಮೋದ ಪಂಡಿತ್​​ ಹೇಳಿದರು. ಡಿ.ಸಿ.ಎಸ್ ಸಮೂಹ ಸಂಸ್ಥೆಗಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಭಾರತ್​​​ ಬಂದ್​​: ಸಹಜ ಸ್ಥಿತಿಯತ್ತ ರಾಜ್ಯ!!!

ಬೆಂಗಳೂರು: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್​ ಹಾಗೂ ಇತರ ವಿರೋಧ ಪಕ್ಷಗಳು ಭಾರತ್​ ಬಂದ್​ಗೆ ಕರೆ ಕೊಟ್ಟಿದ್ದರಿಂದ ಹಲವು ಕಡೆ ಸ್ಥಬ್ದವಾಗಿತ್ತು.ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಕೆಲವು ಭಾಗದಲ್ಲಿ ಬಲವಂತವಾಗಿ ಬಂದ್​ ಮಾಡಿಸಲಾಯಿತು.…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

 ‘ಕಿರಿಕ್​ ಜೋಡಿ’ ಲವ್​ ಬ್ರೇಕಪ್!!! ಇದು ಪಕ್ಕಾ ಅಂತೆ!!!

ಬೆಂಗಳೂರು :  ಸ್ಯಾಂಡಲ್​ವುಡ್​ನ ‘ಕಿರಿಕ್​ ಜೋಡಿ’ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಅಂದರೆ​ ರಕ್ಷಿತ್​ ಶೆಟ್ಟಿ- ರಶ್ಮಿಕಾ ಲವ್​ ಬ್ರೇಕಪ್ ಆಗಿದೆ. ರಶ್ಮಿಕಾ ಟಾಲಿವುಡ್​ ಎಂಟ್ರಿಯ ಹಿಂದೆಯೇ ಇಂಥದ್ದೊಂದು ಸುದ್ದಿ ಹರಿದಾಡಿತ್ತು. ಯಾವಾಗ ‘ಗೀತ-ಗೋವಿಂದಂ’ ಸಿನಿಮಾ ಸೆಟ್ಟೇರಿತೊ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು : ರಾಘವೇಶ್ವರ ಶ್ರೀ

ಬೆಂಗಳೂರು: ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು, ಇಂದ್ರ ತನ್ನ ಅಹಂಕಾರದಿಂದ ಗೋವು ಹಾಗೂ ಗೋಪಾಲಕರ ಮೇಲೆ ದಾಳಿ ಮಾಡಿದ. ಆದರೆ ಅವರು ಕೃಷ್ಣನನ್ನು ನಂಬಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು 'ಕೃಷ್ಣಕಥಾ'ದಲ್ಲಿ  ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವ್ಯಕ್ತಿಗತ ವಿರೋಧ ಸಲ್ಲ : ರಾಘವೇಶ್ವರ ಶ್ರೀ

ಬೆಂಗಳೂರು : ವಿಷಯಾಧಾರಿತ ವಿರೋಧವಾದರೆ ವಿಷಯ ಮುಕ್ತಾಯವಾದೊಡಣೆ ವಿರೋಧವೂ ಮುಗಿಯುತ್ತದೆ. ವ್ಯಕ್ತಿಗತ ವಿರೋಧವಾದರೆ, ಆ ವಿರೋಧಕ್ಕೆ ಅಂತ್ಯ ಎಂಬುದೇ ಇಲ್ಲ. ಕೃಷ್ಣನ ಕುರಿತಾಗಿ ವ್ಯಕ್ತಿಗತ ವಿರೋಧ ಹೊಂದಿದ್ದ ರಕ್ಕಸರು, ಒಬ್ಬರಾದ ನಂತರ ಒಬ್ಬರು ಬಾಲ ಕೃಷ್ಣನನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಏನೇ ಇದ್ದರೂ ಬೆಂಗಳೂರಿನಲ್ಲೇ ಏರ್ ಶೋ ಉತ್ತರ ಪ್ರದೇಶದಲ್ಲಿ ಅಲ್ಲ!!!

ಬೆಂಗಳೂರು : ಈ ಬಾರಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿದೆ ಎಂಬ ವದಂತಿಗೆ  ತೆರೆಬಿದ್ದಿದೆ. ಮತ್ತೊಮ್ಮೆ ಏಷ್ಯಾದ ಅತಿದೊಡ್ಡ ಏರ್​ ಶೋಗೆ ಬೆಂಗಳೂರು ಸಾಕ್ಷಿಯಾಗಲಿದೆ. ಕೊನೆಗೂ ಕನ್ನಡಿಗರ ಬೇಡಿಕೆ ಮತ್ತು ಹೋರಾಟಕ್ಕೆ…
ಹೆಚ್ಚಿನ ಸುದ್ದಿಗಾಗಿ...