fbpx

ಬೆಂಗಳೂರು - Page 34


 

ಪ್ರಮುಖ

ಕ್ಯಾಂಡಿಡೇಟ್ಸ್ ಇಲ್ಲದೇ ಮನೆ ಮನೆ ತಿರುಗ್ತಿದಾರೆ ಸಿಎಂ : ಬಿಎಸ್​ವೈ ಲೇವಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಆಪರೇಷನ್​ ಕಾಂಗ್ರೆಸ್​ ಹೆಸರಲ್ಲಿ ರಾತ್ರೋ ರಾತ್ರಿ ಬಿಜೆಪಿ ಪ್ರಭಾವಿ ನಾಯಕ ಉಮೇಶ್​ ಕತ್ತಿ ಅವರ ಮನೆಗೆ ಹೋಗಿ ಪಕ್ಷಕ್ಕೆ ಆಹ್ವಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿ.ಎಸ್​.ಯಡಿಯೂರಪ್ಪ ಈ ಬಗ್ಗೆ ಮಾಜಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕತ್ತಿ ಮನೆಗೆ ರಾತ್ರೋರಾತ್ರಿ ಸಿದ್ದು ಹೋಗಿದ್ದೇಕೆ?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯತ್ತ ಬೇರೆ ಬೇರೆ ಪಕ್ಷಗಳ ಪ್ರಭಾವಿ ನಾಯಕರನ್ನು ಸೆಳೆಯಲು ಸಿಎಂ ಸಿದ್ದರಾಮಯ್ಯ ತಂತ್ರವೊಂದನ್ನು ರೂಪಿಸಿದ್ದಾರೆ. ಹೌದು... ಬಿಜೆಪಿಯ ಆಪರೇಷನ್​ ಕಮಲವನ್ನು ಮೀರಿಸಿ, ಕೈ ಆಪರೇಷನ್​ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದೇವೇಗೌಡರ ಮಾಸ್ಟರ್​ ಪ್ಲ್ಯಾನ್ : ಟಾರ್ಗೆಟ್​ 113 ಅಲ್ಲ 170 !

ಬೆಂಗಳೂರು: ಮುಂಬರುವ  ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಜಯಗಳಿಸಲು ಜೆಡಿಎಸ್​ ಮಾಸ್ಟರ್​ ಪ್ಲ್ಯಾನ್​ ಮಾಡಿದೆ. ಜೆಡಿಎಸ್​ ಪ್ರಾಬಲ್ಯವಿರುವ ಕ್ಷೇತ್ರಗಳತ್ತ ಪ್ರಮುಖವಾಗಿ ಗಮನಹರಿಸುವುದಾಗಿ ಜೆಡಿಎಸ್​ ತಿಳಿಸಿದೆ. ಜೆಡಿಎಸ್​ 170 ಮಿಷನ್​ ರೆಡಿ ಮಾಡಿಕೊಂಡಿದ್ದು, ಚುನಾವಣೆ ಪ್ರಚಾರ, ಜಾಥಾ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನರ ದುಡ್ಡಲ್ಲಿ ಸಿದ್ದಣ್ಣನ ಜಾತ್ರೆ : ಸತ್ಯದ ನಡಿಗೆಗೆ ಖರ್ಚಾಗ್ತಿದೆ 50 ಕೋಟಿ ರೂ.

 ಬೆಂಗಳೂರು: ರಾಜ್ಯ ಸರಕಾರದಿಂದ ಸರಕಾರದ ಅನುಷ್ಠಾನಾಶೀರ್ವಾದ ಯಾತ್ರೆ ಹೊರಡಲಿದ್ದು, ಈ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಸರಕಾರ ಸುಮಾರು 50 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಸಿದ್ಧಗೊಂಡಿದೆ. ಈಗಾಗಲೇ ಸಮಾವೇಶ, ಸಭೆಗಳನ್ನು ನಡೆಸಲು ಮತ್ತು ಯಾತ್ರೆ ಕೈಗೊಳ್ಳಲು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎಚ್​.ಡಿ.ದೇವೇಗೌಡರನ್ನು ಮುದುಕ, ಹುಚ್ಚುನಾಯಿ ಎಂದು ಹೊಗಳಿದ ಜೆಡಿಎಸ್​ ಶಾಸಕ !

ಬೆಂಗಳೂರು: ಜೆಡಿಎಸ್​ ಕಾರ್ಯಕ್ರಮವೊಂದರಲ್ಲಿ ಮಾಜಿ ಪ್ರಧಾನಮಂತ್ರಿ ಎಚ್​.ಡಿ.ದೇವೇಗೌಡರನ್ನು ಅವರ ಸಮ್ಮುಖದಲ್ಲಿಯೇ ಜೆಡಿಎಸ್​ ಗುಬ್ಬಿ ಶಾಸಕ ಎಸ್​.ಆರ್​ ಶ್ರೀನಿವಾಸ್​ ಹುಚ್ಚುನಾಯಿ ತಿರುಗಿದಂಗೆ ತಿರುಗ್ತೀರಲ್ರೀ ಎಂದು ಹೊಗಳಿದ್ದಾರೆ. ಸಂಗ್ರಹ ಚಿತ್ರ ಹೌದು... ಕಾರ್ಯಕ್ರಮದಲ್ಲಿ ಜೆಡಿಎಸ್​ ಪಕ್ಷ ಸಂಘಟನೆಗಾಗಿ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಈದ್ ಮಿಲಾದ್ನಲ್ಲಿ ಲಾಂಗ್ ಹಿಡಿದು ಕುಪ್ಪಳಿಸಿದ ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್!!!

