fbpx

ಬೆಳಗಾವಿ - Page 50

ಬೆಳಗಾವಿ

ಮೂಡಲಗಿ ತಾಲೂಕು ಕೇಂದ್ರ ಘೋಷಣೆಗೆ ಆಗ್ರಹ : ಉಪವಾಸ ಸತ್ಯಾಗ್ರಕ್ಕೆ ವಿದ್ಯಾರ್ಥಿಗಳ ಬೆಂಬಲ.

  ಬೆಳಗಾವಿ: ಮೂಡಲಗಿ ತಾಲೂಕು ಮರು ಘೋಷಣೆಗಾಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ತಾಲೂಕ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹವೂ ಸೋಮವಾರ 32ನೇ ದಿನವೂ ಮುಂದುವರಿದಿದೆ. ಶ್ರೀ ಸಾಯಿ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಲಾರಿ-ದ್ವಿಚಕ್ರ ಅಪಘಾತ : ಬೈಕ್ ಸವಾರ ಸಾವು

ಸಾಂದರ್ಭಿಕ ಚಿತ್ರ ಬೆಳಗಾವಿ: ಬೆಳಗಾವಿಯಿಂದ ಕೊಲ್ಲಾಪೂರ ಕಡೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯು ಸಮೀಪದ ಕಟಾಬಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಸಾಲಭಾದೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೈತ

ಬೆಳಗಾವಿ: ಸಾಲಭಾದೆಯಿಂದ ಮನನೊಂದು ರೈತನೊಬ್ಬ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಯಮಕನಮರ್ಡಿ ಗ್ರಾಮದಲ್ಲಿ ನಡೆದಿದೆ. ರೈತ ಅನಂತ ಸಿದ್ದಪ್ಪ ದುಬದಾಳಿ (32) ಎಂಬುವವನೇ ಮೃತ ದುರ್ದೈವಿ. ಪಿಕೆಪಿಎಸ್  ಬ್ಯಾಂಕ್​ ಹಾಗೂ ಖಾಸಗಿ ಸಂಘಗಳಲ್ಲಿ ತೆಗೆದ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಕ್ರೀಡೆಗಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ : ಡಾ.ವಿಶ್ವನಾಥ್

  ಬೆಳಗಾವಿ: ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸೋಲು ಗೆಲುವುಗಳೆರಡನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಕ್ರೀಡಾಭಿಮಾನ ಮೆರೆಯಬೇಕೆಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು. ಅವರು ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯ ಈಶಪ್ರಭು ಕ್ರೀಡಾಂಗಣದಲ್ಲಿ  ಪಿಯು…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ವನ್ಯಜೀವಗಳನ್ನು ಕಾಪಾಡುವ ಮೂಲಕ ನಿಸರ್ಗವನ್ನು ರಕ್ಷಿಸಿಬೇಕು

ಗೋಕಾಕ: ಅರಣ್ಯ ಹಾಗೂ ವನ್ಯಜೀವಗಳನ್ನು ಕಾಪಾಡುವ ಮೂಲಕ ನಿಸರ್ಗವನ್ನು ಕಾಪಾಡುವದು ಇಂದಿನ ಅವಶ್ಯಕತೆಯಾಗಿದೆ ಎಂದು ಮಾಜಿ ನಗರಾಧ್ಯಕ್ಷ ಎಸ್.ಎ. ಕೊತವಾಲ ಹೇಳಿದರು. ಅವರು, ಸೋಮವಾರದಂದು ನಗರದ ಅರಣ್ಯ ಇಲಾಖೆಯ ಸಸ್ಯೋದ್ಯಾನದಲ್ಲಿ ಅರಣ್ಯ ಇಲಾಖೆಯಿಂದ ಏರ್ಪಡಿಸಲಾದ 63ನೇ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ರೈತರು ಉಪಕಸಬುಗಳನ್ನು ಬಳಸಿ ಆರ್ಥಿಕವಾಗಿ ಸದೃಢರಾಗಬೇಕು: ರಮೇಶ ಜಾರಕಿಹೊಳಿ

