ಗದಗ

ಗದಗ

ರಥ ಎಳೆಯೋ ವೇಳೆ ನಡೆಯಿತು ಅವಘಡ..!

ಗದಗ: ರಥವನ್ನು ಎಳೆಯೋ ವೇಳೆ ಉಂಟಾದ ನೂಕುನುಗ್ಗಲಿನಿಂದಾಗಿ ರಥದ ಗಾಲಿ ಭಕ್ತನೊಬ್ಬನ ಕಾಲ ಮೇಲೆ ಹರಿದಿರೋ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಇಂದು ನಡೆಯುತ್ತಿದ್ದ ಎಚ್ಚರೇಶ್ವರ ಜಾತ್ರೆಯಲ್ಲಿ ಈ…
ಹೆಚ್ಚಿನ ಸುದ್ದಿಗಾಗಿ...
ಗದಗ

ಕಬಡ್ಡಿ ಆಡುವ ವೇಳೆ ನಡೆಯಿತು ಮಾರಾ ಮಾರಿ..!

ಗದಗ : ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದೆ. ಕಬಡ್ಡಿ ಆಡುವ ವೇಳೆ ಮಾರಾಮಾರಿ ನಡೆದಿದ್ದು ಮೂವರಿಗೆ ಗಾಯಗಳಾಗಿವೆ. ಕಳಸಾಪೂರ ಗ್ರಾಮದ ಈಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ…
ಹೆಚ್ಚಿನ ಸುದ್ದಿಗಾಗಿ...
ಗದಗ

ಟ್ವೀಟ್​ ವಿಚಾರವಾಗಿ ಮೊಯ್ಲಿ ಪರ ಬ್ಯಾಟ್​ ಬೀಸಿದ ಹೆಚ್ ಕೆ ಪಾಟೀಲ್!

ಗದಗ :  ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಹಗ್ಗ ಜಗ್ಗಾಟ ನಡೀತಿದ್ದು, ಇದಕ್ಕಾಗಿ ಹಣದ ಹೊಂದಾಣಿಕೆ ಮಾಡಿಕೊಂಡೇ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ.  ಇನ್ನು ಲೋಕೋಪಯೋಗಿ ಸಚಿವ ಮಹದೇವಪ್ಪ ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ.ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಹಿಂದೆ ಆಗಿರುವ ಅನುದಾನ ಜಾರಿಗೊಳಿಸುವಂತೆ ಸ್ಲಂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ!

ಗದಗ :  ಕರ್ನಾಟಕ ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯಿದೆ ೨೦೧೮ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಬೇಕು ಅಂತ ಒತ್ತಾಯಿಸಿ ಗದಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಗದಗ ಸ್ಲಂ ಜನಾಂದೋಲನ ಹಾಗೂ ಕೊಳಚೆ ನಿವಾಸಿಗಳ ಹಿತರಕ್ಷಣಾ…
ಹೆಚ್ಚಿನ ಸುದ್ದಿಗಾಗಿ...
ಗದಗ

ಮಾರ್ಚ್ 22ಕ್ಕೆ ಗದಗದಲ್ಲಿ ಸಿಎಂ ಸಂಚಾರ..!

ಗದಗ : ಮಾರ್ಚ್ 22 ರಂದು ಗದಗ ನಗರದಲ್ಲಿ ಸಿಎಂ ಸಿದ್ದರಾಮಯ್ಯನವರು ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಎಚ್.ಕೆ ಪಾಟೀಲ್ ಹೇಳಿದರು. ಗದಗನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಉದ್ಯಮಿಯೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ..!

ಗದಗ : ಉದ್ಯಮಿಯೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿತುವ ಘಟನೆ ಗದಗ ನಗರದಲ್ಲಿ ನಡೆದಿದೆ. ೩೫ ವರ್ಷದ ವಿಕಾಸ್ ಸಾಹುಕಾರ್ ಎಂಬ ಉದ್ದೆನಗರದ ಪ್ರತಿಷ್ಟಿತ ಕ್ಲರ್ಕ್ ಇನ್ ಹೊಟೆಲ್ ಪಾಲುದಾರನಾಗಿದ್ದ. ಅದೇ ವ್ಯಕ್ತಿ ಅದೇ ಹೊಟೆಲ್ ನ…
ಹೆಚ್ಚಿನ ಸುದ್ದಿಗಾಗಿ...
ಗದಗ

ಬೇಸಿಗೆ ಆರಂಭದಲ್ಲೆ ಬತ್ತಿದ ತುಂಗಭದ್ರೆ : ಕೇಳದಾಗಿದೆ ರೈತರ ಪಾಡು..!

