ದಾವಣಗೆರೆ

ದಾವಣಗೆರೆ

ಹಬ್ಬ ಹರಿದಿನಗಳು ನಾಡಿನ ಭಾವೈಕ್ಯತೆಯ ಸಂಕೇತಗಳಾಗಿವೆ…!

ಹೊನ್ನಾಳಿ : ಶತನಮಾನಗಳು ಕಳೆದರೂ ನಾಡಿಗೆ ಅನ್ನ ನೀಡುವ ಅನ್ನದಾತರು. ಸಂಕಷ್ಟದಲ್ಲಿದ್ದು ಶಾಶ್ವತ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ರೈತನ ಬದುಕನ್ನು ಹಸನಾಗಿಸುವಲ್ಲಿ ನಾವುಗಳು ಸುದೀರ್ಘ ಚಿಂತನೆ ನಡೆಸಬೇಕಾಗಿದೆಯೆಂದು ಮಾಜಿ ಸಚಿವ ರೇಣುಕಾಚಾರ್ಯ  ಹೇಳಿದರು. ಹೊನ್ನಾಳಿ ಪಟ್ಟಣದ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಸಾರ್ವಜನಿಕ ಆಸ್ಪತ್ರೆಯಲ್ಲಿ  ಕಳೆದ ಐದು ದಿನಗಳಿಂದ ಜನರು ವಾಂತಿ ಭೇದಿಯಿಂದ ನರಳಾಟ ..!

ಹರಿಹರ : ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ನೂರಾರು ಜನರ ನರಳಾಟ,  ವಾಂತಿ ಭೇದಿ ಪ್ರಕರಣಗಳು ದಾಖಲಾಗಿದ್ದರು ಆರೋಗ್ಯ ಇಲಾಖೆ ಮತ್ತು ನಗರಸಭೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ  ನಿರ್ಲಕ್ಷ್ಯತನಕ್ಕೆ  ಸಾರ್ವಜನಿಕರ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ನೂಲು ಬ್ಯಾಂಕ್ ದಾವಣಗೆರೆ ಜಿಲ್ಲೆಗೂ ವಿಸ್ತರಿಸಲು ಮನವಿ ..!

ದಾವಣಗೆರೆ : ಕೇಂದ್ರ ಸರ್ಕಾರ ಘೋಷಿಸಿರುವ ನೂತನ ನೂಲ್ ಬ್ಯಾಂಕ್ ಯೋಜನೆಯನ್ನು ದಾವಣಗೆರೆಗೂ ವಿಸ್ತರಿಸಬೇಕೆಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಆಟೋ ಲೂಮ್ ಅಸೋಸಿಯೇಷನ್, ಜಿಲ್ಲಾ ನೇಕಾರರ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಈ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ದಾವಣಗೆರೆ ನೂತನ ಎಸ್ಪಿಯಾಗಿ ಆರ್.ಚೇತನ್..!

ದಾವಣಗೆರೆ : ಜಿಲ್ಲೆಯ  ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆರ್.ಚೇತನ್ ಇಂದು ಬೆಳಗ್ಗೆ ಅಧಿಕಾರ ವಹಿಸಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಬಳ್ಳಾರಿ ಹಾಗೂ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ.…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಚುನಾವಣೆಗೆ ಅಭ್ಯರ್ಥಿಗಳ ತೀವ್ರ ಪೈಪೋಟಿ : ಅಡಿಕೆ ನಾಡಿನಲ್ಲಿ ಗೆಲುವು ಯಾರಿಗೆ..!?

ದಾವಣಗೆರೆ  : ಅರೆ ಮಲೆನಾಡು, ಅಡಿಕೆಯ ನಾಡು ಎಂದು ಪ್ರಖ್ಯಾತಿ ಪಡೆದಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರ ಒಂದು ಕಾಲದ ರಾಜ್ಯ ರಾಜಕಾರಣವನ್ನು ಗಮನ ಸೇಳೆಯುತ್ತಿದ್ದ  ಕ್ಷೇತ್ರ. ಮಾಜಿ ಮುಖ್ಯಮಂತ್ರಿ, ಈ ನಾಡಿನ ವರ್ಣರಂಜಿತ ರಾಜಕಾರಣ  ದಿ.…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ವಿವಿಧತೆಯಲ್ಲಿ ಏಕತೆಯೆ ನಮ್ಮ ದೇಶದ ಹಿರಿಮೆ ಎಂದು ಸಾರಿದ “ಎತ್ನಿಕ್ ಡೇ”

