fbpx

ಚಿಕ್ಕಬಳ್ಳಾಪುರ - Page 28

ಚಿಕ್ಕಬಳ್ಳಾಪುರ

ಸಮಾವೇಶದಲ್ಲಿ ಕಾಂಗ್ರೇಸ್ ಮುಖಂಡರಿಂದ ನಾಡಗೀತೆಗೆ ಅಪಮಾನ

ದೇವನಹಳ್ಳಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರೂ ಬೆನ್ನಲ್ಲೆ ಸಿಎಂ. ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಮಾವೇಶಗಳನ್ನ ನಡೆಸುತ್ತಿದ್ದಾರೆ. ಅಂತೆ ಇಂದು ಸಹ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಕಾಂಗ್ರೇಸ್ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದ ಆರಂಭದಲ್ಲಿ ಕಾಂಗ್ರೇಸ್…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಅತಿಯಾದ ಚಳಿಯಿಂದ ತತ್ತರಿಸಿ ಮಗು ಸಾವು..!!

ಚಿಕ್ಕಬಳ್ಳಾಪುರ : ಅತಿಯಾದ ಚಳಿಯಿಂದ ತತ್ತರಿಸಿ ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಈ ಕಂದವಾರ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ. ಸಯ್ಯದಾನಿ ಬಿ ಹಾಗೂ ಖಾದರ್ ಪಾಷಾ ದಂಪತಿಯ ಒಂದು ವರ್ಷದ ಬಾನು…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಹದಿಹರಿಯದ ಹಂತ ಜೀವನದಲ್ಲಿ ನಿರ್ಣಾಯಕ ಹಂತ

ಬಾಗೇಪಲ್ಲಿ: ಹದಿಹರಿಯದ ಹಂತ ಜೀವನದಲ್ಲಿ ನಿರ್ಣಾಯಕ ಹಂತ, ದೈಹಿಕ, ಮಾನಸಿಕ, ಸಾಮಾಜಿಕ ಸಮಸ್ಯೆಗಳ ನಿವಾರಣೆಗಾಗಿ ಆರೋಗ್ಯ ಇಲಾಖೆ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ನೇಹ ಕ್ಲಿನಿಕ್ ತೆರೆಯಲಾಗಿದ್ದು ಪ್ರತಿ ಗುರುವಾರ ಉಚಿತ ಚಿಕಿತ್ಸೆ ಪಡೆದು ಹದಿಹರಿಯದವರು ಉತ್ತಮ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ನಂದಿಬೆಟ್ಟ ಹಾಗೂ ಆವಲಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್​​.!!

ಚಿಕ್ಕಬಳ್ಳಾಪುರ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ನಂದಿಬೆಟ್ಟ ಹಾಗೂ ಆವಲಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣವಾದ ನಂದಗಿರಿಧಾಮ ಹಾಗೂ ಸೆಲ್ಪಿ ಸ್ಪಾಟ್ ಎಂದೆ ಫೇಮಸ್…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ

ಚಿಕ್ಕಬಳ್ಳಾಪುರ: ನುಡಿದಂತೆ ನಡೆದ್ದಿದ್ದೇವೆ.. ಸಾಧನೆಯ ಹಾದಿಯಲ್ಲಿ ರಾಜ್ಯ ಸರ್ಕಾರ..ಸಿಎಂ ಸಿದ್ದರಾಮಾಯ್ಯ ನೆತೃತ್ವದಲ್ಲಿ ಯಶಸ್ವಿ ನಾಲ್ಕು ವರ್ಷಗಳ ಸಾರ್ಥಕ ಸಂಭ್ರಮ. ರಾಜ್ಯ ಸರ್ಕಾರದ  ಸಾಧನೆಗಳನ್ನ ಜನರಿಗೆ ತಿಳಿಸುವ ಕಾರಣಕ್ಕೆ ರಾಜ್ಯಾದ್ಯಂತ ಸಾಧನ ಸಮಾವೇಶಗಳನ್ನು ಸರ್ಕಾರ ನಡೆಸ್ಕೊಂಡ್ ಬರುತ್ತಿದೆ.…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಯಲಹಂಕ ಶ್ರೀನಿವಾಸ ದೇವಾಲಯಗಳಿಗೆ ಎರಡು ಲಕ್ಷ ಲಡ್ಡುಗಳ ವಿತರಣೆ : ಅರ್ನಾ ಸೇವಾ ಟ್ರಸ್ಟ್ ಕಾರ್ಯಕ್ಕೆ ಭಕ್ತರ ಮೆಚ್ಚುಗೆ

