fbpx

ಬೀದರ್ - Page 2

ಬೀದರ್

ಬೀದರ್​​​ನಲ್ಲಿ ಇನ್ನುಳಿದ 4 ಕ್ಷೇತ್ರಗಳ ಅಧಿಕೃತ ಘೋಷಣೆ ಮೇಲೆ ಬಿಜೆಪಿಗರ ಚಿತ್ತ ..!

ಬೀದರ್ : ಕಳೆದೆರಡು ದಿನಗಳ ಹಿಂದೆ ರಾಜ್ಯ ಬಿಜೆಪಿಯು ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಬೀದರ್​​​ನ ಎರಡೂ ಕ್ಷೇತ್ರಗಳು ಬಸವಕಲ್ಯಾಣ ಮತ್ತು ಔರಾದ ಅಭ್ಯರ್ಥಿಗಳ ಅಧಿಕೃತ  ಘೋಷಣೆ ಮಾಡಿದ ಹಿನ್ನಲೆಯಲ್ಲಿ ಇನ್ನುಳಿದ ನಾಲ್ಕು ಕ್ಷೇತ್ರಗಳ ಬಗ್ಗೆ ಎಲ್ಲರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಾಲೀಕಯ್ಯ ಗುತ್ತೇದಾರ್ ಗೆಲ್ಲಲ್ಲಾ, ನಾನು ಸೋಲಲ್ಲ !!! : ಪ್ರಿಯಾಂಕ ಖರ್ಗೆ

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಖರ್ಗೆ ಮತ್ತು ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಮಾಲೀಕಯ್ಯ ಗುತ್ತೇದಾರ್ ಮೇಲೆ ಪ್ರಿಯಾಂಕ ಖರ್ಗೆ ಗುಡುಗಿದ್ದಾರೆ. ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಮಾಲೀಕಯ್ಯ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬಿಜೆಪಿ ಮೊದಲ ಪಟ್ಟಿಯಲ್ಲಿ ಬೀದರ್​​ನ 2,ಕಲಬುರಗಿ 3, ಯಾದಗಿರಿ 2  ಕ್ಷೇತ್ರದ ಟಿಕೆಟ್ ಆಯ್ತು ಪಕ್ಕಾ…!

ಕಲಬುರಗಿ: ಹೌದು ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಎಪ್ಪತ್ತೆರಡು ಕ್ಷೇತ್ರಗಳ ಟಿಕೆಟ್ ನ್ನು ಪೈನಲ್ ಮಾಡಿ ತಡರಾತ್ರಿ ಬಿಡುಗಡೆ ಮಾಡಿದೆ. ಬಹುತೇಕ ಬೇರೆ ಪಕ್ಷ ಬಿಟ್ಟು ಬಿಜೆಪಿಗೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎನ್ನಲಾಗುತ್ತಿದೆ.…
ಹೆಚ್ಚಿನ ಸುದ್ದಿಗಾಗಿ...
ಬೀದರ್

ಗುರುನಾನಕ್ ಕಾಲೇಜು ಆವರಣದಲ್ಲಿ ಕೆಟಿಎಂ ಹಾಗು ಡ್ಯುಕ ಬೈಕ್ ಸಾಹಸ ಪ್ರದರ್ಶನ..!

ಬೀದರ್:  ರೇಸಿಂಗ್ ಸಲುವಾಗಿಯೇ ಪ್ರಸಿದ್ಧಿ ಪಡೆದಿರುವ ಕೆಟಿಎಂ ಮತ್ತು  ಡ್ಯುಕ ಬೈಕನ ಸಾಹಸ ರೇಸಿಂಗ್ ಪ್ರದರ್ಶನ ಒಂದು ನಗರದ ಗುರು ನಾನಕದೇವ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯಿತು. ಚೆನ್ನೈಯಿಂದ ಬಂದಿದ್ದ ವೃತ್ತಿಪರ ಸಾಹಸಿ ಬೈಕ್ ಚಾಲಕರು …
ಹೆಚ್ಚಿನ ಸುದ್ದಿಗಾಗಿ...
ಬೀದರ್

ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀನಿ ಅಂದಿದ್ದ ಶಾಸಕ ಖೇಣಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್..!

ಬೀದರ್: ಇಲ್ಲಿನ ದಕ್ಷಿಣ ಶಾಸಕ ಅಶೋಕ್ ಖೇಣಿಯವರಿಗೆ ಬಗದಲ್ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಸಕರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆಯೇ ಘೇರಾವ್ ಹಾಕಿದ ಗ್ರಾಮಸ್ಥರು, ಏನ್ ಸ್ವಾಮೀ ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀವಿ ಅಂಥ ಹೇಳಿದ್ರಿ.…
ಹೆಚ್ಚಿನ ಸುದ್ದಿಗಾಗಿ...
ಬೀದರ್

ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್​​​ ಟಿಕೆಟ್​​ಗೆ ಚಂದ್ರಾಸಿಂಗ್& ಖೇಣಿ ನಡುವೆ ಪ್ರಭಲ ಪೈಪೋಟಿ..!

