fbpx

ಚಾಮರಾಜನಗರ - Page 61

ಚಾಮರಾಜನಗರ

ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಶಾಸಕ ಸಿ.ಪುಟ್ಟರಂಗಶೆಟ್ಟಿ

  ಚಾಮರಾಜನಗರ: ತಾಲ್ಲೂಕಿನ ಬಂದಿಗೌಡನಹಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ ಕಾಮಮಗಾರಿ ಹಾಗೂ ನೂತನವಾಗಿ ನಿರ್ಮಿಸಲಾಗುತ್ತಿರುವ ಬಂದೇಶ್ವರಸ್ವಾಮಿಯ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಈಗಾಗಲೇ ಗ್ರಾಮೀಣ ಪರಿಮಿತಿ ಯೋಜನೆಯಡಿ ಮುಖ್ಯರಸ್ತೆಯಿಂದ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ

ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಸಮಾರಂಭ ಕೊಳ್ಳೇಗಾಲ:ಪಟ್ಟಣದ ಲಯನ್ಸ್ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ಉತ್ತೀರ್ಣರಾದ 35 ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ ಸುಮಾರು 11 ಪ್ರತಿಭಾವಂತ ಮಕ್ಕಳಿಗೆ  ಲಯನ್ಸ್ ಸಂಸ್ಥೆಯು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಮನುಕುಲದ ಒಳಿತಿಗೆ ನಾರಾಯಣಗುರು ಅವಿರತ ಶ್ರಮ : ಜಿ.ಪಂ. ಅಧ್ಯಕ್ಷ ಎಂ. ರಾಮಚಂದ್ರ

ಚಾಮರಾಜನಗರ: ಬ್ರಹ್ಮಶ್ರೀ ನಾರಾಯಣ ಗುರು ಅವರು ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಸಾರುವ ಮೂಲಕ ಇಡೀ ಮನುಕುಲದ ಒಳಿತಿಗೆ ಅಪಾರವಾಗಿ ಶ್ರಮಿಸಿದರು ಎಂದು ಜಿಲ್ಲಾ ಪಂಚಾಯತ್  ಅಧ್ಯಕ್ಷಕ್ಷರಾದ ಎಂ. ರಾಮಚಂದ್ರ ತಿಳಿಸಿದರು.…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಪ್ರಾಚೀನ ಜೈನ ವಿಗ್ರಹ ಪತ್ತೆ

ಜೈನ ವಿಗ್ರಹ ಚಾಮರಾಜನಗರ:ತಾಲ್ಲೂಕಿನ ಪವಿತ್ರ ಜೈನ ಕ್ಷೇತ್ರ ಕನಕಗಿರಿ ಸಮೀಪದ ಕೀಳಲಿಪುರ ಗ್ರಾಮದಲ್ಲಿ ಪ್ರಾಚೀನ ಜೈನ ವಿಗ್ರಹ ಪತ್ತೆಯಾಗಿದೆ. ಗ್ರಾಮದಲ್ಲಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಜೈನ ಧರ್ಮದ ಪ್ರಥಮ ತೀರ್ಥಕರರಾದ ಮಹಾಪುರುಷ ಪಾರ್ಶ್ವನಾಥಸ್ವಾಮಿಯ ವಿಗ್ರಹ ಎಂದು…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಕೇಸರಿ ಧ್ವಜಕ್ಕೆ ಬೆಂಕಿಹಾಕಿದ್ದ ಮೂವರು ಆರೋಪಿಗಳ ಬಂಧನ

  ಚಾಮರಾಜನಗರ: ಸೆ.13 ರಂದು ನಡು ರಾತ್ರಿ ದೇವಾಲಯದ ಮೇಲಿದ್ದ ಕೇಸರಿ ಧ್ವಜಕ್ಕೆ ಬೆಂಕಿ ಹಚ್ಚಿ ಕೋಮು ಗಲಭೆಗೆ ಹುನ್ನಾರ ನಡೆಸಿದ ಮೂವರನ್ನು ಚಾಮರಾಜನಗರದ ಪಟ್ಟಣ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಚಾಮರಾಜನಗರ ಪಟ್ಟಣಕ್ಕೆ ಸೇರಿದ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಕೆ.ಜೆ.ಜಾರ್ಜ್‍ರವರನ್ನು ಸಂಪುಟದಿಂದ ವಜಾಗೊಳಿಸಲು ಬಿಜೆಪಿ ಪ್ರತಿಭಟನೆ