ಗದಗ : ತುಂಗಭದ್ರೆ ಉತ್ತರ ಕರ್ನಾಟಕದ ಜನರ ಜೀವನಾಡಿ. ಬೇಸಿಗೆ ಆರಂಭದಲ್ಲೆ ತುಂಗಭದ್ರೆ ಒಡಲು ಸಂಪೂರ್ಣವಾಗಿ ಬತ್ತಿಬರಿದಾಗಿದೆ. ಹನಿ ನೀರಿಲ್ಲದೆ ಜನ ಜಾನುವಾರುಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನದಿ ನೀರನ್ನೆಚ್ಚಿ ಬೆಳೆ ಬೆಳೆದ ರೈತರ ಪಾಡಂತೂ…
ಹೆಚ್ಚಿನ ಸುದ್ದಿಗಾಗಿ...
ಗದಗ

ಕುಡಿಯುವ ನೀರಿಗಾಗಿ ಖಾಲಿ ಕೊಡ ಪ್ರತಿಭಟನೆ..!

ಗದಗ : ಕುಡಿಯೋ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಖಾಲಿ ಕೊಡಗಳೊಂದಿಗೆ ರಸ್ತೆ ತಡೆನಡೆಸಿ ಪ್ರತಿಭಟನೆ ಮಾಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಗಜೇಂದ್ರಗಡ ಪಟ್ಟಣದ ೨ ಮತ್ತು ೩ ನೇ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗದಗದ ರೆಡ್ಡಿ ಕಾಲೇಜ್ ಕ್ಯಾಂಪಸ್​​​ನಲ್ಲಿ ಹಳ್ಳಿ ಸಂಭ್ರಮಕ್ಕೆ ಸಾಕ್ಷಿಯಾದ ಮಹಿಳಾ ದಿನಾಚೆಣೆ..!

ಗದಗ : ಸರ್ವಜನಾಂಗದ ಅಕ್ಷರ ಶಾಂತಿಯ ತೋಟದ ಆ ಅಂಗಳದಲ್ಲಿ ಹಳ್ಳಿ ಸೊಗಡಿನ ಅಂದ-ಚಂದ ತುಂಬಿಕೊಂಡಿತ್ತು. ಕೆಲವರು ಚಕ್ಕಡಿ ಏರಿ ಬಂದ್ರೆ, ಇನ್ನು ಕೆಲವರು ಬುತ್ತಿ ಹೊತ್ತು ಬರುವ ನಾರಿಯರ ನಡಿಗೆ ತುಂಬಾನೆ ವಿಶೇಷವಾಗಿತ್ತು. ಮಹಿಳಾ…
ಹೆಚ್ಚಿನ ಸುದ್ದಿಗಾಗಿ...
ಗದಗ

ಮಹಿಳಾ ದಿನಾಚರಣೆಯಾದ್ರೇನೂ ನಮ್ಮ ಸ್ಥಿತಿ ಕೇಳುವರ್ಯಾರು : ಕೆಲಸ ಖಾಯಂಗೊಳಿಸುವಂತೆ ಪೌರ ಕಾರ್ಮಿಕರಿಂದ ಪ್ರತಿಭಟನೆ

ಗದಗ :  ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಆದ್ರೆ ಮಹಿಳೆಯರು ಇಂದು ದಿನಗೂಲಿ ಪೌರಕಾರ್ಮಿಕರನ್ನ ಖಾಯಂಗೊಳಿಸುವಂತೆ ಆಗ್ರಹಿಸಿ ಸ್ವಚ್ಛತಾಕಾರ್ಯ ಸ್ಥಗಿತಗೊಳಿಸಿ ಪುರಸಭೆ ಎದುರು ಪ್ರತಿಭಟನೆ ನಡೆಸುತ್ತಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ…
ಹೆಚ್ಚಿನ ಸುದ್ದಿಗಾಗಿ...