ಬೆಂಗಳೂರು - Page 3


 

ಪ್ರಮುಖ

ಬಿಜೆಪಿ MLA ಸುರೇಶ್ ಪುತ್ರಿ ಡಾ. ದಿಶಾ ಹೇಳ್ತಾರೆ , ನಾನು ಹಣ ಹಂಚಿಲ್ಲ !!! ಹಾಗಿದ್ರೆ ವಿಡಿಯೋ ಸುಳ್ಳಾ : ಕಾಂಗ್ರೆಸ್

ಬೆಂಗಳೂರು : ನಾನು ನನ್ನ ಪಾಡಿಗೆ ನಮ್ಮ ತಂದೆಯವರ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್ ಕೆಲಸ ಮಾಡುತ್ತಿದ್ದೆ. ದೆಹಲಿಯಿಂದ ನಮ್ಮ ಸಾಮಾಜಿಕ ಜಾಲತಾಣದ ಟೀಂ ಬಂದಿತ್ತು. ಕಚೇರಿಯಲ್ಲಿ ಐವರು ಮಾತ್ರ ಇದ್ದೆವು. ಆ ವೇಳೆ ಕಾಂಗ್ರೆಸ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್ : ನಕಲಿ ವೋಟರ್ ಐಡಿ ಪ್ರಕರಣ : ಕಾಂಗ್ರೆಸ್ ಕಾರ್ಪೊರೇಟರ್ ಬಂಧನ !!

ಬೆಂಗಳೂರು : 137 ನೇ ವಾರ್ಡನ ಬೃಹತ್ ನಗರ ಪಾಲಿಕೆ ಸದಸ್ಯರಾದ ವೆಂಕಟೇಶ್ ಮತ್ತು ರಘು ಎಂಬುವವರನ್ನು ಜಾಲಹಳ್ಳಿ ಪೊಲೀಸರು ಬಂಧಸಿದ್ದಾರೆ. ಇನ್ನು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಳೆದ ರಾತ್ರಿ ಸಾವಿರಾರು ಮತದಾರರ ಗುರುತಿನ ಚೀಟಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತ್ರಿವಳಿ ‘ಕೈ’ ಗಳಿಂದ ಬೆಂಗಳೂರು ಬರಬಾದ್ ಆಗಿದೆ : ಬೆಂಗಳೂರಿಲ್ಲಿ ಮೋದಿ ಕಿಡಿ !!!

ಬೆಂಗಳೂರು : ತ್ರಿವಳಿ ನಾಯಕರಿಂದ ಬೆಂಗಳೂರು ಬರಬಾದ್ ಆಗಿದೆ. ಈ ತ್ರಿವಳಿ ನಾಯಕರು ಎಷ್ಟು ದುರಾಡಳಿತ ನಡೆಸಿದ್ದಾರೆ ಎಂದರೆ, ಬೆಂಗಳೂರಿನ ಹೆಸರು ಹಾಳಾಗಿದೆ. ಇಂತ ದುಷ್ಟರಿಗೆ ಬೆಂಗಳೂರಿನ ಉಸ್ತುವಾರಿ ಬಿಟ್ಟುಕೊಡಲಾಗಿದೆ. ಆ ತ್ರಿವಳಿ ನಾಯಕರುಗಳು ಯಾರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ !!!

ಬೆಂಗಳೂರು : ಪ್ರಧಾನಿ ಮೋದಿ ಕೊಪ್ಪಳದ ಪ್ರಚಾರ ಮುಗಿಸಿ, ಬೆಂಗಳೂರಿಗೆ ಬಿಜೆಪಿ ಪರ ಪ್ರಚಾರ ಮಾಡಲು ಆಗಮಿಸಿದ್ದಾರೆ. ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಹರಿದು ಬಂದಿದ್ದು, ಎತ್ತ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ, ಎಲ್ಲಿ ಬಂತು ಅಚ್ಚೇ ದಿನ..? : ಬಿಜೆಪಿಗೆ ಸಿದ್ದು ಟಾಂಗ್ !!!

ಬೆಂಗಳೂರು : ಈ ಬಾರಿಯೂ ಕಾಂಗ್ರೆಸ್ ಗೆ ಬಹುಮತ ಲಭಿಸಲಿದ್ದು, ಸ್ವಂತ ಬಲದಿಂದಲೇ ಸರ್ಕಾರ ರಚಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಈ ವಿಷಯ ತಿಳಿಸಿದರು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಹಿಳೆಯರಿಗಾಗಿ ಸಿದ್ಧವಾಗುತ್ತಿದೆ ಪ್ರತ್ಯೇಕ ಮತಗಟ್ಟೆ..!

