fbpx

ದಾವಣಗೆರೆ - Page 109

ದಾವಣಗೆರೆ

ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ:ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ಮೂಡಬಿದ್ರೆ ಆಳ್ವಾಸ್ ಶಾಲೆ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣ ಖಂಡಿಸಿ  ದಾವಣಗೆರೆಯ ಅಂಬೇಡ್ಕರ್ ಸರ್ಕಲ್ ಪ್ರತಿಭಟನೆ ನಡೆಯಿತು. ಕರ್ನಾಟಕ ಯುವಶಕ್ತಿ ವೇದಿಕೆಯ ವಿಧ್ಯಾರ್ಥಿ ಘಟಕದಿಂದ ಪ್ರತಿಭಟನೆ ನಡೆಸಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಯ ನಿಗೂಢ ಸಾವಿನ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ವಿಜ್ಞಾನಕ್ಕಾಗಿ ಭಾರತ ನಡಿಗೆ

ದಾವಣಗೆರೆ: ನಗರದ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ  ಮುಂಭಾಗದಲ್ಲಿ ವಿಜ್ಞಾನಕ್ಕಾಗಿ ಭಾರತ ನಡಿಗೆ ಯನ್ನು ಬೆಂಬಲಿಸಿ ಬ್ರೆಕ್​​ ಥ್ರೂ ಸೈನ್ಸ್​​​​ ಸೊಸೈಟಿಯಿಂದ ಸಹಿ ಸಂಗ್ರಹಣಾ ಅಭಿಯಾನ ನಡೆಯಿತು.ಇದೇ ವರ್ಷದ ಏಪ್ರೀಲ್​​ 22 ರಂದು ಪ್ರಪಂಚದ 600…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ದಾವಣಗೆರೆಯಲ್ಲಿ ಮನೆ ಕಳ್ಳತನ

ದಾವಣಗೆರೆ: ದಾವಣಗೆರೆ ಮನೆ ಬೀಗ ಮುರಿದು ಕಳ್ಳತನ ಘಟನೆ ನಡೆದಿದೆ. ದಾವಣಗೆರೆಯ ಶಕ್ತಿ‌ನಗರದಲ್ಲಿನ ಅಜ್ಜಯ್ಯ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಬೀಗ ಮುರಿದು, 20ಗ್ರಾಂ ಚಿನ್ನ. 1ಕೆಜಿ ಬೆಳ್ಳಿ ಸೇರಿದಂತೆ  ಟಿವಿ ಕದ್ದು…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಅನ್ನಭಾಗ್ಯ ಮಾಫಿಯಾಕ್ಕೆ ಬಲಿ ಆದನೆ ರಹಮತ್..?

ದಾವಣಗೆರೆ : ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್ವೆಲ್ ಬಳಿ ನಿನ್ನೆ ರಾತ್ರಿ ಸೈಯದ್ ರಹಮತ್ ಶವ ಪತ್ತೆಯಾಗಿದೆ. ದಾವಣಗೆರೆ ಅಜಾದ್ ನಗರದ ನಿವಾಸಿಯಾಗಿದ್ದ  ಸೈಯದ್ ರಹಮತ್ ಕೊಲೆಯಾಗಿದ್ದು, ಅನ್ನಭಾಗ್ಯ ಅಕ್ಕಿ ಮಾಫಿಯಾಕ್ಕೆ ಒಂದು ಜೀವ ಬಲಿ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ವೇತನ ಪರಿಷ್ಕರಣೆಗೆ ಆಗ್ರಹಿಸಿ ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ

ದಾವಣಗೆರೆ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಬಿಎಸ್​​ಎನ್​​ಎಲ್​​ ಯೂನಿಯನ್​​ ಒಕ್ಕೂಟದಿಂದ ಬಿಎಸ್​​ಎನ್​ಎಲ್​​  ನೌಕರರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಗರದ ಬಿಎಸ್​​ಎನ್​​ಎಲ್​​ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಒಂದು ದಿನ ಸಾಂಕೇತಿಕವಾಗಿ ಉಪವಾಸ ಧರಣಿ ಸತ್ಯಾಗ್ರಹ ನಡೆಸಿ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಧ್ಯಾನದಿಂದ ಏಕಾಗ್ರತೆ ಸಾಧ್ಯ