ಬೀದರ್ : ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಬಿಸಿಲಿನ ತಾಪದಂತೆ ಚುನಾವಣಾ ಕಾವು ಹೆಚ್ಚುತ್ತಿದೆ.ಬೀದರ್ ದಕ್ಷಿಣ ಕ್ಷೆತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್​​​ನಿಂದ ಟಿಕೆಟ್ ಆಕಾಂಕ್ಷಿಯಾಗಿ ಶಾಸಕ ಅಶೋಕ್ ಖೇಣಿ ಮತ್ತು ಚಂದ್ರಾಸಿಂಗ್ ನಡುವೆ …
ಹೆಚ್ಚಿನ ಸುದ್ದಿಗಾಗಿ...
ಬೀದರ್

ಹ್ಯಾಟ್ರಿಕ್ ಹೊಡೆಯುವ ತವಕದಲ್ಲಿ ಔರಾದ ಶಾಸಕ ಪ್ರಭು ಚವ್ಹಾಣ..!

ಬೀದರ್ : ಜಿಲ್ಲೆಯ ಔರಾದ ಶಾಸಕರಾದ ಪ್ರಭು ಚೌವ್ಹಾಣ  ಕಳೆದ 1 ದಶಕ ರಾಜಕೀಯ ನಡೆಸಿರುವ ಔರಾದ ಶಾಸಕ ಪ್ರಭು ಚವ್ಹಾಣ ಇದೀಗ ಹ್ಯಾಟ್ರಿಕ್ ಹೊಡೆದು ಮುಂಬರುವ ದಿನಗಳಲ್ಲಿ ಮಂತ್ರಿ ಪಟ್ಟಕ್ಕೆ ಕಣ್ಣು ಇಟ್ಟಿದ್ದಾರೆನೋ ಎಂಬಂತೆ…
ಹೆಚ್ಚಿನ ಸುದ್ದಿಗಾಗಿ...
ಬೀದರ್

ಕಾಂಗ್ರೆಸ್​​​ ಭದ್ರ ಕೋಟೆಗೆ ಸೆಡ್ಡು ಹೊಡೀತಾರಾ ಬಿಜೆಪಿ ಅಭ್ಯರ್ಥಿಗಳು..!?

ಬೀದರ್: ಹುಮನಾಬಾದ್ ಕ್ಷೇತ್ರ ಬಿಜೆಪಿ ಪಾಲಿಗೆ ಅಸ್ಪಷ್ಟ ಚಿತ್ರಣ ಹೌದು ಕಳೆದ ಆರುವರೆ ದಶಕಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದು ಮಾತ್ರ ಒಂದೇ ಸಾರಿ. ಅದರೆ ಇವಾಗ ಮೋದಿ ಅಲೆಯಲ್ಲಿ ಎಲ್ಲರು…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಜೆಡಿಎಸ್ ಬಿಟ್ಟು ಬಿಜೆಪಿ ಸೇರಿರುವ  ಮಲ್ಲಿಕಾರ್ಜುನ್ ಖುಬಾಗೆ ಬಿಜೆಪಿ ಟಿಕೆಟ್ ಸಿಗುತ್ತಾ..??!

ಬೀದರ್: ಬಸವಕಲ್ಯಾಣ ನಲ್ಲಿ ಬಿಜೆಪಿ ಅಂದ್ರೆ ಸ್ಪರ್ಧಿಸುವ ಅಭ್ಯರ್ಥಿಗಳೇನು ಕಮ್ಮಿ ಇಲ್ಲಾ ಎಂಬಂತೆ  ಮಾಜಿ ಸಚಿವ ಬಸವರಾಜ್ ಪಾಟೀಲ್ ಅಟೂರ್, ಮಾಜಿ ಶಾಸಕ ಮಾರುತಿರಾವ್ ಮೂಳೆ, ಮುಖಂಡ ಸಂಜಯ್ ಪಟವಾರಿ, ಯುವ ಮುಖಂಡ ಸುನಿಲ್ ಪಾಟೀಲ್…
ಹೆಚ್ಚಿನ ಸುದ್ದಿಗಾಗಿ...
ಬೀದರ್

ಈಶ್ವರ್ ಖಂಡ್ರೇ ಭಾವಚಿತ್ರ ಇರುವ ಗಡಿಯಾರ ಹಂಚಿಕೆ..!

ಬೀದರ್: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಏನೆಲ್ಲಾ ಕಸರತ್ತು ಮಾಡುತ್ತಾರೆ ಎನ್ನುವದಕ್ಕೇ ಸಾಕ್ಷಿ ಎಂಬಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗಡಿಯಾರಗಳನ್ನ ಹಂಚುತ್ತಿರುವ ಆರೋಪಗಳು ಕೇಳಿಬರುತ್ತಿವೆ ಸರ್ಕಾರದ ದುಡ್ಡಿನಲ್ಲಿ ಭಾಲ್ಕಿ ಕ್ಷೇತ್ರದ…
ಹೆಚ್ಚಿನ ಸುದ್ದಿಗಾಗಿ...