ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

ಅವೈಜ್ಞಾನಿಕ ಚರಂಡಿ ನಿರ್ಮಾಣ : ಜನತೆಗೆ ತಪ್ಪಿಲ್ಲ ಕಾಟ..!

ಗೌರಿಬಿದನೂರು : ಅವೈಜ್ಞಾನಿಕ ವಾಗಿ ನಿರ್ಮಾಣಗೊಂಡ ಚರಂಡಿ ಕಾಮಗಾರಿಯಿಂದ ಜನತೆ ಪರದಾಡುವಂತಾಗಿದೆ. ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಕೆಲ ವಾರ್ಡ್ ಗಳಲ್ಲಿ ಅವೈಜ್ಞಾನಿಕ ವಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿಹಳು ನಡೆಸಿದ್ದು ಮಳೆ ಬಂದ್ರೆ ನೀರು ಸರಾಗವಾಗಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಬಾಗೇಪಲ್ಲಿ ತಾಲೂಕು ಕೇಂದ್ರದ ಭ್ರಷ್ಟ ಸಾಮ್ರಾಜ್ಯ : ಮೊಬೈಲ್​​ ಕ್ಯಾಮರಾದಲ್ಲಿ ಸಿಕ್ಕಿಬಿತ್ತು ಲಂಚ ದಂಧೆ..!

ಬಾಗೇಪಲ್ಲಿ : ಗಡಿ ತಾಲೂಕು ಹಿಂದೂಳಿದ ತಾಲೂಕು ಅಂಧ್ರದ ಗಡಿಗೆ ಹೊಂದಿ ಕೊಂಡಿರುವ ಬಾಗೇಪಲ್ಲಿ  ತಾಲೂಕಿನಲ್ಲಿ ಲಂಚಾವಾತಾರ ಹೆಚ್ಚಾಗಿದೆ. ಬಹುತೇಕವಾಗಿ ಗ್ರಾಮೀಣ ಬಾಗದ ಜನರೇ ಹೆಚ್ಚಾಗಿ ಬರುವ ತಾಲೂಕು ಕಚೇರಿ ಸಂಪೂರ್ಣ ವಾಗಿ ಲಂಚ ಸಾಮ್ರಾಜ್ಯವಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ದೇವಸ್ಥಾನ ಪ್ರತಿಷ್ಠಾಪನೆ ಪ್ರಯುಕ್ತ ಆಂಜನೇಯಸ್ವಾಮಿ ಮೂರ್ತಿ ಗೆ ವಿಶೇಷ ಪೂಜೆ

ಬಾಗೇಪಲ್ಲಿ : ಗಡಿಭಾಗದ ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ಮೇರವಪಲ್ಲಿ ಕ್ರಾಸ್ ಬಳಿ ನಾಗಮ್ಮ ಮತ್ತು ಸೇಂದಿ ವೆಂಕಟಸ್ವಾಮಿ ಮತ್ತು ಮಕ್ಕಳು ನೂತನವಾಗಿ ನಿರ್ಮಿಸಿರುವ ಶ್ರೀ ವೀರ ಆಂಜನೇಯ ಸ್ವಾಮೀ ದೇವಸ್ಥಾನ ಪ್ರತಿಷ್ಠಾಪನೆ ಪ್ರಯುಕ್ತ ಆಂಜನೇಯಸ್ವಾಮಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಬಸ್ಸ್​ಗಳ ನಡುವೆ ಅಪಘಾತ : 10 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ!

ಚಿಕ್ಕಬಳ್ಳಾಪುರ : ಕೆ ಎಸ್ ಆರ್ ಟಿ ಸಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಪರಿಣಾಮ 10 ಜನಕ್ಕೂ ಹೆಚ್ಚು ಜನರು ಗಾಯಗೊಂಡು ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ  ಚಿಕ್ಕಬಳ್ಳಾಪುರ ಗೌರಿಬಿದನೂರು  ಮಾರ್ಗದ ಕಣಿವೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ವ್ಯಾಜ್ಯ ಬಗೆಹರಿಸುತ್ತೇನೆಂದು 2 ಲಕ್ಷ  ವಂಚನೆ : ಹಣ ಕೇಳಿದರೆ ದಬ್ಬಾಳಿಕೆ..!

ಗುಡಿಬಂಡೆ: ಕೋರ್ಟಿನಲ್ಲಿ ನಡೆಯುತ್ತಿದ್ದ ಜಮೀನು ವ್ಯಾಜ್ಯವನ್ನು ಇತ್ಯರ್ಥಪಡಿಸುತ್ತೆನೆಂದು ನಂಬಿಸಿ ತಾಲೂಕಿನ ಮಾಚಹಳ್ಳಿ ಗ್ರಾಮದ ನಾಗೇಶ್ ಎಂಬುವವರು 2 ಲಕ್ಷ ಪಡೆದು ವಂಚನೆ ಮಾಡಿದ್ದು ನಮ್ಮ ಹಣವನ್ನು ವಾಪಸ್ಸು ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆಂದು  ಆರೋಪಿಸಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಜೀವನದಲ್ಲಿ ಜಿಗುಪ್ಸೆ : ರೈಲಿಗೆ ತಲೆ ಕೊಟ್ಟ ಯುವಕ..!

