fbpx

ಚಾಮರಾಜನಗರ

ಚಾಮರಾಜನಗರ

ಸಾಲಾ ಮನ್ನಾಕ್ಕೆ ಆಗ್ರಹಿಸಿ ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ!!!!

ಚಾಮರಾಜನಗರ: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಚಾಮರಾಜನಗರದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ರೈತರು, ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತ ಮೆರವಣಿಗೆ ಸಾಗಿದರು. ಸಿಎಂ ಕುಮಾರಸ್ವಾಮಿ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ನನಗೆ ಸಚಿವ ಸ್ಥಾನ ಸಿಕ್ಕಿರುವುದು ತುಂಬಾನೆ ಸಂತೋಷ ಆಗಿದೆ : ಪುಟ್ಟರಂಗ ಶೆಟ್ಟಿ

ಚಾಮರಾಜನಗರ : ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿ  ನೂತನ ಸಚಿವರಾದ ನಂತರ ಇಂದು ಚಾಮರಾಜನಗರಕ್ಕೆ ಪುಟ್ಟರಂಗ ಶೆಟ್ಟಿ ಭೇಟಿ ನೀಡಿದರು. ಚಾಮರಾಜನಗರ ನಗರದ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು, ಪ್ರಸ್ತುತ ತ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಉದ್ಭವ ಮೂರ್ತಿ ಪಟಾಲಮ್ಮ ಪ್ರತ್ಯಕ್ಷ!!!!

ಚಾಮರಾಜನಗರ : ನಮ್ಮಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಮುಂದುವರೆದ tತ್ರಜ್ಞಾನದ ಯುಗದಲ್ಲೂ ವಿಜ್ಞಾನಕ್ಕೂ ಮಿರಿದ ಸವಾಲಿನ ಘಟನೆಗಳು ಕಾಣ ಸಿಗುತ್ತದೆ. ಅದರಲ್ಲೂ ಈ ಭಗವಂತನ ಸೃಷ್ಠಿ ಎಲ್ಲರನ್ನ ಚಕಿತ ಗೊಳಿಸುತ್ತದೆ. ಈ ಸಮಾಜದಲ್ಲಿನ ಕೆಲವು…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ರಂಜಾನ್ ಹಬ್ಬದ ಪ್ರಯುಕ್ತ ಸಮಾಜ ಸೇವಕ ಎಂ.ಡಿ.ಕಿಫಾಯತ್‍ಗೆ ಸನ್ಮಾನ

ಚಾಮರಾಜನಗರ :ಕರ್ನಾಟಕ ನಿಜ ಧ್ವನಿ ಸೇನಾ ಸಮಿತಿ ವತಿಯಿಂದ ಶುಕ್ರವಾರದಂದು ರಂಜಾನ್ ಹಬ್ಬದ ಪ್ರಯುಕ್ತ ಅಲ್ಪ ಸಂಖ್ಯಾತರ ಸಮಾಜಸೇವಕರಾದ ಎಂ.ಡಿ.ಕಿಫಾಯತ್ ಅವರನ್ನ ಸನ್ಮಾನಿಸಲಾಯಿತು. ನಗರದ ದೇವಾಂಗ ಬೀದಿಯಲ್ಲಿ ಇರುವ ದೇವಾಂಗ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಜಧ್ವನಿ ಸೇನಾ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಕರೆಂಟ್​​ ತಗುಲಿ ಇಬ್ಬರ ಸಾವು: ಮನೆಯಲ್ಲಿ ಬಲ್ಬ್ ಹಾಕುವ ವೇಳೆ ನಡೆದ ಘಟನೆ!!!

ಚಾಮರಾಜನಗರ : ವಿದ್ಯುತ್ ಸ್ಪರ್ಶಕ್ಕೆ ಇಬ್ಬರು ಬಲಿಯಾದ ಘಟನೆ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ನಡೆದಿದೆ.ಮನೆಯಲ್ಲಿ ಬಲ್ಬ್ ಹಾಕುವ ವೇಳೆ ನಡೆದ ದುರ್ಘಟನೆಯಲ್ಲಿ ಬಸವರಾಜ್(55), ಶ್ರೀನಿವಾಸ (43) ಮೃತಪಟ್ಟಿದ್ದಾರೆ. ಬಸವರಾಜ್ ತನ್ನ ಮನೆಯಲ್ಲಿ ಬಲ್ಬ್ ಹಾಕುವ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಮಗನ ವಿದ್ಯಾಭ್ಯಾಸಕ್ಕಾಗಿ ತಂದೆಯಿಂದ ಭಿಕ್ಷಾಟನೆ: ಶಿಕ್ಷಕನಿಂದ ಹಲ್ಲೆಗೊಳಗಾಗಿ ಕಣ್ಣು ಕಳೆದುಕೊಂಡ ಬಾಲಕ ಪ್ರಕರಣ,ಇದು ಶಿಕ್ಷಣ ಇಲಾಖೆಯ ಮತ್ತೊಂದು ಕರಾಳ ಮುಖ!!!

