fbpx

ಚಾಮರಾಜನಗರ - Page 59

ಚಾಮರಾಜನಗರ

ಸುರಿದ ಭಾರಿಮಳೆಯಿಂದ ಶಾಲಾ ಆವರಣ ಜಲಾವೃತ

  ಯಳಂದೂರು:ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದ ಪಟ್ಟಣದ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಮುಚ್ಛಯಗಳಿರುವ ಕಟ್ಟಡ ಜಲಾವೃತಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರಿಪಾಟಲು ಪಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ಪಟ್ಟಣದ ಏಕೈಕ ಕ್ರೀಡಾಂಗಣ ಹಾಗೂ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಚರಂಡಿಯಲ್ಲಿ ತುಂಬಿಕೊಂಡಿರುವ ತ್ಯಾಜ್ಯ ತೆರವುಗೊಳಿಸಿ

  ಯಳಂದೂರು: ಪಟ್ಟಣದ ಬಳೇಪೇಟೆಯಿಂದ ವೈ.ಕೆ.ಮೋಳೆಗೆ ಹಾದು ಹೋಗುವ ರಸ್ತೆಯ ಪಕ್ಕದಲ್ಲಿರುವ ಚರಂಡಿಯು ತ್ಯಾಜ್ಯದಿಂದ ತುಂಬಿ ತುಳುಕುತ್ತಿದ್ದು, ತ್ಯಾಜ್ಯವು ಇಡೀ ಚರಂಡಿಯನ್ನೇ ಆವರಿಸಿದ್ದು, ಸರಾಗವಾಗಿ ನೀರು ಹರಿಯಲು ಬಹಳ ತೊಂದರೆಯಾಗಿದೆ. ಸರಿಯಾದ ತ್ಯಾಜ್ಯಾ ವಿಲೇವಾರಿ ಮಾಡದೇ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಹಿಂದೆ ಸಮಾಜ ಸೇವೆಯಾಗಿದ್ದ ರಾಜಕಾರಣ ಇಂದು ಉದ್ಯಮ :ಎನ್ ಮಹೇಶ್

  ಹನೂರು:ರಾಜಕಾರಣ ಹಿಂದೆ ಸಮಾಜ ಸೇವೆಯಾಗಿತ್ತು ಆದರೆ ಇಂದು ಉದ್ಯಮವಾಗಿದೆ. ಎಲ್ಲಾ ಪಕ್ಷಗಳು ವೃತ್ತಿಪರ ರಾಜಕಾರಣ ಮಾಡುತ್ತಾ ಬಂದಿವೆ. ಆದರೆ ಬಹುಜನ ಸಮಾಜ ಪಾರ್ಟಿ ಸಮಾಜ ಸೇವೆಯನ್ನು ಮಾಡುತ್ತಾ ರಾಜಕಾರಣ ಮಾಡುತ್ತಿರುವ ಪಕ್ಷವಾಗಿದೆ ಎಂದು ಬಿಎಸ್‍ಪಿ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಬಂಡೀಪುರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ

  ಗುಂಡ್ಲುಪೇಟೆ: ದಸರಾಗೆ ಆಗಮಿಸಿದ್ದ ಹೊರರಾಜ್ಯದಿಂದ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಿದ್ದ ಹಿಮಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರಕ್ಕೆ ಆಗಮಿಸುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಯೋಜನೆಯ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಬರುವ ಹಿಮ ಗೋಪಾಲಸ್ವಾಮಿ ಬೆಟ್ಟಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಕಾಂಗ್ರೆಸ್​​ ಸರ್ಕಾರ ಬಡವರ ಅಭಿವೃದ್ದಿಗೆ ಶ್ರಮಿಸುತ್ತಿದೆ: ಧ್ರುವನಾರಾಯಣ್

