fbpx

ಬೆಳಗಾವಿ

ಬೆಳಗಾವಿ

ಕುಮ್ಮುಟಳ್ಳಿ ಗ್ರಾಮದ ಮತದಾರರಿಗೆ ಧನ್ಯವಾದ ಸಲ್ಲಿಸಿದ ಅಥಣಿ ಶಾಸಕ ಮಹೇಶ್!!!

ಅಥಣಿ :  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನೂತನವಾಗಿ ಅಥಣಿ ಶಾಸಕರಾಗಿ ಆಯ್ಕೆಯಾದ ಮಹೇಶ್ ಕುಮ್ಮುಟಳ್ಳಿ ಅವರು ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು.  ಸುಟ್ಟಟ್ಟಿ ಗ್ರಾಮದ ಮಹಾಲಕ್ಷ್ಮೀ ದೆವಾಲಯದಲ್ಲಿ ನೂತನ ಶಾಸಕರಿಗೆ ಕಾಂಗ್ರೆಸ್ ಕಾರ್ಯಕರ್ತರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇದು ಸಾಮಾನ್ಯವಾದದ್ದಲ್ಲ  ಜಡೆ-ಜಡೆ ಜಗಳ!!!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಮಹಿಳೆಯರ ಜಗಳ ಈಗ ಸಖತ್​​​ ವೈರಲ್​​​ ಆಗಿದೆ. ಮಹಿಳೆಯರು ಒಂದು ಯುವತಿಯನ್ನು ಸಾರ್ವಜನಿಕವಾಗಿ ರಸ್ತೆಯ ಮೇಲೆ ಹೊಡೆದು, ಅಲ್ಲದೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್​​​ ಶಾಸಕ ಸತೀಶ ಜಾರಕಿಹೊಳಿ ಕುಮಾರಸ್ವಾಮಿ ಭೇಟಿ ಮಾಡಿದ್ದು ಯಾಕೆ..??

ಬೆಳಗಾವಿ : ಕಾಂಗ್ರೆಸ್​​​​​ನಲ್ಲಿ ಸಚಿವ ಸ್ಥಾನದ ಕ್ಯಾತೆ ಇನ್ನು ಮುಗಿದಿಲ್ಲ. ಅದರಲ್ಲೂ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎನ್ನುತ್ತಿದ್ದು, ಕಾತೆ ವಂಚಿತ ಶಾಸಕರು ಮತ್ತಷ್ಟು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಮಧ್ಯದಲ್ಲಿ ಕಾಂಗ್ರೆಸ್​​​ ಅತೃಪ್ತ ಶಾಸಕರಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಫೇಸ್‌ ಬುಕ್​​​ನಲ್ಲಿ  ಹಿಂದು ದೇವತೆಯ ಬಗ್ಗೆ ಅವಹೇಳನಕಾರಿ ಬರಹ :  ಸಾರ್ವಜನಿಕರಿಂದ ಆಕ್ರೋಶ!!!

  ಅಥಣಿ : ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ದೇವತೆಯ ಅರೆ ನಗ್ನ ಫೋಟೋ, ನಿಂದನಾತ್ಮಕ ಬರಹಗಳನ್ನು ಹಾಗೂ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಬರಹ, ಫೋಟೋವನ್ನ  ಅನ್ಯ ಕೋಮಿನ ಯುವಕ ಸಾಮಾಜಿಕ ಜಾಲತಾಣಗಳಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಿ, ಇಲ್ಲಾ ನಿಮಗೆ ಹೊಂದುವ ಪ್ರದೇಶಕ್ಕೆ ಹೋಗಿ; ಇದು ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್​​​​ ಮಾತು!!!