ರಮೇಶ ಜಾರಕಿಹೊಳಿ ಗೋಕಾಕ: ರೈತರು ಕೃಷಿಯ ಜೊತೆಗೆ ಉಪಕಸಬುಗಳಾದ ಹೈನುಗಾರಿಕೆ, ರೇಷ್ಮೆ ಹುಳ ಸಾಕಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು, ಸೋಮವಾರದಂದು ತಮ್ಮ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಎಲ್ಲಿದ್ದೀರಿ ಜನಪ್ರತಿನಿಧಿಗಳೆ..?: ಅವಸಾನದ ಅಂಚಿನಲ್ಲಿದೆ ರಾಮದುರ್ಗ ಮಹಾತ್ಮಾ ಗಾಂಧಿ ಚಿತಾಭಸ್ಮ ಸ್ಮಾರಕ

ಪಾಳು ಬಿದ್ದ ಕೈಮಗ್ಗಗಳು ಮತ್ತು ಸಾಧನ ಸಲಕರಣೆಗಳು ಬೆಳಗಾವಿ: ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನದಲ್ಲಿ ಗಾಂಧಿಜಿಯವರ ಚಿತಾ ಭಸ್ಮಸ್ಥಾನದ ಸ್ಥಳ ಸರಕಾರದ ದಿವ್ಯ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಶುಗರ್ಸ್ ಕಾರ್ಖಾನೆಯಲ್ಲಿ ವಾರ್ಷಿಕ ಸ್ವಚ್ಚತಾ ಅಭಿಯಾನ

ಸ್ವಚ್ಚತಾ ಅಭಿಯಾನ ಬೆಳಗಾವಿ: ಸ್ವಚ್ಚತೆ ಮತ್ತು ಪರಿಸರ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಹುಣಶ್ಯಾಳದ ಸತೀಶ ಶುಗರ್ಸ್ ಲಿಮಿಟೆಡ್ ಮತ್ತು ಬೆಳಗಾವಿ ಶುಗರ್ಸ್ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಗಳ ಆವರಣದಲ್ಲಿ ಸೋಮವಾರದಿಂದ ವಾರ್ಷಿಕ ಸ್ವಚ್ಚತಾ ಅಭಿಯಾನ ಆರಂಭವಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ

ಪ್ರಭಾಕರ ಭಟ್ ಬೆಳಗಾವಿ: ರಾಜ್ಯ ಸರಕಾರ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳ ಮಧ್ಯಾಹ್ನದ ಬಿಸಿ ಊಟ ನಿಲ್ಲಿಸಿದ್ದಾರೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಕಲ್ಲಡ್ಕ್ ಪ್ರಭಾಕರ ಭಟ್ ಹರಿಹಾಯ್ದರು. ಅವರು ಸೋಮವಾರ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ರಾಜೋತ್ಸವ ಆಚರಿಸದ ಶಾಲಾ-ಕಾಲೇಜುಗಳ ಮುಖ್ಯಸ್ಥರ ಮೇಲೆ ಕ್ರಮ : ಎಸ್. ಜಿಯಾವುಲ್ಲಾ ಎಚ್ಚರಿಕೆ

  ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ಸೇರಿದಂತೆ ಮರಾಠಿ ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಜ್ಯೋತ್ಸವ ಆಚರಣೆ ಮಾಡಬೇಕು. ರಾಜ್ಯೋತ್ಸವ ಆಚರಣೆ ಮಾಡದೆ ಶಾಲಾ, ಕಾಲೇಜುಗಳ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿಯಾವುಲ್ಲಾ.ಎಸ್. ಖಡಕ್…
ಹೆಚ್ಚಿನ ಸುದ್ದಿಗಾಗಿ...