ಬೆಳಗಾವಿ - Page 3

ಪ್ರಮುಖ

30 ಲಕ್ಷ ರೂ ಮೌಲ್ಯದ ಗೋವಾ ಮದ್ಯ ವಶ ಪಡಿಸಿ ಕೊಂಡ ಅಬಕಾರಿ ಇಲಾಖೆ

ಬೆಳಗಾವಿ:  ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶಂಕೆಯ ಮೆರೆಗೆ 30 ಲಕ್ಷ ರೂ.ಮೌಲ್ಯದ ಗೋವಾ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಲಾಗಿದೆ ಎಂದು ಅಬಕಾರಿ ಆಯುಕ್ತ ಅರುಣ್ ಕುಮಾರ ತಿಳಿಸಿದ್ದಾರೆ. ಗೋವಾದಿಂದ ಬಾಗಲಕೋಟೆಗೆ ಸಾಗಿಸುತ್ತಿದ್ದ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಐಪಿಲ್​​ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದ ಮೂವರ ಬಂಧನ..!

ಗೋಕಾಕ : ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದ ಮೂರು ಜನ ಯುವಕರನ್ನು ಬಂಧಿಸಿ ಅವರಿಂದ ನಗದು ರೂ 10,410 , ಒಂದು ಟಿ.ವಿ ಮತ್ತು 4 ಮೊಬೈಲ್​​ಗಳನ್ನು ವಶಪಡಿಸಿಕೋಳ್ಳಲಾಗಿದೆ . ಮಣಿಕಂಠ  ಅನಿಲ ಹೂನ್ನೂರ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಝುಂಜರವಾಡದಲ್ಲಿನ ವಿಜ್ರಂಭಣೆಯಿಂದ ನಡೆದ ಅಪ್ಪಯ್ಯ ಸ್ವಾಮಿ ಜಾತ್ರೆ..!

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಅಪ್ಪಯ್ಯ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಮತ್ತು ಶ್ರದ್ಧೆಗಳಿಂದ ಅದ್ದೂರಿಯಾಗಿ ನೆರವೇರಿತು. ಬೌದ್ಧ ಹುಣ್ಣಿಮೆ ಹಬ್ಬದ ದಿನದಂದು ನಡೆಯುವ ಕೃಷ್ಣ ನದಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾನಾ ವೇಷ ಹಾಕೋ ರಾಹುಲ್‌ , ಶ್ರವಣಬೆಳಗೊಳಕ್ಕೂ ಹೋಗಿ ಬರಲಿ, ಹೆಗಡೆ ಹೇಳಿಕೆಗೆ  ಜೈನ ಸಮುದಾಯದ ಆಕ್ರೋಷ..!

ಬೆಳಗಾವಿ : ಅನಂತಕುಮಾರ್​​​ ಹೆಗಡೆ ಹೇಳಿಕೆ ಖಂಡಿಸಿ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಕಿತ್ತೂರಿನಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಕೇಂದ್ರ ಸಚಿವ ಅನಂತಕುಮಾರ್​​​​ ಹೆಗಡೆ ನಾನಾ ವೇಷ ಹಾಕೋ ರಾಹುಲ್‌ ಗಾಂಧಿ ಶ್ರವಣ ಬೆಳಗೊಳಕ್ಕೂ ಹೋಗಿ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಬೆಳಿಗ್ಗೆ ಕಾಂಗ್ರೆಸ್​​​ ಸೇರಿ, ಸಂಜೆಯಾಗುವುದರೊಳಗೆ ಜೆಡಿಎಸ್ ಪಕ್ಷಕ್ಕೆ ಬೆಂಬಲ..?!!

ಖಾನಾಪುರ: ನಾವೆಲ್ಲರೂ ಯಾವಾಗಲೂ ರಫೀಕ ಖಾನಾಪುರಿ ಮತ್ತು ನಾಸೀರ ಅಣ್ಣಾ ಶಿಷ್ಯರು ಎಂದು ನಂದಗಡ ಗ್ರಾಮದ ಸುಭಾನಿ‌ ಯಳ್ಳೂರ, ಮನಸೂರ ತಹಶಿಲ್ದಾರ, ಸಜ್ಜು ಪಠಾಣ ಮತ್ತು ಮಕಬೂಲ ಮುಜಾವರ ಹೇಳಿದ್ದಾರೆ. ಆದರೆ ಇವತ್ತು ಬೆಳಿಗ್ಗೆ ಶಾಸಕ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಝಕಾತ್ ಹೆಸರಿನಲ್ಲಿ ಹಣ ಸಂಗ್ರಹಿಸಿ ಬಾಂಬ್, ತಲ್ವಾರ್ ಖರೀದಿಸ್ತಾರೆ :  ಅನಂತಕುಮಾರ್​​​ ಹೆಗಡೆ

