fbpx

ಚಿಕ್ಕಬಳ್ಳಾಪುರ - Page 2

ಚಿಕ್ಕಬಳ್ಳಾಪುರ

ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಗೆ ವಿಶೇಷ ಪೂಜಾ ಅಲಂಕಾರ !!!

ಗುಡಿಬಂಡೆ:  ತಾಲ್ಲೂಕಿನ ಚೆಂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಕಡೇ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶೇಷಗಿರಿ ರವರು ಮಾತನಾಡಿ ,…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಗಣೇಶೋತ್ಸವ ಮತ್ತು ಮೊಹರಂ ಹಬ್ಬದ ಅಂಗವಾಗಿ ಪೊಲೀಸರಿಂದ ಶಾಂತಿ ಸಭೆ!!

ಚಿಕ್ಕಬಳ್ಳಾಪುರ :  ಗೌರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬದ ಅಂಗವಾಗಿ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಆರಕ್ಷಕ ಉಪನಿರೀಕ್ಷಕ ಮುದ್ದಯ್ಯ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು. ಠಾಣಾ ಸರಹದ್ದಿನ ಗ್ರಾಮಗಳಿಂದ ಸಾರ್ವಜನಿಕರು ಪಾಲ್ಗೊಂಡಿ ದ್ದರು.…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಭೀಕರ ರಸ್ತೆ ಅಪಘಾತ : ಬಾಲಕ ಸಾವು !!!

ಚಿಕ್ಕಬಳ್ಳಾಪುರ : ಆಟೋ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೆ ಸಾವನ್ನ ಪ್ಪಿರುವ ಘಟನೆ ಚಿಕ್ಕಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಏಳನೆ ತರಗತಿ ವಿದ್ಯಾ ರ್ಥಿ ಚಂದನ್ ಸಾವನ್ನಪ್ಪಿದ ವಿದ್ಯಾರ್ಥಿ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ  ಶಾಲಾ ಆಟೋಗೆ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ  ಬೆಸ್ಕಾಂ ಬಿಲ್ ಕಲೆಕ್ಟರ್!!!

ಚಿಕ್ಕಬಳ್ಳಾಪುರ : ಬೆಸ್ಕಾಂ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಬಿಲ್‌ ಕಲೆಕ್ಟರ್ ಕೃಷ್ಣಂ ರಾಜು  ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಮೀಟರ್ ಅಳವಡಿಸಲು 10  ಸಾವಿರ ರೂ ಲಂಚ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ವೈದ್ಯರೇ ಇಲ್ಲದ ಸರ್ಕಾರಿ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆ !!!

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿಯೇ ಅತ್ಯಂತ ಪವರ್ ಪುಲ್ ತಾಲ್ಲೂಕು ಚಿಂತಾಮಣಿ ,ವಾಣಿಜ್ಯನಗರಿ ಎಂಬ ಪ್ರಖ್ಯಾತಿಯನ್ನು ಹೊಂದಿರುವ ಚಿಂತಾಮಣಿಯಲ್ಲಿ ಸಾಕಷ್ಟು‌ ತೊಂದರೆಗಳು ಕೂಡ ಇದಾವೆ. ಅದರಲ್ಲಿ ಬಹುಮುಖ್ಯವಾಗಿರೋದು ಈ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ,  ಈ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

BP9 ರಹಸ್ಯ ಕಾರ್ಯಾಚರಣೆ !!!

‘ಚಿಕ್ಕಬಳ್ಳಾಪುರ  :  ನಿಜವಾಗಲು ಜೀವನದಲ್ಲಿ ಮುಂದೆ ಬರಬೇಕಾ : ಮಿಸ್ ಮಾಡದೆ ಈ ಸ್ಟೋರಿ ನೋಡಿ !!! ಕಲಿಯುಗದಲ್ಲಿ ಪೂಜೆ, ಹೋಮ ಮತ್ತು ವಾಸ್ತುವಿನದ್ದೆ ಹವಾ... ಪ್ರತಿ ನಿತ್ಯ ಟಿವಿಯಲ್ಲಿ ಬರುವ ಜ್ಯೋತಿಷ್ಯರ ಮಾತನ್ನೇ ವೇದ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಕತ್ತು ಹಿಸುಕಿ ಯುವತಿಯ ಕೊಲೆ !!!

ಚಿಕ್ಕಬಳ್ಳಾಪುರ : ಕತ್ತು ಹಿಸುಕಿ ಯುವತಿಯನ್ನು ಕೊಲೆ  ಮಾಡಿ ಮೋರಿಗೆ ಹಾಕಿರುವ ಘಟನೆ  ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಳ್ಳಿ ಕೆರೆ ಬಳಿ 20 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಇನ್ನು ಕೊಲೆಯಾಗಿರುವ ಯುವತಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ವಿಕಾಸ್ ಪ.ಪೂರ್ವ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ !!!

ಚಿಕ್ಕಬಳ್ಳಾಪುರ : ಬಾಗೇಪಲ್ಲಿ ಪಟ್ಟಣದ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ತಹಶಿಲ್ದಾರ್ ಮಹಮ್ಮದ್ ಆಸ್ಲಾಂ ರವರು ಉದ್ಘಾಟಸಿ  ಮಾತನಾಡಿದ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಗುಣಗಳನ್ನು…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಬದುಕಿ ಬರಲಿಲ್ಲ ಅರುಣ್ !!!

ಚಿಕ್ಕಬಳ್ಲಾಪುರ : ದಿನ್ನೂರು ಶಾಲಾ ಕಾಂಪೌಂಡ್ ಕುಸಿದು ತೀವ್ರ ಗಾಯಗೊಂಡ ಬಾಲಕ(7) ಅರುಣ್ ನನ್ನೂ ಹೆಚ್ಚಿನ  ಚಿಕಿತ್ಸೆಗಾಗಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೆ ಬಾಲಕ ಸಾವನಪ್ಪಿದ್ದಾನೆ. ಘಟನೆ ವಿವರ: ದಿನ್ನೂರು ಗ್ರಾಮದ ಶಾಲೆಯ  ಎರಡನೇ ತರಗತಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಹುಲ್ಲಿನ ಬಣವೆಯಲ್ಲಿ ಮೃತದೇಹ ಪತ್ತೆ !!!

ಚಿಕ್ಕಬಳ್ಳಾಪುರ : ಹನುಮಂತ ಪುರ ಗ್ರಾಮದಲ್ಲಿ ಸುಟ್ಟ ರೀತಿಯಲ್ಲಿ ಮೃತದೇಹ ಒಂದು  ಪತ್ತೆಯಾಗಿದೆ   ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹನುಂಮತರ ಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಹುಲ್ಲಿನ ಬೆಂಕಿಯಲ್ಲಿ‌ ಸುಟ್ಟು ಕರಕಲಾದ‌ ಸ್ಥಿತಿಯಲ್ಲು…
ಹೆಚ್ಚಿನ ಸುದ್ದಿಗಾಗಿ...