ದಾವಣಗೆರೆ : ಎತ್ನಿಕ್ ಡೇ" ಸಂಭ್ರಮದಲ್ಲಿ ವಿದ್ಯಾರ್ಥಿಗಳು....ದಾವಣಗೆರೆಯ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ವಿವಿಧ ಪ್ರಾಂತ ಮತ್ತು ಸಂಸ್ಕೃತಿಯ ವಿದ್ಯಾರ್ಥಿಗಳು ಒಂದುಗೂಡಿ ನಮ್ಮ ದೇಶದ ವೈವಿಧ್ಯಮಯ ಪ್ರಾಂತ್ಯ ಮತ್ತು ಸಂಸ್ಕೃತಿಯ ವೇಷ ಭೂಷಣ ಧರಿಸಿ ಸಂಭ್ರಮಿಸುವ ಎತ್ನಿಕ್ ಡೇ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ನವಯುಗದ ಹಾದಿಯತ್ತ  ಸಂಭ್ರಮದ ಯುಗಾದಿ : ಹೊಸ ಮನ್ವಂತರದ ಸ್ವಾಗತ ಸಂಭ್ರಮದಲ್ಲಿ ಜನತೆ..!

ದಾವಣಗೆರೆ : ಚೈತ್ರ ಮಾಸದ ಮೊದಲದಿನ, ನವಯುಗದ ಹಾದಿಯತ್ತ ಸಾಗುವ ಸಂಭ್ರಮದ ಯುಗಾದಿ ಹಬ್ಬಕ್ಕೆ ದಾವಣಗೆರೆ ಜನತೆ ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ, ಪ್ರತಿ ಬಾರಿಯು ಸಹ ಹೊಸ ಬಟ್ಟೆಗಳ ಖರೀದಿಯಲ್ಲಿ  ನಿರತರಾಗಿರುವುದು ಕಂಡು ಬರುತ್ತದೆ, ನಗರದ ಎಲ್ಲಾ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ವಿಧಾನಸಭಾ ಚುನಾವಣೆ ಪೂರ್ವಭಾವಿ ಸಭೆ!

ದಾವಣಗೆರೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಶೀಘ್ರದಲ್ಲೇ ಘೋಷಣೆಯಾಗುವ ಹಿನ್ನೆಲೆಯಲ್ಲಿ ಕರಪತ್ರ ಮುದ್ರಕರು, ಬ್ಯಾಂಕುಗಳು, ಆದಾಯ ತೆರಿಗೆ ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ತಿಳಿಸಿದರು. ಕರಪತ್ರ ಮತ್ತಿತರೆ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಲಿಂಗಾಯತ ಸ್ವತಂತ್ರ ಧರ್ಮವಾಗ ಬೇಕೆಂದು ಲಿಂಗಾಯತರಿಂದ ಪ್ರತಿಭಟನೆ!

ದಾವಣಗೆರೆ : ನ್ಯಾ.ನಾಗಮೋಹನ್ ಸಮಿತಿ ವರದಿ ಅಂಗೀಕಾರಕ್ಕೆ ಒತ್ತಾಯಿಸಿ ಜಾಗತಿಕ ಲಿಂಗಾಯತ ಮಹಾಸಭಾ ನೇತೃತೃದಲ್ಲಿ ಸಮಾಜ ಬಾಂಧವರು ಜಯದೇವೃತ್ತದಲ್ಲಿಂದು ಧರಣಿ ನಡೆಸಿದರು. ಈ ವೇಳೆ ವಿರಕ್ತಮಠದ ಬಸವಪ್ರಭುಶ್ರೀ ಬಸವಣ್ಣನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದರು.…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ದಯಾಮರಣಕ್ಕೆ ಸರಳ ಕಾನೂನು ರೂಪಿಸಲು ಮನವಿ..!

ದಾವಣಗೆರೆ : ದಯಾಮರಣ ಕಾನೂನನ್ನು ಸುಪ್ರೀಂಕೋರ್ಟ್ ಜಾರಿಗೊಳಿಸಿ ಕೇಂದ್ರ ಸರ್ಕಾರಕ್ಕೆ ಮಾರ್ಗಸೂಚಿ ರೂಪಿಸಲು ಸೂಚನೆ ನೀಡಿರುವುದು ಸ್ವಾಗತರ್ಹ ಎಂದು ದಯಾಮರಣ ಹೋರಾಟಗಾರ್ತಿ ಹೆಚ್.ಬಿ.ಕರಿಬಸಮ್ಮ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಅನೇಕ ವರ್ಷಗಳ ಕಾಲ ದೇಶದಲ್ಲಿ ಬಹುಚರ್ಚೆಯಲ್ಲಿದ್ದ…
ಹೆಚ್ಚಿನ ಸುದ್ದಿಗಾಗಿ...