ಬೆಂಗಳೂರು: ಈದ್​ ಮಿಲಾದ್​ ಹಬ್ಬ ಆಚರಣೆಯಲ್ಲಿ ಇಡೀ ಕರ್ನಾಟಕ ಮುಸ್ಲಿಂ ಜಾಥಾ, ಯಾತ್ರೆಗಳನ್ನ ಆಚರಿಸುತ್ತಿದ್ದಾರೆ. ಮೆರವಣಿಗೆ ಹಮ್ಮಿಕೊಂಡು ಡಿಜೆ ಸ್ಪೀಕರ್​ಗಳನ್ನು ರಸ್ತೆಯಲ್ಲಿ ಹಾಕಿ ಯುವಕರು ನೃತ್ಯ ಮಾಡುತ್ತಾ ಹರ್ಷಿಸಿದ್ದಾರೆ. ಆದರೆ ಕಾಂಗ್ರೆಸ್​ ಕಾರ್ಪೊರೇಟರ್​ ಈದ್​ ಮಿಲಾದ್​…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ನಟ ಸಂತೋಷ್​ ಮೇಲೆ ಖಾಕಿ ದರ್ಪ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ದರ್ಪ ಮೀತಿ ಮೀರಿ ಹೋಗುತ್ತಿದೆ. ಇತ್ತೀಚೆಗಷ್ಟೆ ಹೋಟೆಲ್ ಮಾಲೀಕನ ಮೇಲೆ ಎಸಿಪಿ ದರ್ಪ ತೋರಿಸಿದ್ದರು. ಈಗ ಮತ್ತೆ ಟ್ರಾಫಿಕ್ ಪೊಲೀಸರು ಸಿನಿಮಾ ನಟ ಕಂ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇಷ್ಟ ಇಲ್ಲ ಅಂದ್ರೂ ರಾಜ್ಯರಾಜಕಾರಣಕ್ಕೆ ಕಳುಹಿಸುತ್ತಿದ್ದಾರಂತೆ ರಾಹುಲ್! ಏಕೆ..?

ಬೆಂಗಳೂರು: ಅದೇನೋ ರಮ್ಯಾ ಮೇಲೆ ರಾಗಾಗೆ ಅದೆಂತದ್ದೋ ಒಂದು ಪ್ರಬಲ ನಂಬಿಕೆ. ಅದರಲ್ಲೂ ಕೇಂದ್ರ ಕಂ ರಾಜ್ಯಕ್ಕೆ ರಮ್ಯಾ ಕಾಂಗ್ರೆಸ್​ನ ಆಸ್ತಿ ಎಂದ್ಹೇಳಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ರಾಹುಲ್​ ರಮ್ಯಾಗೆ ಸಾಕಷ್ಟು ಮೈಲೇಜ್​ ನೀಡುತ್ತಿದ್ದಾರೆ. ಇತ್ತ ರಾಜ್ಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ!!!

ಬೆಂಗಳೂರು: ದಿ ನ್ಯೂಸ್​ ಪೇಪರ್​ ಅಸೋಸಿಯೇಷನ್​ ಆಫ್​ ಕರ್ನಾಟಕ ವತಿಯಿಂದ 62ನೇ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, 16 ಜನರನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿದೆ. ಈ ಪುರಸ್ಕೃತರುಗಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕುತೂಹಲ ಕೆರಳಿಸಿದೆ ಜೆಡಿಎಸ್​​ ನಡೆ : ದೇವೇಗೌಡರ ಮನೆಗೆ ಅಂಬೇಡ್ಕರ್​ ಮೊಮ್ಮಗ!!!

ಬೆಂಗಳೂರು : ಮುಂದಿನ ಚುನಾವಣೆಯ ಯುದ್ದವನ್ನು ಎದುರಿಸಲು ಜೆಡಿಎಸ್​ ತನ್ನ ಕೈ ಬಲಿಷ್ಟಗೊಳಿಸಿಕೊಳ್ಳುತ್ತಿದೆ ಅದಕ್ಕೆ ಸಾಕ್ಷಿ ಇಂದಿನ ಕುತೂಹಲದ ಭೇಟಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಶ್ರೀ. ಪ್ರಕಾಶ್ ಅಂಬೇಡ್ಕರ್, ಮಾಜಿ ಸಂಸದರು ಇಂದು…
ಹೆಚ್ಚಿನ ಸುದ್ದಿಗಾಗಿ...