ಬಿಜೆಪಿ ಪ್ರತಿಭಟನೆ ಚಾಮರಾಜನಗರ: ದಕ್ಷ ಪೊಲೀಸ್ ಅಧಿಕಾರಿಗಳಾದ  ಡಿವೈಎಸ್‍ಪಿ ಎಂ.ಕೆ. ಗಣಪತಿ ಹಾಗೂ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ  ಕಾರಣರಾದ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆ …
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಎಮ್ಮೆ

ಚಾಮರಾಜನಗರ:ಗಡಿ ಚಾಮರಾಜನಗರ ಜಿಲ್ಲೆಯ ಬಹುತೇಕ ಕಡೆ ಮಳೆಯಾಗುತ್ತಿದ್ದು, ಮಳೆಯ ಅಬ್ಬರದಿಂದ ಗಡಿ ಅಂಚಿನಲ್ಲಿರುವ ಹೂಗ್ಯಂ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿದ್ದು, ಕೋಡಿ ಬೀಳುತ್ತಿದ್ದರೆ, ಮಹದೇಶ್ವರ ಬೆಟ್ಟದ ವ್ಯಾಫ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ನಾಲ್ಕು ಎಮ್ಮೆಗಳು ನೀರಿನಲ್ಲಿ ಕೊಚ್ಚಿ ಹೋದ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ನದಿ ಉಳಿಸಿ ಆಂದೋಲನಕ್ಕೆ ಬಿಜೆಪಿ ಬೆಂಬಲ

ಗುಂಡ್ಲುಪೇಟೆ: ಜಗ್ಗಿ ವಾಸುದೇವ್ ಗುರುಗಳು ದೇಶಾದ್ಯಂತ ನಡೆಸುತ್ತಿರುವ ನದಿಗಳನ್ನು ಉಳಿಸಿ ಆಂದೋಲನಕ್ಕೆ ಬೆಂಬಲ ಸೂಚಿಸಿದ ಬಿಜೆಪಿ ಯುವ ಘಟಕದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿದರು. ಪಟ್ಟಣದ ಜೆ ಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಹೆತ್ತಮ್ಮಳಿಗೆ ಬೇಡವಾದ ಕಂದಮ್ಮ

ಚಾಮರಾಜನಗರ: ಒಂಭತ್ತು ತಿಂಗಳು ಹೊತ್ತು ಜನ್ಮ ನೀಡಿದ  ಮುದ್ದಾದ ಗಂಡುಮಗುವನ್ನು ಜನ್ಮ ನೀಡಿದ ಮಹಿಳೆ ಯಾರಿಗೂ ತಿಳಿಯದಂತೆ ಆಸ್ಪತ್ರೆಯ ಆವರಣದಲ್ಲೇ ನಡು ರಾತ್ರಿಯೇ ಬಿಟ್ಟು ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಇರುವ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಸಿಎಂರಿಂದ ಉದ್ಘಾಟನೆಯಾದರೂ ಬಹುತೇಕ ಗ್ರಾಮಗಳಿಗೆ ನೀರಿಲ್ಲ..!

ಗುಂಡ್ಲುಪೇಟೆ: ತಾಲೂಕಿನ ಎಲ್ಲಾ ಗ್ರಾಮಗಳಿಗೂ ನದಿಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ 15 ದಿನಗಳು ಕಳೆದರೂ ಅಪೂರ್ಣ ಕಾಮಗಾರಿಯಿಂದ ಇನ್ನೂ ಉದ್ದೇಶಿತ ಗುರಿಮುಟ್ಟಿಲ್ಲದ ಪರಿಣಾಮವಾಗಿ ಬಹುತೇಕ…
ಹೆಚ್ಚಿನ ಸುದ್ದಿಗಾಗಿ...