fbpx

ಚಿಕ್ಕಬಳ್ಳಾಪುರ - Page 3

ಚಿಕ್ಕಬಳ್ಳಾಪುರ

ಕೈಯಲ್ಲಿ ಬಸ್ ಪಾಸಿದ್ದರು, ಸರ್ಕಾರಿ ಬಸ್ ಭಾಗ್ಯ ಮಾತ್ರ ಇಲ್ಲ!!!

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ದಲ್ಲಿ ಖಾಸಗಿ ಬಸ್​​ಗಳ ಓವರ್ ಲೋಡ್ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಬಸ್​​ನ ಮೆಟ್ಟಿಲುಗಳ ಮೇಲೆ ನೇತಾಡುತ್ತಾ ಶಾಲೆಗೆ ಹೋಗುವುದಲ್ಲದೇ ಬಸ್ ಟಾಪ್ ಮೇಲೆ  ಕೂಡ ಪ್ರಯಾಣಿಸುತ್ತಿದ್ದಾರೆ. ಇದು ದಿಬ್ಬೂರ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ‌ಸಾವನ್ನಪ್ಪಿದ ಮೂವರು!!!

ಚಿಕ್ಕಬಳ್ಳಾಪುರ : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ‌ಸಾವನ್ನಪ್ಪಿದ ಘಟನೆ ಚಿಂತಾಮಣಿ- ಬೆಂಗಳೂರು ಹೆದ್ದಾರಿಯ ವೈಜಕೂರು ಬಳಿ ನಡೆದಿದೆ. ಸ್ಕಾರ್ಪಿಯೋ ಕಾರು ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ 3 ಜನ ಸ್ಥಳದಲ್ಲೇ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳ ಬಾಯಲ್ಲಿ ಅಶ್ಲೀಲ ಪದಗಳ ಬಳಕೆ : ಜಯರಾಂ!!!

ಬಾಗೇಪಲ್ಲಿ: ಆಂಧ್ರ ಗಡಿಭಾಗದ ತಾಲ್ಲೂಕಿನ ವಿದ್ಯಾರ್ಥಿಗಳು ಬಳಸುವ ತೆಲುಗು ಭಾಷೆಯಲ್ಲಿ ಅಶ್ಲೀಲ ಪದಗಳ ಬಳಕೆ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ತಾಲ್ಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಜಯರಾಂ ಬೇಸರ ವ್ಯಕ್ತಪಡಿಸಿದರು. ಅವರು  ಪಟ್ಟಣದ ವಿಕಾಸ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ರಿಯಲ್ ಹೀರೋ ಆದ ದಿ ವಿಲನ್ ನಿರ್ಮಾಪಕ!!!

ಬೆಂಗಳೂರು : ದಿ ವಿಲನ್  ಚಿತ್ರ ನಿರ್ಮಾಪಕರು ಹಾಗೂ  ವಿಧಾನ ಪರಿಷತ್ತು ಸದಸ್ಯರಾಗಿರುವ ಡಾ, ಸಿ.ಆರ್. ಮನೋಹರ್ ನೆರೆ ಸಂತ್ರಸ್ತರಿಗೆ ನರೆವಿಗೆ ಧಾವಿಸಿದ್ದಾರೆ. ಖ್ಯಾತ ಉದ್ಯಮಿ, ಚಲನಚಿತ್ರ ನಿರ್ಮಾಪಕರು ಮತ್ತು ವಿಧಾನ ಪರಷತ್ತು ಸದಸ್ಯರಾಗಿರುವ ಡಾ,…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕೊಡಗು ಪ್ರವಾಹ ಪೀಡಿತ  ಸಂತ್ರಸ್ತರಿಗೆ  ಸಾಮಾಜಿಕ ಜಾಲತಾಣಗಳಿಮದ ನೆರವು!

ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿಯ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ whats app ಗುಂಪು.  ಈ ಒಂದು ಜಾಲತಾಣದ ಮೂಲಕ ಸಾಕಷ್ಟು ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವ  ಸುದ್ದಿ ಲೋಕ ವಾಟ್ಸ್ ಗ್ರೂಪ್ ನಾ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಎಗ್ಗಿಲ್ಲದೆ‌ ನಡೆಯುತ್ತಿದೆ ಅಕ್ರಮ‌ ಮದ್ಯ ಮಾರಾಟ : ಕಣ್ಣು ಮುಚ್ಚಿ ಕೂತಿದೆ ಅಬಕಾರಿ ಇಲಾಖೆ!!!