ಬೆಂಗಳೂರು: ಭಾರತ ಚುನಾವಣಾ ಆಯೋಗ ಇದೇ ಮೊದಲ ಬಾರಿ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆಯನ್ನು ಪರಿಚಯಿಸುತ್ತಿದೆ. ಅದನ್ನು ಗುಲಾಬಿ ಮತಗಟ್ಟೆಗಳೆಂದು ಕರೆಯಲಾಗುತ್ತದೆ. ಗುಲಾಬಿ ಬಣ್ಣದ ಮತಗಟ್ಟೆಗಳು ಮಹಿಳೆಯರನ್ನು ಸಬಲೀಕರಣಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದವನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜಿಯೋದಿಂದ ಮತ್ತೊಂದು ಬಿಗ್​​ ಆಫರ್..!

ಬೆಂಗಳೂರು :  ರಿಲಯನ್ಸ್ ಜಿಯೋ ಇದೀಗ ಜಿಯೋ ವೈಫೈಗೆ ಹೊಸ ವಿನಿಮಯ ಆಫರ್ ನೀಡುತ್ತಿದೆ. ಗ್ರಾಹಕರು ತಮ್ಮ ಹಳೆಯ ಡಾಂಗಲ್ ಅಥವಾ ಹಳೆಯ ವೈಫೈ ರೂಟರ್ ಅನ್ನು ಹೊಸ ಜಿಯೋಫೈನೊಂದಿಗೆ 999 ರು.ಗೆ ವಿನಿಮಯ ಮಾಡಿಕೊಳ್ಳಬಹುದು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

“ಸಿದ್ದರಾಮಯ್ಯ ಆಧುನಿಕ ಭಸ್ಮಾಸುರ, ಜೆಡಿಎಸ್​​​​ ಮುಗಿಸಿ ಈಗ ಕಾಂಗ್ರೆಸ್ ಮುಗಿಸಿ ಮನೆಗೆ ಹೋಗಲಿದ್ದಾರೆ”

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಭಸ್ಮಾಸುರ. ಈಗಾಗಲೇ ಜೆಡಿಎಸ್ನ ಮುಗಿಸಿರುವ ಅವರು ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಮುಗಿಸಿ ಮನೆಗೆ ಹೋಗಲಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯನವರು ಜಾತಿ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಎಸ್​​ವೈ ಮೇಲಿನ ಡಿನೋಟಿಫೈ ಮರುತನಿಖೆಗೆ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌..!

ಬೆಂಗಳೂರು : ಬಿಎಸ್​​​ ಯಡಿಯೂರಪ್ಪ ಮೇಲಿನ  ಡಿನೋಟಿಫೈ ಪ್ರಕರಣ ಮರುತನಿಖೆಗೆ ಅರ್ಜಿ ವಿಚಾರಣೆಯನ್ನ ಹೈಕೋರ್ಟ್‌ ಮುಂದೂಡಿದೆ. ಬಿಎಸ್‌ವೈ ಸಿಎಂ ಆಗಿದ್ದವೇಳೆ 1 ಎಕರೆ4 ಗುಂಟೆ ಡಿನೋಟಿಫೈ ಮಾಡಿದ್ದಾರೆ ಎಂದು ಲೋಕಾಯುಕ್ತ 'ಬಿ' ರಿಪೋರ್ಟ್‌ ಸಲ್ಲಿಸಿತ್ತು. ಆದರೆ ಬಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೆಂಗಳೂರು ‘ ಕೇಶವ ಕೃಪ ’ದಲ್ಲಿ ಅಮಿತ್ ಷಾ ರಣತಂತ್ರ!!!

ಬೆಂಗಳೂರು : ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇರುವ ಆರ್ ಎಸ್ ಎಸ್ ಮುಖ್ಯಕಚೇರಿ ಕೇಶವ ಕೃಪಕ್ಕೆ ಅಮಿತ್ ಷಾ ಭೇಟಿ ನೀಡಿದ್ದಾರೆ. ಈ ಭೇಟಿ ರಾಜಕೀಯದೊಂದಿಗೆ ತಳುಕು ಹಾಕಿಕೊಂಡಿದ್ದು, ಕಚೇರಿಯಲ್ಲಿ ಪ್ರಧಾನಿ ಮೋದಿ ಆಗಮನದ ಕಾರ್ಯಕ್ರಮಗಳು…
ಹೆಚ್ಚಿನ ಸುದ್ದಿಗಾಗಿ...