ಬೆಂಗಳೂರು - Page 2


 

ಪ್ರಮುಖ

ಬನ್ನೇರುಘಟ್ಟ ಪಾರ್ಕ್​​ ಶನಿವಾರ ಬಂದ್​​..!

ಬೆಂಗಳೂರು : ರಾಜ್ಯದಲ್ಲಿ ಇದೇ ಶನಿವಾರ ಮೇ 12ಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಸಮಿಪ ಇರುವ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನ ನಿಷೇಧಿಸಲಾಗಿದೆ. ಮತದಾನ ಮಾಡಲು ಎಲ್ಲಾ ಕಾರ್ಮಿಕರಿಗೆ, ಉದ್ಯೋಗಸ್ಥರಿಗೆ ಕಡ್ಡಾಯವಾಗಿ ರಜೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮತದಾನಕ್ಕೆ ಸಕಲ ಸಿದ್ಧಗೊಂಡ ಕರುನಾಡು: ಚುನಾವಣಾ ಆಯೋಗ ನೀಡಿದ ಎಚ್ಚರಿಕೆ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : 224 ಕ್ಷೇತ್ರಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಮೇ 12ರಂದು ಚುನಾವಣೆ ನಡೆಯಲಿರುವುದರಿಂದ ಇಂದು ಸಂಜೆ 5 ಗಂಟೆಯಿಂದ ಎಲ್ಲಕಡೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೊನೆಘಳಿಗೆಯಲ್ಲಿ ಅಮಿತ್​​ ಷಾ ಮಾಸ್ಟರ್​​ ಪ್ಲ್ಯಾನ್​​ : ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಬಿಜೆಪಿ ಚಾಣಾಕ್ಯನ ಚರ್ಚೆ..!

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಚುನಾವಣೆಗೆ  ಕ್ಷಣಗಣನೆ ಆರಂಭವಾಗಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಎಲ್ಲಾ ರಾಜಕೀಯ ಪಕ್ಷಗಳು ಅಂತಿಮ ಕ್ಷಣದ ಪ್ಲಾನ್​​​ನಲ್ಲಿ ತೊಡಗಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನ್ನನ್ನು ಚುನಾವಣಾ ಹಿಂದೂ ಎನ್ನುತ್ತಾರೆ, ಅವರಿಗೆ ಹಿಂದೂ ಪದದ ಅರ್ಥವೇ ತಿಳಿದಿಲ್ಲ : ರಾಹುಲ್

ಬೆಂಗಳೂರು : ಮೂವತ್ತೈದು ಸಾವಿರ ಕೋಟಿ ಅಕ್ರಮ ಗಣಿಗಾರಿಕೆ ಮಾಡಿದ ರೆಡ್ಡಿ ಸಹೋದರರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಗೆ ಯಾವ ನೈತಿಕತೆ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಗ್​ ಬ್ರೇಕಿಂಗ್ : ಮುನಿರತ್ನ ಮೇಲೆ FIR !!! ಬಂಧನದ ಭೀತಿಯಲ್ಲಿ ಕಾಂಗ್ರೆಸ್ ಶಾಸಕ!!!

ಬೆಂಗಳೂರು : ಆರ್ ಆರ್ ನಗರ ಮುನಿರತ್ನ ಮೇಲೆ ಎಫ್ಐಆರ್ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ ನಕಲಿ ವೋಟರ್ ಐಡಿ ಕಾರ್ಡ್ಗಳ ಪತ್ತೆ ಪ್ರಕರಣ ಬೆಳಕಿಗೆ ಬಂದಿತ್ತು. ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ MLA ಸುರೇಶ್ ಪುತ್ರಿ ಡಾ. ದಿಶಾ ಹೇಳ್ತಾರೆ , ನಾನು ಹಣ ಹಂಚಿಲ್ಲ !!! ಹಾಗಿದ್ರೆ ವಿಡಿಯೋ ಸುಳ್ಳಾ : ಕಾಂಗ್ರೆಸ್