ಚಾಮರಾಜನಗರ: ಕಣ್ಣು‌ ಕಳೆದು ಕೊಂಡ ವಿದ್ಯಾರ್ಥಿಯ ಕುಟುಂಬ ಸ್ಥಿತಿ ನೋಡಿದರೆ ಎಂತಹವನ ಮನ ಕರಗದೆ ಇರಲಾರದು. ವಿದ್ಯಾರ್ಥಿ ತಂದೆ ಸೋಮೇಶ್ ಗೊರವರ ಕುಣಿತದ ಕಲಾವಿದನಾದ ಈತ ಮನೆ ಮನೆಗೆ ಹೋಗಿ ಉಪಾದಾನ(ಮನೆ ಮನೆಗೆ ಹೊಗಿ ಅಕ್ಕಿ, ಬೇಳೆ,…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ  ಸಚಿವ ಸಿ.ಪುಟ್ಟರಂಗಶೆಟ್ಟಿ!!!

ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಶ್ರೀಗಳು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಡವರ,ಹಿಂದುಳಿದವರ ಕಲ್ಯಾಣಕ್ಕಾಗಿ ಉತ್ತಮ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಚಾಮರಾಜನಗರವೀಗ ಕೆಸರು ನಗರ : ಜಿಲ್ಲಾ ಕೇಂದ್ರವಾಗಿ 2 ದಶಕ ಕಳೆದರೂ ಅಭಿವೃದ್ದಿ ಆಗಿಲ್ಲ-ಸಾರ್ವಜನಿಕರ ಆಕ್ರೋಶ!!!

ಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರ ಇದೀಗ ಕೆಸರು ನಗರವಾಗಿ ಮಾರ್ಪಾಡಾಗಿದೆ. ಜಿಲ್ಲಾ ಕೇಂದ್ರವಾಗಿ ಇಪ್ಪತ್ತು ವರ್ಷಗಳಾದ್ರೂ ಸಹ ಅಭಿವೃದ್ಧಿಯನ್ನು ಕಾಣದ ಚಾಮರಾಜನಗರದಲ್ಲೀಗ ಮಳೆ ಬಿದ್ರೆ ರಸ್ತೆಗಳೆಲ್ಲವೂ ಕೆಸರುಮಯವಾಗಿರುತ್ತೆ. ಹೀಗಾಗಿಯೇ ನಗರದ ಸಾರ್ವಜನಿಕರು, ಆಕ್ರೋಶದಿಂದಲೇ ಚಾಮರಾಜನಗರವನ್ನು ಕೆಸರು…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಭತ್ತದ ಬೆಳೆಗೆ ಬಂತು ಡ್ರಂ ಸೀಡರ್​​​ ಪದ್ದತಿ: ರೈತನಿಗಿಲ್ಲ ಇನ್ನು ಭಾರೀ ವೆಚ್ಚದ ಕಿರಿಕಿರಿ!!!

ಚಾಮರಾಜನಗರ : ಇಡಿ ದೇಶಕ್ಕೆ ಅನ್ನ ಹಾಕುವ ಅನ್ನ ದಾತ ರೈತ. ದೇಶ ಬೆನ್ನೆಲುಬು ಕೂಡಾ ರೈತನೆ. ಆದರೆ ರೈತನ ಬೆನ್ನು ಮಾತ್ರ  ಸವೆಯುತ್ತಲೇ ಇದೆ. ಅದಕ್ಕೆ ಎಷ್ಟೇ ಬಲ ತುಂಬುವ ಪ್ರಯತ್ನವನ್ನ ಸರ್ಕಾರ ಮಾಡಿದರೂ ಅದು…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಮಹೇಶ್​​​ಗೆ ಸಚಿವ ಸ್ಥಾನ : ಕಾರ್ಯಕರ್ತರಿಂದ ಸಂಭ್ರಮಾಚರಣೆ!!!

ಚಾಮರಾಜನಗರ: ಜೆಡಿಎಸ್ ಬೆಂಬಲಿತ BSP ಅಭ್ಯರ್ಥಿ ಎನ್ ಮಹೇಶ್ ನೂತನ ಮೈತ್ರಿ ಸರ್ಕಾರದಲ್ಲಿ  ಸಚಿವ ಸಂಪುಟ ಸೇರ್ಪಡೆಯಾದ ಹಿನ್ನೆಲೆ  ಜೆಡಿಎಸ್​​​ ಮತ್ತು ಬಿಎಸ್​​​​ಪಿ ಕಾರ್ಯಕರ್ತರು ಚಾಮರಾಜನಗರದ ಪಚ್ಚಪ್ಪ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ…
ಹೆಚ್ಚಿನ ಸುದ್ದಿಗಾಗಿ...