fbpx

ದಾವಣಗೆರೆ - Page 103

ದಾವಣಗೆರೆ

ರೈತರ ಬೆಳೆಗಳಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯ

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದಿರುವ ಮೆಕ್ಕೆಜೋಳ, ರಾಗಿ, ಅಡಿಕೆ, ಭತ್ತ ಇತರೆ ಬೆಳೆಗಳಿಗೆ ಸರಿಯಾದ ಮಳೆ ಇಲ್ಲದೆ ಮತ್ತು ವಿದ್ಯುತ್ ಸರಬರಾಜಿಲ್ಲದೆ ರೈತರು ಬೆಳೆದ ಬೆಳೆಗಳು ಒಣಗಿ ಸಾಕಷ್ಟು ನಷ್ಟವಾಗಿದೆ ಈ ಕೂಡಲೇ ಸರ್ಕಾರದಿಂದ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ದೇಶದ ಪ್ರಗತಿಗೆ ಕಾನೂನು ಅರಿವು ಅತಿ ಅವಶ್ಯಕ 

ದಾವಣಗೆರೆ: ದೇಶದ ಎಲ್ಲಾ ರಂಗಗಳಲ್ಲಿ ಪ್ರಗತಿ ಕಾಣಲು ಕಾನೂನು ಅರಿವು ಬಹು ಮುಖ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಎಂ. ಶ್ರೀದೇವಿ ತಿಳಿಸಿದರು. ನಗರದ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಅಕ್ರಮ ದನದ ಮಾಂಸ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ: ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾದ ಮಾಂಸ

ದಾವಣಗೆರೆ:ದನದ ಮಾಂಸವನ್ನು ರಹಸ್ಯವಾಗಿ ಸಾಗಿಸುತಿದ್ದ ಕ್ಯಾಂಟರ್ ಮಗುಚಿ ಬಿದ್ದ ಪರಿಣಾಮ ದನದ ಮಾಂಸ ರಸ್ತೆ ತುಂಬೆಲ್ಲ ಚೆಲ್ಲಾ ಪಿಲ್ಲಿಯಾಗಿರುವ ಘಟನೆ ಬುಧವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಲ್ಲಿ ಜಿಲ್ಲಾ ಪಂಚಾಯತ ಕಛೇರಿಯ ಮುಂಭಾಗ ನಡೆದಿದೆ.…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ

ಹೊನ್ನಾಳಿ: ರೈತ ಸಂಘದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಎಚ್.ಎಸ್. ರುದ್ರಪ್ಪನವರ ಮೂರ್ತಿಯ ಮಂಟಪ ನಿರ್ಮಾಣ ಕಾಮಗಾರಿಯನ್ನು ತಾಲ್ಲೂಕಿನ ಎಚ್. ಕಡದಕಟ್ಟೆ ವೃತ್ತದ ಬಳಿ ಶೀಘ್ರವೇ ಆರಂಭಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ನೋಟು ಅಮಾನ್ಯೀಕರಣ ನಷ್ಟ ಜನಸಾಮಾನ್ಯರಿಗಲ್ಲ, ಕಾಂಗ್ರೆಸ್ಸಿಗೆ: ಬಿಜೆಪಿ ಆರೋಪ

ದಾವಣಗೆರೆ:ನೋಟು ಅಮಾನ್ಯೀಕರದಿಂದಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಕಾಂಗ್ರೆಸ್ ನವರು ಲೂಟಿ ಮಾಡಿದ ಹಣವನ್ನು ಉಳಿಸಿಕೊಳ್ಳುವುದಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್  ಜಾಧವ್ ಆರೋಪಿಸಿದರು. ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಜಿಡ್ಡುಗಟ್ಟಿದ ಮಹಾನಗರ ಪಾಲಿಕೆ:ಅಧಿಕಾರಿಗಳ ವರ್ಗಾವಣೆಗೆ ಆಗ್ರಹ

ದಾವಣಗೆರೆ:ಮಹಾನಗರ ಪಾಲಿಕೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಜಿಡ್ಡುಗಟ್ಟಿದ ವಾತಾವರಣ ಅಲ್ಲಿ ನಿರ್ಮಾಣವಾಗಿದ್ದು, ಆಯುಕ್ತರು ಸೇರಿದಂತೆ ನಿರ್ಲಕ್ಷಿತ ಅಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಪಾಲಿಕೆ ಸದಸ್ಯ ಡಿ.ಕೆ.ಕುಮಾರ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕುಡಿಯುವ ನೀರು…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ನೋಟ್ ಬ್ಯಾನ್ ಕರಾಳ ದಿನ ಆಚರಿಸಿದ ಕಾಂಗ್ರೆಸ್

ದಾವಣಗೆರೆ:ಪ್ರಧಾನಮಂತ್ರಿ ನರೇಂದ್ರಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 500 ಮತ್ತು 1000 ನೋಟುಗಳ ಮುಖಬೆಲೆಯ ಅಮಾನ್ಯೀಕರಣಗೊಳಿಸಿ ಬಡವರಿಗೆ,ಮಧ್ಯಮವರ್ಗ, ವ್ಯಾಪಾರಸ್ಥರಿಗೆ, ಸಾಕಷ್ಟು ಕಷ್ಟ ಕೊಟ್ಟಿರುವುದು ಇತಿಹಾಸವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಐವರು ಮನೆಗಳ್ಳರ ಬಂಧನ : 11 ಲಕ್ಷ ಮೌಲ್ಯದ ಬಂಗಾರ ವಶ

ದಾವಣಗೆರೆ:ಬೀಗ ಮುರಿದು ಮನೆಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಕಳ್ಳರು ಹಾಗೂ ಒಬ್ಬ ಕಳವು ಮಾಲು ಸ್ವೀಕರಿಸುವನು ಸೇರಿದಂತೆ ಒಟ್ಟು ಐವರನ್ನು ಬಂಧಿಸಿ ಸುಮಾರು 11 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆರಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಭದ್ರಾ ಜಲಾಶಯದ ನೀರು ಪೋಲಾಗದಂತೆ ಕ್ರಮವಹಿಸಲು ಆಗ್ರಹ

ದಾವಣಗೆರೆ:ಮೆಕ್ಕೆಜೋಳವನ್ನು ಕ್ವಿಂಟಾಲ್‍ಗೆ 2 ಸಾವಿರ ರೂ.ಗಳಂತೆ ನಿಗಧಿ ಮಾಡಿ, ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ, ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಅಲ್ಲದೆ ಭದ್ರಾ ಜಲಾಶಯದ ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು ಎಂದು  ಭಾರತೀಯ ರೈತ ಒಕ್ಕೂಟದ ಮುಖಂಡ ನರಸಿಂಹಪ್ಪ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಶಿಕ್ಷಕರ ಬೇಡಿಕೆಗೆ ಸರ್ಕಾರ ಸಕರಾತ್ಮಕ ಸ್ಪಂದನೆ

ದಾವಣಗೆರೆ:ಶಿಕ್ಷಕರ ವೇತನ ತಾರತಮ್ಯ ನಿವಾರಣೆ, ಕಾಲಮಿತಿ ಬಡ್ತಿ ನೀಡುವುದು, ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಕೂಡಲೇ ಆದೇಶ ಹೊರಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ರಮೇಶ್…
ಹೆಚ್ಚಿನ ಸುದ್ದಿಗಾಗಿ...