ಚಿಕ್ಕಬಳ್ಳಾಪುರ: ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಅಕ್ರಮ‌ ಮದ್ಯ ಮಾರಾಟ ಮಿತಿಮೀರಿದೆ.‌ಅದರಲ್ಲೂ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿನಂತು ಇನ್ನಷ್ಟು ಎಗ್ಗಿಲ್ಲದೆ ಈ ಅಕ್ರಮ ಮದ್ಯ ಮಾರಾಟ ದಂದೆ ನಡೆಯುತ್ತಿದೆ. ಕಂಡ ಕಂಡಲ್ಲಿ ಮದ್ಯದ ವಿವಿಧ ಬ್ರಾಂಡ್ ಗಳು ಸಿಗುತ್ತಿದೆ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಸರ್ಕಾರಿ ಬಸ್ಸು ಇದ್ದರೂ ವಿದ್ಯಾರ್ಥಿಗಳ ಪಾಲಿಗೆ ಇಲ್ಲದಂತಾಗಿದೆ!!!ಚಿಕ್ಕಬಳ್ಳಾಪುರದ ಪ್ರತಿನಿತ್ಯದ ಗೋಳು!!!

ಚಿಕ್ಕಬಳ್ಳಾಪುರ : ಬಸ್ ಬಾಗಿಲಲ್ಲಿ, ಬಸ್ ಮೆಲೆ, ಹೀಗೆ ಫುಟ್ ಬೋರ್ಡ್ ನಲ್ಲಿ ಪ್ರಯಾಣ ಮಾಡುತ್ತಿರುವ  ವಿಧ್ಯಾರ್ಥಿಗಳನ್ನು ನೋಡಿದರೆ, ಇದು ಯಾವೂದೋ ಫಿಲ್ಮ್ ಶೂಟಿಂಗ್ ಇರಬೇಕು, ಇಲ್ಲಾ ಪಡ್ಡೆ ಹೈಕ್ಳು ತರ್ಲೆ ಮಾಡ್ತಿದಾರೆ ಅಂದ್ಕೋ ಬಹುದು. ಆದರೆ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀರಾಮುಲು ಜನ್ಮ ದಿನಾಚರಣೆ!!!

ಚಿಕ್ಕಬಳ್ಳಾಪುರ : ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಶ್ರೀರಾಮುಲು ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಅಚರಿಸಲಾಯಿತು. ರಾಜ್ಯದ ಪ್ರಭಾವಿ ‌ನಾಯಕ, ಬಿಜೆಪಿ  ಮುಖಂಡ ಹಾಲಿ ಶಾಸಕ ಶ್ರೀರಾಮಲು ಅವರ 47ನೇ ಹುಟ್ಟು…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ನಿಧಿಗಳ್ಳರ ವಶವಾಗುತ್ತಿರುವ ಪುರಾತನ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನ !!!

ಬಾಗೇಪಲ್ಲಿ : ಜಿಲ್ಲೆಯಲ್ಲೇ ಬರದ ನಾಡೆಂಬ  ಪಟ್ಟ ಕಟ್ಟಿಕೊಂಡಿರುವ ತಾಲ್ಲೂಕಿನಲ್ಲಿ ಇಡೀ ಜಿಲ್ಲೇಯಾದ್ಯಂತ ಹುಡುಕಿದರೂ ಸಿಗದ ಅದೆಷ್ಟೋ ಪ್ರೇಕ್ಷಣೀಯ ಪ್ರವಾಸ ಸ್ಥಳಗಳು ಇದ್ದು ನಿಧಿಗಳ್ಳರ ಸ್ವಾರ್ಥಕ್ಕೆ ಈ ದೇವಾಲಯ ಶಿಥಿಲಾವಸ್ಥೆಯತ್ತ ಸಾಗುತ್ತಿದೆ. ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ…
ಹೆಚ್ಚಿನ ಸುದ್ದಿಗಾಗಿ...
ಚಿಕ್ಕಬಳ್ಳಾಪುರ

ಕಡೇ ಆಷಾಢ ಸೋಮವಾರ: ಪ್ರಸಿದ್ಧ ನಂದಿಗಿರಿ ಪ್ರದಕ್ಷಿಣೆಗೆ ಹರಿದು ಬರುತ್ತಿರುವ ಭಕ್ತ ಸಾಗರ!!!

ಚಿಕ್ಕಬಳ್ಳಾಪುರ: ಆಷಾಢ ಮಾಸದ ಕಡೇ ಸೋಮವಾರವಾದ್ದರಿಂದ  ನಂದಿಗಿರಿ ಪ್ರದಕ್ಷಿಣೆ ಜನಸಾಗರ ಹರಿದು ಬರುತ್ತಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪ್ರಸಿದ್ಧ ನಂದಿ ಭೋಗನಂದೀಶ್ವರ ದೇವಸ್ಥಾನ ಇದಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ ಜಿಲ್ಲೆ ಹಾಗೂ ಆಂಧ್ರಪ್ರದೇಶ, ತಮಿಳುನಾಡು…
ಹೆಚ್ಚಿನ ಸುದ್ದಿಗಾಗಿ...