ಗದಗ - Page 2

ಗದಗ

ಸಿಎಂ ಅವರು ಹತಾಶರಾಗಿ ಏನೇನೋ ಮಾತಾಡ್ತಾರೆ : ಅನಂತ ಕುಮಾರ್

ಗದಗ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ  ಸಂಪೂರ್ಣವಾಗಿ ಹದಗೆಟ್ಟಿದೆ. ಸಿಎಂ ಅವರು ಹತಾಶರಾಗಿ ಏನೇನೋ ಮಾತಾಡ್ತಾರೆ ಅಂತ ಕೇಂದ್ರ  ರಸಗೊಬ್ಬರ ಖಾತೆ ಸಚಿವ  ಅನಂತ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಗದಗ ಕ್ಷೇತ್ರದ ಅಭ್ಯರ್ಥಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗದಗದಲ್ಲಿ ರಂಗೇರಿದ ಚುನಾವಣೆ : ಮಹದಾಯಿ ನೀರು ಕೇಳುವ ಮತದಾರರು ಮಣೆ ಹಾಕ್ತಾರಾ..? , ನೀರು ಕುಡಸ್ತಾರಾ..?

ಗದಗ : ರಾಜ್ಯದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರಿದೆ, ಅದರಲ್ಲೂ ವಿಶೇಷವಾಗಿ ಗದಗ ಜಿಲ್ಲೆಯ ನರಗುಂದ ರಾಜಕಾರಣ ಈ ಬಾರಿ ಡಿಫರೆಂಟ್ ಆಗಿದೆ. ಪ್ರತಿ ಭಾರಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುಕೊಂಡು ಬರುತ್ತಿರುವ ನಾಯಕರಿಗೆ,…
ಹೆಚ್ಚಿನ ಸುದ್ದಿಗಾಗಿ...
ಗದಗ

ಮೋದಿ ಸಮ್ಮುಖದಲ್ಲಿ ನಾನೇ ಪ್ರಮಾಣ ವಚನ ಸ್ವೀಕರಿಸ್ತೀನಿ : ಬಿಎಸ್​​ವೈ

ಗದಗ : ಮೇ 18 ಅಥವಾ 19 ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತೀನಿ ಎಂದು ಬಿಎಸ್​​​​​​ವೈ ಹೇಳಿದರು. ಚುನಾವಣಾ ಪ್ರಚಾರಕ್ಕೆ ಗದಗ ಜಿಲ್ಲೆಗೆ…
ಹೆಚ್ಚಿನ ಸುದ್ದಿಗಾಗಿ...
ಗದಗ

ಬದಾಮಿ ಸ್ಪರ್ಧೆಗೆ ಅಮಿತ್ ಷಾ ಅನುಮತಿಗಾಗಿ ಕಾಯುತ್ತಿರುವ ಶ್ರೀ ರಾಮುಲು..!

ಗದಗ : ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ವಿಚಾರವಾಗಿ ಸಂಸದ ಶ್ರೀ ರಾಮುಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಅನುಮತಿಗಾಗಿ ಕಾಯುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಗದಗ ಜಿಲ್ಲೆಗೆ ಆಗಮಿಸಿದ ಸಂಸದ ಶ್ರೀ…
ಹೆಚ್ಚಿನ ಸುದ್ದಿಗಾಗಿ...
ಗದಗ

ಮಹದಾಯಿ ಸಮಸ್ಯೆ ಬಗೆಹರಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಾಯಿಗಳಿದ್ದಂತೆ..!

ಗದಗ: ಮಹದಾಯಿ ಸಮಸ್ಯೆ ಬಗೆಹರಿಸದ ರಾಜಕಾರಣಿಗಳು ನಾಯಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ನಾಯಿಗಳಿದ್ದಂತೆ ಎಂದು ಅವಹೇಳನ ಕಾರಿ ಆರೋಪವನ್ನ ಮಹದಾಯಿ ಹೋರಾಟಗಾರ, ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಮಾಡಿದ್ದಾರೆ. ಇಂದು ಗದಗದಲ್ಲಿ ವಾಗ್ದಾಳಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಚುನಾವಣೆಗೂ ಮುನ್ನ ಜಿ‌.ಎಸ್.ಪಾಟೀಲ್​ ಮನೆಗೆ  ಧಿಡೀರ್ ಭೇಟಿ ಕೊಟ್ಟ ನಾಗಾಸಾಧು..!