ಬೆಳಗಾವಿ: ಝಕಾತ್ ಹೆಸರಿನಲ್ಲಿ ಹಣ ಸಂಗ್ರಹಿಸಿ ಅದರಲ್ಲಿ ಬಂದ ಹಣವನ್ನು ಬಾಂಬ್, ತಲ್ವಾರ್ ಖರೀದಿ ಮಾಡಲಾಗುತ್ತಿದೆ. ಇದು ಸಿಎಂ ಸಿದ್ಧರಾಮಯ್ಯ ಕಣ್ಣಿಗೆ ಬಿಳುವುದಿಲ್ಲವೇ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕಿತ್ತೂರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಯಡಿಯೂರಪ್ಪ ರಾಜ್ಯದ ಎಲ್ಲಾ ಸ್ವಾಮೀಜಿಗಳಿಗೆ ಮಾವ ಅಂತೆ !!!

ಬೆಂಗಳೂರು : ಬಿಎಸ್ ಯಡಿಯೂರಪ್ಪ ರಾಜ್ಯದ ಎಲ್ಲಾ ಸ್ವಾಮೀಜಿಗಳಿಗೆ ಹೆಣ್ಣು ಕೊಟ್ಟ ಮಾವನಿದ್ದಂತೆ ಎಂದು ಹೇಳಿದ್ದುಯಾರು ಗೊತ್ತಾ..? ಕರ್ನಾಟಕದ ಸ್ವಾಮೀಜಿಯೊಬ್ಬರು. ಕುಂದಗೋಳದ ಹಿರೇಮಠದ ಶಿಥಿಕಂಠೇಶ್ವರ ಸ್ವಾಮೀಜಿಗಳು. ಹೆಣ್ಣು ಕೊಡುವ ಮಾವ ಹೆಣ್ಣನ ಜೊತೆಗೆ ಕಾರು ಮನೆ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

‌ಲಕ್ಷ್ಮೀ ಹೆಬ್ಬಾಳ್ಕರ್​​​ ‌ಅವರನ್ನು ಅವರ ಊರಿಗೆ ಕಳುಹಿಸಿ , ನನ್ನನ್ನು ವಿಧಾನಸೌದಕ್ಕೆ ‌ಕಳುಹಿಸಿ : ಸಂಜಯ ಪಾಟೀಲ

ಬೆಳಗಾವಿ ‌: ‌ಕಾಂಗ್ರೆಸ್​​​ ಅಭ್ಯರ್ಥಿ ‌ಲಕ್ಷ್ಮೀ ಹೆಬ್ಬಾಳ್ಕರ್​​​​ ‌ಅವರನ್ನು ಅವರ ಊರಾದ ಖಾನಾಪುರಕ್ಕೆ ಕಳುಹಿಸಿ,  ನಿಮ್ಮ ಸೇವೆಗೆ ಸದಾ ಸಿದ್ಧ ಇರುವ ನನ್ನನ್ನು ಬೆಂಗಳೂರಿನ ವಿಧಾನಸೌಧಕ್ಕೆ ‌ಕಳುಹಿಸಿ ಎಂದು ಬಿಜೆಪಿಯ ಸಂಜಯ ಪಾಟೀಲ ಹೇಳಿದ್ದಾರೆ. ಮೂರನೇ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ: ಬುದ್ದಾನಂದ ಸ್ವಾಮೀಜಿ

ಬೆಳಗಾವಿ: ದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ ಪಕ್ಷ ಕೇವಲ ಪೊಳ್ಳು ಭರವಸೆಗಳಿಂದ ದಲಿತರ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಬಹುಜನ ಸಮಾಜ ‌ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬುದ್ದಾನಂದ ಸ್ವಾಮಿಗಳು ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾನು ಹಿಂದೂ ಎಂದು ಹೇಳಿಕೊಳ್ಳಲು ನೋವಾಗುತ್ತದೆ : ಜಯಮಾಲ

ಬೆಂಗಳೂರು : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣಗಳ ಬಗ್ಗೆ ನಟಿ ಜಯಮಾಲ ಕಳವಳ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಯಮಾಲ ಇದೇ ವೇಳೆ ತಾವು ಹಿಂದೂ ಎಂದು ಹೇಳಿಕೊಳ್ಳಲು…
ಹೆಚ್ಚಿನ ಸುದ್ದಿಗಾಗಿ...