ಬೆಂಗಳೂರು : ನಾನು ನನ್ನ ಪಾಡಿಗೆ ನಮ್ಮ ತಂದೆಯವರ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್ ಕೆಲಸ ಮಾಡುತ್ತಿದ್ದೆ. ದೆಹಲಿಯಿಂದ ನಮ್ಮ ಸಾಮಾಜಿಕ ಜಾಲತಾಣದ ಟೀಂ ಬಂದಿತ್ತು. ಕಚೇರಿಯಲ್ಲಿ ಐವರು ಮಾತ್ರ ಇದ್ದೆವು. ಆ ವೇಳೆ ಕಾಂಗ್ರೆಸ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್ : ನಕಲಿ ವೋಟರ್ ಐಡಿ ಪ್ರಕರಣ : ಕಾಂಗ್ರೆಸ್ ಕಾರ್ಪೊರೇಟರ್ ಬಂಧನ !!

ಬೆಂಗಳೂರು : 137 ನೇ ವಾರ್ಡನ ಬೃಹತ್ ನಗರ ಪಾಲಿಕೆ ಸದಸ್ಯರಾದ ವೆಂಕಟೇಶ್ ಮತ್ತು ರಘು ಎಂಬುವವರನ್ನು ಜಾಲಹಳ್ಳಿ ಪೊಲೀಸರು ಬಂಧಸಿದ್ದಾರೆ. ಇನ್ನು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಳೆದ ರಾತ್ರಿ ಸಾವಿರಾರು ಮತದಾರರ ಗುರುತಿನ ಚೀಟಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತ್ರಿವಳಿ ‘ಕೈ’ ಗಳಿಂದ ಬೆಂಗಳೂರು ಬರಬಾದ್ ಆಗಿದೆ : ಬೆಂಗಳೂರಿಲ್ಲಿ ಮೋದಿ ಕಿಡಿ !!!

ಬೆಂಗಳೂರು : ತ್ರಿವಳಿ ನಾಯಕರಿಂದ ಬೆಂಗಳೂರು ಬರಬಾದ್ ಆಗಿದೆ. ಈ ತ್ರಿವಳಿ ನಾಯಕರು ಎಷ್ಟು ದುರಾಡಳಿತ ನಡೆಸಿದ್ದಾರೆ ಎಂದರೆ, ಬೆಂಗಳೂರಿನ ಹೆಸರು ಹಾಳಾಗಿದೆ. ಇಂತ ದುಷ್ಟರಿಗೆ ಬೆಂಗಳೂರಿನ ಉಸ್ತುವಾರಿ ಬಿಟ್ಟುಕೊಡಲಾಗಿದೆ. ಆ ತ್ರಿವಳಿ ನಾಯಕರುಗಳು ಯಾರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ !!!

ಬೆಂಗಳೂರು : ಪ್ರಧಾನಿ ಮೋದಿ ಕೊಪ್ಪಳದ ಪ್ರಚಾರ ಮುಗಿಸಿ, ಬೆಂಗಳೂರಿಗೆ ಬಿಜೆಪಿ ಪರ ಪ್ರಚಾರ ಮಾಡಲು ಆಗಮಿಸಿದ್ದಾರೆ. ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಹರಿದು ಬಂದಿದ್ದು, ಎತ್ತ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ, ಎಲ್ಲಿ ಬಂತು ಅಚ್ಚೇ ದಿನ..? : ಬಿಜೆಪಿಗೆ ಸಿದ್ದು ಟಾಂಗ್ !!!

ಬೆಂಗಳೂರು : ಈ ಬಾರಿಯೂ ಕಾಂಗ್ರೆಸ್ ಗೆ ಬಹುಮತ ಲಭಿಸಲಿದ್ದು, ಸ್ವಂತ ಬಲದಿಂದಲೇ ಸರ್ಕಾರ ರಚಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಈ ವಿಷಯ ತಿಳಿಸಿದರು.…
ಹೆಚ್ಚಿನ ಸುದ್ದಿಗಾಗಿ...