fbpx

ಬೆಳಗಾವಿ - Page 2

ಪ್ರಮುಖ

ಮೈತ್ರಿ ಸರ್ಕಾರದ ಉಳಿವಿಗೆ ಕಾಂಗ್ರೆಸ್​​​​ ಹೈಕಮಾಂಡ್​​​ ಪ್ರವೇಶ: ಬೆಳಗಾವಿಯಲ್ಲಿ ಸಂಧಾನ ನಡೆಸಿದ ಈಶ್ವರ ಖಂಡ್ರೆ!!!

ಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​ ವಿಷಯಕ್ಕೆ ಈಗ ಹೈ ಕಮಾಂಡ್​ ಪ್ರವೇಶಿಸಿದ್ದು, ಮೈತ್ರಿ ಸರ್ಕಾರದ ಹಿತದೃಷ್ಟಿಯಿಂದ ಸುಮ್ಮನಿರುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಖಡಕ್​ ಸೂಚನೆ ನೀಡಿದೆ. ಪಿಎಲ್ ಡಿ ಬ್ಯಾಂಕ್ ಚುನಾವಣೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹುಷಾರ್!!! : ಯಾವ ಕ್ಷಣದಲ್ಲಾದರೂ ಬೀಳಬಹುದು ಈ ನೀರಿನ ಟ್ಯಾಂಕ್!

ಚಿಕ್ಕೋಡಿ ; ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾವ್​ ಗ್ರಾಮದಲ್ಲಿ ಕಳೆದ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಟ್ಯಾಂಕ್​ ಈಗ ಬೀಳುವ ಹಂತದಲ್ಲಿದೆ. ೫೦ ಸಾವಿರ ಲೀಟರ್   ಸಾಮರ್ಥ್ಯದ ನೀರಿನ ಟ್ಯಾಂಕ್ ಇದೀಗ ಬೀಳುವ ಹಂತದಲಿದ್ದು ಜನರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇಬ್ಬರು ನಾಯಕರ ಭಿನ್ನಮತ : ಸಮ್ಮಿಶ್ರ ಸರ್ಕಾರಕ್ಕೆ ತರಲಿದೆಯ ಆಪತ್ತು !!!

  ಬೆಳಗಾವಿ : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ  ಅಸ್ಥಿತ್ವದಲ್ಲಿದ್ದು, ಬಿನ್ನ ರಾಗ ಮತ್ತು ಅಪಸ್ವರಗಳ ನಡುವೆ ಆಡಳಿತ ನಡೆಸುತ್ತಿದೆ. ಒಂದು ಕಡೆ ಕಾಂಗ್ರೆಸ್ ಪಾಳಯದಲ್ಲಿ  ಸಚಿವರ ಸ್ಥಾನದಿಂದ ವಂಚಿತರಾದವರೇ ಹೆಚ್ಚು ಹತಾಷೆ, ನಿರಾಸೆ ನಡುವೆ ಸಮನ್ವಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ; ಶ್ರೀ ಬಸವರಾಜ ಹಿರೇಮಠ ಸ್ವಾಮೀಜಿ !!!

ಗೋಕಾಕ್ : ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ ಎಂದು ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ಗುರು ಮಹಾದೇವ ಆಶ್ರಮದ ಶ್ರೀ ಬಸವರಾಜ ಹಿರೇಮಠ ಹೇಳಿದರು. ಅವರು ಗುರುವಾರದಂದು ಇಲ್ಲಿಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನೇಮಕ, ಬದಲಾವಣೆ ಸಾಮಾನ್ಯ ಪ್ರಕ್ರಿಯೆ : ಸಚಿವ ರಮೇಶ್ ಜಾರಿಕಿಹೊಳಿ!!!