ಗದಗ : ಶಾಸಕ ಜಿ‌.ಎಸ್.ಪಾಟೀಲ್ ಮನೆಗೆ ನಾಗಾ ಸಾಧು ಧಿಡೀರ್ ಭೇಟಿ ನೀಡಿದ್ದಾರೆ. ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಜಿ.ಎಸ್‌.ಪಾಟೀಲ್ ಮನೆಗೆ ಇಂದು ನಾಗಾ ಸಾಧು ಅಚಾನಕ್​​ ಭೇಟಿ ನೀಡಿ ಆಶೀರ್ವಾದ ನೀಡಿದ್ದು ಕುತೂಹಲ ಮೂಡಿಸಿದೆ.…
ಹೆಚ್ಚಿನ ಸುದ್ದಿಗಾಗಿ...
ಗದಗ

ಟಿಕೆಟ್ ತಪ್ಪಿದ್ದಕ್ಕೆ BJP ಮಾಜಿ ಶಾಸಕ ಶ್ರೀಶೈಲಪ್ಪ ಅಸಮಧಾನ : ಬೆಂಬಲಿಗರ ಸಭೆ ಕರೆದ ಬಿದರೂರ..!

ಗದಗ : ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಗದಗ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರಗೆ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದು, ಮುಖಂಡರ, ಪದಾಧಿಕಾರಿಗಳ ಸಭೆಯನ್ನ ಕರೆದಿದ್ದಾರೆ. ಆದರೆ…
ಹೆಚ್ಚಿನ ಸುದ್ದಿಗಾಗಿ...
ಗದಗ

ಡಿಸಿ, ಡಿವೈಎಸ್ಪಿ ಹಠಾವೋ ಗದಗ ಬಚಾವೋ : ಚುನಾವಣೆ ಹಿನ್ನೆಲೆ ಗದಗ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ..!

ಗದಗ : 12 ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಗದಗ ಜಿಲ್ಲಾಧಿಕಾರಿ ಹಾಗೂ ಡಿವೈಎಸ್ಪಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ಸಲುವಾಗಿ ಡಿಸಿ, ಡಿವೈಎಸ್ಪಿ ವರ್ಗಾವಣೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮೌನ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗದಗದಲ್ಲಿ ವಿವಿ ಪ್ಯಾಟ್ ಮಾಹಿತಿ ಕಾರ್ಯಾಗಾರ..!

ಗದಗ : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರದ ಜೊತೆ ವಿವಿ ಪ್ಯಾಟ್ ಗಳನ್ನೂ ಸಹ ಬಳಸಲು ಕೇಂದ್ರ ಚುಮಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಮುಂಡರಗಿಯಲ್ಲಿ ನೀರಿನ ಬರಕ್ಕೆ ಎಚ್.ಕೆ. ಪಾಟೀಲರ ವಿರುದ್ದ ಜನರ ಆಕ್ರೋಶ..!

ಗದಗ: ದೀಪದ ಕೆಳಗೆ ಯಾವತ್ತು ಕತ್ತಲು  ಎಂಬ ಗಾದೆ ಮಾತು ಈ ತಾಲೂಕಿನ ಜನ್ರಿಗೆ ಅನ್ವಯಿಸುತ್ತದೆ. ಯಾಕಂದ್ರೆ ಪಕ್ಕದಲ್ಲೆ ತುಂಗಭದ್ರ ನದಿ ಹರಿದಿದ್ದರೂ ಕೂಡ ಈ ತಾಲೂಕಿನ ಜನರು ಕುಡಿಯೋ ನೀರಿಗಾಗಿ ಹಪಹಪಿಸಬೇಕಾಗುತ್ತದೆ. ಪ್ರತಿ ಬರಗಾಲಕ್ಕೂ…
ಹೆಚ್ಚಿನ ಸುದ್ದಿಗಾಗಿ...