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರ ಅತಿ ಹಿಂದುಳಿದ ಕ್ಷೇತ್ರವಾಗಿದೆ. 25 ವರ್ಷದ ಅಭಿವೃದ್ಧಿ ಕೆಲಸವನ್ನು ಐದೇ ವರ್ಷದಲ್ಲಿ ಮಾಡುತ್ತೇನೆಂದು ಹೇಳಿ ನಾನು ಇಲ್ಲಿಗೆ ಬಂದು ಕುಳಿತಿದ್ದೇನೆ. ಅತೀ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡವಳಿದ್ದೇನೆ. ನನ್ನ ವೇಗಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಚಿವ ಸ್ಥಾನ ತಪ್ಪಿಸಿದವರನ್ನು ಇಬ್ಬರು ಸೇರಿ ಹುಡುಕಬೇಕಿದೆ : ಸತೀಶ್​​ ಜಾರಕಿಹೊಳಿ!!!

  ಬೆಳಗಾವಿ: ಲಕ್ಷ್ಮೀ‌ ಹೆಬ್ಬಾಳ್ಕರ್ ಹಾಗೂ ನನ್ನ ಸಮಸ್ಯೆ ಒಂದೇ ಆಗಿದೆ. ಅವರಿಗೂ ಸಚಿವ ಸ್ಥಾನ ತಪ್ಪಿದೆ, ನನಗೂ ಸಚಿವ ಸ್ಥಾನ ತಪ್ಪಿದೆ ಎಂದು ಶಾಸಕ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸತೀಶ್ ಜಾರಕಿಹೊಳಿಗೆ ಸಚಿವಸ್ಥಾನ ನೀಡುವಂತೆ ಆಗ್ರಹಿಸಿ ಹೆಚ್ಚಿದ ಪ್ರತಿಭಟನೆ!!!

ಬೆಳಗಾವಿ: ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಕುಂದಾನಗರಿ ಬೆಳಗಾವಿಯಲ್ಲಿ ಬೆಂಬಲಿಗರ ಪ್ರತಿಭಟನೆ ಮತ್ತಷ್ಟು ಹೆಚ್ಚಾಗಿದೆ. ಎರಡನೇ ಪಟ್ಟಿಯಲ್ಲಾದರೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಇಂದು ಸಹ ಪ್ರತಿಭಟನೆ ನಡೆಸಿದರು.ಸತೀಶ್​​…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಉದ್ಘಾಟನೆಯಾಗುವ ಮುನ್ನೆವೆ ಮಳೆಗೆ ಕೊಚ್ಚಿ ಹೋದ ಸೇತುವೆ : ಕಳಪೆ ಕಾಮಗಾರಿ ಆರೋಪ!!!!

ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಅಬ್ಬರಕ್ಕೆ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿದೆ.ಮಲಪ್ರಭಾ ನದಿ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಸಂಗೊಳ್ಳಿ-ಬೇವಿನಕೊಪ್ಪ ಗ್ರಾಮ ಗಳ ನಡುವಿನ ಏಕೈಕ ಸಂಪರ್ಕ ಮಾರ್ಗ ವಾಗಿತ್ತು. ಐದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ಒಡಲು : ರೈತರ ಮೊಗದಲ್ಲಿ ಸಂತಸದ ಹೊನಲು!!!

ಅಥಣಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ ಅಂದಾಜು 2800 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಇದರಿಂದ ಕೃಷ್ಣೆಯ ಒಡಲು ತುಂಬಿ ಹರಿಯುತ್ತಿದೆ.  6 ಟಿಎಂಸಿ ನೀರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಚಿವ ಸ್ಥಾನ ತಪ್ಪಿದ್ದು ಯಾಕೆ ಅಂತಾ ಗೊತ್ತಿಲ್ಲ ; ನಾನು ಮಂತ್ರಿ ಮಾಡಿ ಎಂದು ಭಿಕ್ಷೆ ಕೇಳಲ್ಲ : ಹೊರಟ್ಟಿ

ಬೆಳಗಾವಿ: ಕೊನೆಗಳಿಗೆಯಲ್ಲಿ ನನಗೆ ಸಚಿವ ಸ್ಥಾನ ಕೈ ತಪ್ಪಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದು ಪರಿಷತ್​ ಸದಸ್ಯ ಬಸವರಾಜ್​​ ಹೊರಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟು ಹುಬ್ಬಳ್ಳಿ- ಧಾರವಾಡನೇ ದೊಡ್ಡ…
ಹೆಚ್ಚಿನ ಸುದ್ದಿಗಾಗಿ...