ಚಿಕ್ಕಬಳ್ಳಾಪುರ : ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಯಲ್ಲಿ ಘಟನೆ ನಡೆದಿದೆ. ಮೃತ ಯುವಕನನ್ನು ಚಿಂತಾಮಣಿ ತಾಲ್ಲೂಕಿನ ಗೋಪಸಂದ್ರ ಗ್ರಾಮದ ಶಿವಕುಮಾರ್(25) ಎಂದು ತಿಳಿದುಬಂದಿದೆ. ಚಿಂತಾಮಣಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಮಕ್ಕಳಲ್ಲಿ ಪಾಠದ ಜೊತೆ ಮಾನವೀಯ ಮೌಲ್ಯಗಳನ್ನ ಬೆಳಸಬೇಕು..!

ಬಾಗೇಪಲ್ಲಿ: ಶಿಕ್ಷಕರು ಮಕ್ಕಳಿಗೆ ಶಿಕ್ಷಣವನ್ನು ಭೋದನೆ ಮಾಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಿ.ಆರ್.ಸಿ ಸಂಯೋಜಕ ಎನ್.ವಿ.ಭೈರಾರೆಡ್ಡಿ ತಿಳಿಸಿದರು. ಪಟ್ಟಣದ ಶ್ರೀ ಸಾಯಿಮಹಿತಿ ಹೈಟೆಕ್ ಪ್ಲೇಹೋಮ್‍ನ 5ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಶ್ರೀ ಪತಂಜಲಿಯಿಂದ ಸಹಲ್ ಕಾರ್ಯಕ್ರಮ : ಯಾಂತ್ರಿಕ ಜೀವನದ ಮುಕ್ತಿಗೆ ಯೋಗ ಸ್ಫೂರ್ತಿದಾಯಕ ..!

ಬಾಗೇಪಲ್ಲಿ :ಮನುಷ್ಯನ ಯಾಂತ್ರಿಕ ಜೀವನದ ಮುಕ್ತಿಗೆ ಸಹಲ್ ಕಾರ್ಯಕ್ರಮ ಸ್ಫೂರ್ತಿದಾಯಕ ಎಂದು ಯೋಗ ಶಿಕ್ಷಕ ಜಗದೀಶ್ ಹೇಳಿದರು .ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ಪಟ್ಟಣದ ಹೊರವಲಯದ ಪರಗೋಡು ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ತಿರುಮಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷಸ್ಥಾನ ಸಿಪಿಎಂ ಮಡಲಿಗೆ..!

ಗುಡಿಬಂಡೆ : ತಿರುಮಣಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ಕಳೆದೊಂದು ವಾರದಿಂದ ಜಿದ್ದಾ ಜಿದ್ದಿಯಾಗಿದ್ದ ಅಧ್ಯಕ್ಷ ಸ್ಥಾನ ಸೋಮವಾರ ನಡೆದ ಚುನಾವಣೆಯಲ್ಲಿ ನರಸಮ್ಮ-7ಮತಗಳು ಮತ್ತು ಮಹದೇವಪ್ಪ-8 ಮತಗಳು ಪಡೆದಿದ್ದು ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿ ತಿರುಮಣಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಒಂದು ಮತದ ಅಂತರದಿಂದಗೆಲವನ್ನು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ತಿಳಿಸಿದರು. ತಾಲ್ಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ಅಧ್ಯಕ್ಷಸ್ಥಾನಕ್ಕೆ ಜ 25. ರಂದು ಈ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ದೇವಿಶೆಟ್ಟಹಳ್ಳಿಯಲ್ಲಿ ಮತ್ತೆ  ಜೆಡಿಎಸ್ – ಕೈ ಕಾರ್ಯಕರ್ತರ ಮಾರಾಮಾರಿ..!

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲ್ಲೂಕು ದೇವಿಶೆಟ್ಟಹಳ್ಳಿಯಲ್ಲಿ ಮತ್ತೆ ರಾಜಕೀಯ ಘರ್ಷಣೆ ನಡೆದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ.ಬೈಕ್ ನಿಂದ ಬಿದ್ದ ಜೆಡಿಎಸ್ ಕಾರ್ಯಕರ್ತನನ್ನು ಮೇಲಿತ್ತಿದ್ದಕ್ಕೆ ಕಳೆದ ಮೂರು ದಿನಗಳ ಹಿಂದೆ ಗಲಾಟೆಯಾಗಿತ್ತು. ಇಂದು…
ಹೆಚ್ಚಿನ ಸುದ್ದಿಗಾಗಿ...