ಗೋಕಾಕ್: ಕಾಂಗ್ರೆಸ್  ಪಕ್ಷದಲ್ಲಿ ಅಧ್ಯಕ್ಷರ ನೇಮಕ, ಬದಲಾವಣೆ ಸಾಮಾನ್ಯ ಪ್ರಕ್ರಿಯೆ ಅವಶ್ಯವಿದ್ದಾಗ ಬದಲಾವಣೆಯಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಪೌರಾಡಳಿತ ಮತ್ತು ಒಳನಾಡು ಬಂದರು ಜಲಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಅವರು, ಗೋಕಾಕ್ …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

5 ದಿನ ನಡೆದ ಪಾರಂಪರಿಕ ವೈಭವ ಪ್ರೇರಿತ ಯಲ್ಲಮ್ಮ ದೇವಿ ಜಾತ್ರೆಗೆ ತೆರೆ!!!

ಅಥಣಿ : ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರ ನಿಮಿತ್ತ  ಪಾರಂಪರಿಕ ಮತ್ತು ಪ್ರಸಿದ್ದತೆಯನ್ನು ಪಡೆದುಕೊಂಡಿರುವ ಶ್ರೀ ಯಲ್ಲಮ್ಮ ದೇವಿ ಜಾತ್ರೆಯು ವಿಜ್ರಂಭಣೆಯಿಂದ ನಡೆಯಿತು. ಗ್ರಾಮ ದೇವತೆಯಾದ ಶ್ರೀ ಯಲ್ಲಮ್ಮ ದೇವಿಯ ಆರಾಧನೆಯನ್ನು ಭಕ್ತಿ, …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಝುಂಜರವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಗೆದ್ದ ರೈತ ಹಿತರಕ್ಷಣಾ ಪೆನೆಲ್!!!

ಚಿಕ್ಕೋಡಿ:  ಅಥಣಿ ತಾಲೂಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಜಿದ್ದಾಜಿದ್ದಿಗೆ ತೇರೆಬಿದ್ದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಭಾರೀ ಕುತೂಹಲ ಮೂಡಿಸಿತ್ತು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್ ಪಕ್ಕ ಕೂರಲು ಕಿತ್ತಾಟ !!!

ಬೆಳಗಾವಿ: ಇಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ಅವರ ಸಮ್ಮುಖದಲ್ಲೇ ಇಬ್ಬರು ಪ್ರಮುಖ ನಾಯಕರು ಕಿತ್ತಾಡಿಕೊಂಡ ಘಟನೆ ನಡೆದಿದೆ. ದಿನೇಶ್‌ ಗುಂಡುರಾವ್‌ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಲುವಾಗಿ ಜಿಲ್ಲಾ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಂಗೇರಿದೆ ಸ್ಥಳೀಯ ಚುನಾವಣೆ!!!

ಚಿಕ್ಕೋಡಿ : ವಿಧಾನಸಭಾ ಚುನಾವಣೆ ಕಾವು ಕಡಿಮೆಯಾಗಿತ್ತಿದ್ದಂತೆ  ಇತ್ತ  ಅಥಣಿ ತಾಲೂಕಿನಲ್ಲಿ ಸ್ಥಳೀಯ ಚುನಾವಣೆ ಕಾವು ದಿನೇ ದಿನೇ  ರಂಗು ಪಡೆದುಕೊಳ್ಳುತ್ತಿದೆ.    ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಥಣಿ ತಾಲೂಕಿನ ನಲ್ಲಿ ಜಿದ್ದಾಜಿದ್ದಿನ ಚುನಾವಣೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅರಣ್ಯಾಧಿಕಾರಿಗಳ ಸೈಕಲ್ ಸವಾರಿ!!!

ಗೋಕಾಕ್ : ಇಂದು ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ರಸ್ತೆಗಳೆಲ್ಲಾ ವಿವಿಧ ವಾಹನ ಸಂಚಾರ ದಟ್ಟನೆಯಿಂದ ತುಂಬಿ ಹೊಗುತ್ತಿವೆ. ವಾಹನಗಳು ಬೀಡುವ ಹೋಗೆಯಿಂದ ವಾಯುಮಾಲಿನ್ಯ ಉಂಟಾಗುವುದರಲ್ಲಿ ಎರಡು ಮಾತಿಲ್ಲ.! ಆದರೆ... ವಾಯುಮಾಲಿನ್ಯ ನಿಯಂತ್ರಣಕ್ಕೆ ಸೈಕಲ್…
ಹೆಚ್ಚಿನ ಸುದ್ದಿಗಾಗಿ...