ಯಲಹಂಕ: ನಾಡಿನೆಲ್ಲೆಡೆ ಇಂದು ವೈಕುಂಠ ಏಕಾದಾಶಿ ಸಂಭ್ರಮ ಮನೆ ಮಾಡಿದೆ. ಇನ್ನೂ ಯಲಹಂಕದ ಶ್ರೀನಿವಾಸನ ದೇವಾಲಯಗಳಲ್ಲಿಯೂ ಇಂದು ಬೆಳಗ್ಗೆಯಿಂದ ವಿಶೇಷ ಪೂಜೆ ಪುನಾಸ್ಕಾರಗಳು ನಡೆಯುತ್ತಿದೆ. ಭಕ್ತಾಧಿಗಳು ತಾಂಡೋಪ ತಂಡವಾಗಿ ಆಗಮಿಸಿ ದೇವಾಲಯಗಲ್ಲಿ ಭಕ್ತಿಯಿಂದ ದೇವರ ಕೃಪೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಗೋವಾ ಮುಖ್ಯಮಂತ್ರಿ ಪರೀಕ್ಕರ್ ಗೆ ಸೌಜನ್ಯವಿಲ್ಲ: ಬರೆದಿರುವ ಪತ್ರಕ್ಕೆ ಉತ್ತರ ನೀಡುವ ಗೋಜಿಗೆ ಹೋಗಿಲ್ಲ ಸಿಎಂ ವಾಗ್ದಾಳಿ

ಬಾಗೇಪಲ್ಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ಗೆ ಕನಿಷ್ಟ ಸೌಜನ್ಯವೂ ಇಲ್ಲ, ನಾನು ಬರೆದಿರುವ ಪತ್ರಕ್ಕೆ ಉತ್ತರ ನೀಡುವ ಗೋಜಿಗೆ ಹೋಗಿಲ್ಲ ಅಂತಾ ಗೋವಾ ಸಿಎಂ ಮೇಲೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅವರು ಇಂದು ಚಿಕ್ಕಬಳ್ಳಾಪುರ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಚೋಳರ ಕಾಲದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ

ಚಿಕ್ಕಬಳ್ಳಾಪುರ: ಚೋಳರ ಕಾಲದ ಪುರಾಣ ಪ್ರಸಿದ್ಧ ದೇವಾಲಯ ಹಾಗೂ ಎರಡನೇ ತಿರುಪತಿ ಎಂದೇ ಕರೆಯಲ್ಪಡುವ ಬಾಗೇಪಲ್ಲಿ ತಾಲೂಕಿನ ಗಡದಿಂ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಡಗರದಿಂದ ನಡೆಯಿತು. ಪುಷ್ಯ ಮಾಸದ ಶುಕ್ಲ ಪಕ್ಷದ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ರಾಗಿ ಒಕ್ಕಣೆ ಮಾಡಲು ರೈತರಿಗೆ ಉಚಿತ ಒಕ್ಕಣೆ ಯಂತ್ರ: ರೈತರ ಕಷ್ಟಕ್ಕೆ ನೇರವಾದ ಬಿ.ಮುನೇಗೌಡ

ದೊಡ್ಡಬಳ್ಳಾಪುರ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದೆ ಒಂದೆಡೆ, ಕೃಷಿಗಾಗಿ ಆಗುತ್ತಿರುವ ದುಬಾರಿ ವೆಚ್ಚ, ಕೆಲಸಗಾರರ ಕೊರತೆಯಿಂದ ಇಂದು ರೈತರ ಪಾಲಿಗೆ ಕೃಷಿ ಆತ್ಮಹತ್ಯೆಗೆ ಮೃತ್ಯುಪಾಶವಾಗಿದೆ. ಇಂಥಹ ಸಂದರ್ಭದಲ್ಲಿ ರೈತರು ರಾಗಿಬೆಳೆ ಕೊಯ್ಲು ಆದ ನಂತರ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಹೆರಿಗೆ ನೋವಿನಿಂದ ಪರಾಡ್ತಿದ್ದ ಮಹಿಳೆ: ಸಮಯ ಪ್ರಜ್ಞೆ ಮೆರೆದ ಸಾರ್ವಜನಿಕರು& ಆಂಬ್ಯುಲೆನ್ಸ್

ಚಿಕ್ಕಬಳ್ಳಾಪುರ: ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯೊಬ್ಬರು ಪರಾಡ್ತಿದ್ದ ವಿಷಯ ತಿಳಿದ  ಸಾರ್ವಜನಿಕರು ಅಂಬ್ಯೂಲನ್ಸ್  ಗೆ ಪೋನ್ ಮಾಡಿದ್ದು ತಕ್ಷಣ ಆಂಬ್ಯುಲೆನ್ಸ್ ಚಾಲಕ ನರಸಿಂಹಮೂರ್ತಿ ಹಾಗೂ ಶ್ರೂಶಕ ಮುರಳಿ ಸಮಯ ಪ್ರಜ್ಞೆ ಮೆರೆದು ಸ್ಥಳಕ್ಕೆ ತೆರಳಿ ಹೆರಿಗೆಯನ್ನ…
ಹೆಚ್ಚಿನ ಸುದ್ದಿಗಾಗಿ...