ಧ್ರುವನಾರಾಯಣ್ ಗುಂಡ್ಲುಪೇಟೆ: ಕಾಂಗ್ರೆಸ್ ಪಕ್ಷಕ್ಕೆ ಶತಮಾನಗಳ ಇತಿಹಾಸವಿದ್ದು ದೇಶದ ಜನರಿಗೆ ಸ್ವಾತಂತ್ರ್ಯ ದೊರಕಿಸುವ ಜೊತೆಗೆ ದೇಶದ ಬಡಜನರ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಇದನ್ನು ಪ್ರತಿಯೊಬ್ಬ ಕಾರ್ಯಕರ್ತರೂ ಮನೆಮನೆಗ ಪ್ರಚಾರ ಮಾಡುವಂತಾಗಬೇಕು ಎಂದು ಸಂಸದ ಆರ್.ಧ್ರುವನಾರಾಯಣ್ ಹೇಳಿದರು. ಪಟ್ಟಣದ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾಧಿಕಾರಿ ಸಭೆ ಚಾಮರಾಜನಗರ:ವಿಷನ್ 2025 ಡಾಕ್ಯುಮೆಂಟ್ ಯೋಜನೆ ಅಂಗವಾಗಿ 2025ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದರ ಕುರಿತು ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಧಿಕಾರಿ ಬಿ.ರಾಮು ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗೆ ಜಿ.ಪಂ. ಸದಸ್ಯೆ ಭೇಟಿ

ಜಿ.ಪಂ. ಸದಸ್ಯೆ ಭೇಟಿ ಗುಂಡ್ಲುಪೇಟೆ:ತಾಲೂಕಿನ ಯಡವನಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗೆ ಜಿ.ಪಂ ಸದಸ್ಯೆ ರತ್ನಮ್ಮಶ್ರೀಕಂಠಪ್ಪ ಭೇಟಿನೀಡಿ ಅಡುಗೆ ಕೊಠಡಿ ಮತ್ತು ವಸತಿಗೃಹದ ಕೊಠಡಿಗಳನ್ನು ಪರಿಶೀಲಿಸಿದರು. ಕಳೆದ ವಾರ ವೈರಲ್ ಜ್ವರದಿಂದ ಹಾಸ್ಟೆಲಿನ ಎಲ್ಲಾ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಅಕ್ಟೋಬರ್ 10ರಂದು ಚಾ.ನಗರ ಬಂದ್: ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್ ಚಾಮರಾಜನಗರ:ನಗರದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿಯ ಯಾವುದೇ ಕಟ್ಟಡವನ್ನ ಹೊಡೆಯಬಾರದು. ಹೊಡೆಯಲು ಮುಂದಾಗಿರುವ ಅವೈಜ್ಞಾನಿಕ ನೀತಿಯನ್ನು ಖಂಡಿಸಿ ಮುಂದಿನ ತಿಂಗಳು ಅಕ್ಟೊಬರ್ 10 ರಂದು ಚಾಮರಾಜನಗರ ಬಂದ್‍ಗೆ ಕರೆ ನೀಡಲಾಗಿದೆ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ

ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ ಚಾಮರಾಜನಗರ:ಚಾಮರಾಜನಗರದ ಸಿಡಿಎಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 120 ಕ್ಕೂ ಹೆಚ್ಚು  ಪೌರ ಕಾರ್ಮಿಕರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ನಿವೇಶನದ ಹಕ್ಕುಪತ್ರ ವಿತರಿಸಿದರು. ನಂತರ  ಮಾತನಾಡಿದ ಅವರು ಪೌರಕಾರ್ಮಿಕರು ಪಟ್ಟಣ ಪ್ರದೇಶದಲ್ಲಿ ಸ್ವಚ್ಛತೆಗಾಗಿ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಒಕ್ಕಲಿಗರ ನೂತನ ಸಮೂದಾಯ ಭವನ ಉದ್ಘಾಟನೆ

ಒಕ್ಕಲಿಗರ ನೂತನ ಸಮೂದಾಯ ಭವನವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು ಚಾಮರಾಜನಗರ:ನಗರದ ಒಕ್ಕಲಿಗರ ನೂತನ ಸಮೂದಾಯ ಭವನವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಇಂದು ಉದ್ಘಾಟಿಸಿದರು. ಅಂದಾಜು 19 ಲಕ್ಷರೂ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಮೂದಾಯ ಭವನವನ್ನು ನಿರ್ಮಾಣ…
ಹೆಚ್ಚಿನ ಸುದ್ದಿಗಾಗಿ...