ದಾವಣಗೆರೆ:ಮಕ್ಕಳಲ್ಲಿನ ಚಂಚಲ ಮನಸ್ಸಿಗೆ ಯೋಗ, ಧ್ಯಾನ ಮಾಡುವ ಮೂಲಕ ಏಕಾಗ್ರತೆ ಹೊಂದ ಬಹುದು ಎಂದು  ಪ್ರಧಾನ ಜಿಲ್ಲಾ ನ್ಯಾಯಾಲಯದ  ನ್ಯಾಯಾಧೀಶರಾದ ಎಂ.ಶ್ರೀದೇವಿ ಅವರು ಹೇಳಿದರು. ಜಿಲ್ಲಾ ಕಾನೂನು ಸೇವಾ ಪ್ರಧಿಕಾರ ಹಾಗೂ ಇತರ ಸಂಸ್ಥೆಯ ಸಹಕಾರದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಜೈಲಿನಲ್ಲಿ ಅಕ್ರಮ ಚಟುವಟಿಕೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ:ಸಾಂಗ್ಲಿಯಾನ

ದಾವಣಗೆರೆ:ರಾಜ್ಯದಲ್ಲಿ ವಿವಿಧ ಜೈಲಿನಲ್ಲಿ ನಡೆದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಯಾವುದೇ ಅಧಿಕಾರಿಯಾಗಲಿ ಅವರಿಗೆ ಶಿಕ್ಷೆಯಾಗಬೇಕೆಂದು ನುವೃತ್ತ ಹಿರಿಯ ಪೊಲೀಸ್​​ ಅಧಿಕಾರಿ ಮತ್ತು ರಾಜ್ಯ ಕಾಂಗ್ರೆಸ್​​ ಪಕ್ಷದ ಉಪಾಧ್ಯಕ್ಷರಾದ ಹೆಚ್​​.ಟಿ.ಸಾಂಗ್ಲಿಯಾನ ಹೇಳಿದರು. ದಾವಣಗೆರೆಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳ ಸಹಕಾರ ಅಗತ್ಯ

ದಾವಣಗೆರೆ: ದಾವಣಗೆರೆ ವಲಯದಲ್ಲಿ 2017-18 ನೇ ಸಾಲಿಗಾಗಿ 485 ಕೋಟಿ ರೂ. ಗಳ ತೆರಿಗೆ ಸಂಗ್ರ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರ ಹೆಚ್ಚಿದೆ ಎಂದು ಆದಾಯ ತೆರಿಗೆ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ತಮಿಳುನಾಡಿಗೆ ಕಾವೇರಿ ನೀರು: ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ಕ್ರಮವನ್ನ ಖಂಡಿಸಿ ವಿಶ್ವಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದರು. ಕಾವೇರಿ ನದಿ ಕರ್ನಾಟಕದಲ್ಲಿಯೇ ಹುಟ್ಟಿದ್ದರು ಹಲವಾರು ದಶಕಗಳಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.ತಮಿಳುನಾಡು 1892-1924…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಚೀನಾ ವಸ್ತು ಬಹಿಷ್ಕರಿಸಲು ಸಾರ್ವಜನಿಕರಿಗೆ ಕರೆ

  ದಾವಣಗೆರೆ:ಚೀನಾ ವಸ್ತುಗಳನ್ನು ಕೈಬಿಡಿ ಭಾರತದ ಕೈಹಿಡಿ ಎಂದು ಕರ್ನಾಟಕ ಯುವರಕ್ಷಣಾ ವೇದಿಕೆ ಕಾರ್ಯಕರ್ತರು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಇಂದು ದಾವಣಗೆರೆಯ ಜಯದೇವ ವೃತ್ತದಲ್ಲಿ ಕರಪತ್ರಗಳನ್ನು ಹಂಚುವ ಮೂಲಕ  ಚೀನಾ ವಸ್ತುಗಳನ್ನು ಬಹಿಷ್ಕರಿಸೋಣವೆಂದು ಸಾರ್ವಜನಿಕರಲ್ಲಿ ಅರಿವು…
ಹೆಚ್ಚಿನ ಸುದ್ದಿಗಾಗಿ...